ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ನಾಗರಾಜ ಶೆಟ್ಟಿ

ಸಂಪರ್ಕ:
ADVERTISEMENT

ಕೊನೆಯ ಪ್ರಶ್ನೆ

ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
Last Updated 15 ಡಿಸೆಂಬರ್ 2018, 19:30 IST
ಕೊನೆಯ ಪ್ರಶ್ನೆ

ಪರಿಹಾರ

ವಲಯ ಪ್ರಬಂಧಕರು ಗಣಹೋಮಕ್ಕೆ ಬರುವವರಿದ್ದುದರಿಂದ ಬ್ಯಾಂಕ್ ಮ್ಯಾನೇಜರ್ ಸಿದ್ಧರಾಮಪ್ಪ ಸಿಬ್ಬಂದಿಗೆ ಬೇಗನೆ ಬರುವಂತೆ ಆದೇಶ ನೀಡಿದ್ದರು.
Last Updated 27 ಅಕ್ಟೋಬರ್ 2018, 20:00 IST
ಪರಿಹಾರ

‘ಬ್ಯಾಡ್‍ಬ್ಯಾಂಕ್’ ಎನ್ನುವ ‘ಈವಿಲ್’!

ಆಯ್ದ ಉದ್ಯಮಿಗಳಿಗೆ ಸರ್ಕಾರದ ಜತೆಗಿರುವ ಬಾಂಧವ್ಯವನ್ನು ಪರಿಗಣಿಸಿದಾಗ ಸಾಲ ವಸೂಲಿಗೆ ತೀಕ್ಷ್ಣ ಕ್ರಮಕ್ಕೆ ಸರ್ಕಾರ ಮುಂದಾಗುತ್ತದೆ ಎಂಬುದು ಅನುಮಾನ
Last Updated 19 ಜೂನ್ 2018, 18:30 IST
‘ಬ್ಯಾಡ್‍ಬ್ಯಾಂಕ್’ ಎನ್ನುವ ‘ಈವಿಲ್’!

ಮೀಸಲು

ತೋಟಿಗಳು ಕಟ್ಟಿದ ಬೀಡಿ ನಾವು ಎಳೆಯಬೇಕೇ ಎಂದು ಗಲಾಟೆ ಮಾಡಿದರು. ಇದರಿಂದ ಭಾಗ್ಯಳಿಗೆ ಎಲೆ, ಹೊಗೆಸೊಪ್ಪು ಕೊಡುವುದನ್ನು ಬೀಡಿ ಬ್ರಾಂಚಿನವರು ನಿಲ್ಲಿಸಿಬಿಟ್ಟರು. ಭಾಗ್ಯಳ ಅಪ್ಪೆ ಉಬ್ಬಸದಿಂದ ನರಳುತ್ತಿದ್ದಳು. ಕೆಲವೊಮ್ಮೆ, ದಮ್ಮು ಜಾಸ್ತಿಯಾಗಿ, ರಾತ್ರಿಯೆಲ್ಲಾ ನಿದ್ದೆಯಿಲ್ಲದೆ, ಬೆಳಿಗ್ಗೆ ಚಾಪೆ ಬಿಟ್ಟು ಏಳುತ್ತಿರಲಿಲ್ಲ. ಅವಳು ಕೆಲಸಕ್ಕೆ ಹೋಗದಿದ್ದರೆ ಮಜೂರಿಯಲ್ಲಿ ಕಡಿತ ಮಾಡಲಾಗುತ್ತಿತ್ತು. ಅಪ್ಪೆ, ತಾನು ಕೆಲಸಕ್ಕೆ ಹೋಗದ ದಿನಗಳಲ್ಲಿ ಭಾಗ್ಯಳಿಗೆ ಆಸ್ಪತ್ರೆಯ ಪಾಯಿಖಾನೆಗಳನ್ನು ತೊಳೆಯುವ ಕೆಲಸಕ್ಕೆ ಹೋಗಲು ಹೇಳುತ್ತಿದ್ದರು.
Last Updated 19 ನವೆಂಬರ್ 2017, 4:18 IST
ಮೀಸಲು

ನಗದುರಹಿತ ವ್ಯವಹಾರವೆಂಬ ಭ್ರಮೆ

ಕಪ್ಪುಹಣವನ್ನು ನಾಶಪಡಿಸುವಲ್ಲಿ ನಗದುರಹಿತ ವಹಿವಾಟು ಒಂದು ಅಸ್ತ್ರವಾಗಬಹುದೇ ಹೊರತು ಅದೇ ಅಂತಿಮವಲ್ಲ
Last Updated 29 ನವೆಂಬರ್ 2016, 19:30 IST
fallback

ಹಿಂಸೆಗೆ ಅಹಿಂಸೆ ಮದ್ದು

ಪರಮತ, ಪರಧರ್ಮವನ್ನು ಗೌರವಿಸಿದಾಗ ಮಾತ್ರ ಶ್ರೇಷ್ಠತೆಯ ವ್ಯಸನ ಇಲ್ಲವಾಗುತ್ತದೆ
Last Updated 23 ನವೆಂಬರ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT