ರಾಷ್ಟ್ರೀಯ ಭದ್ರತೆ: ಅಭ್ಯರ್ಥಿಗಳ ನಿಲುವೇನು?
ದೇಶ ಸದ್ಯಕ್ಕೆ ಆಂತರಿಕವಾಗಿಯೂ ಬಾಹ್ಯವಾಗಿಯೂ ಅಸುರಕ್ಷತೆಯನ್ನು ಎದುರಿಸುತ್ತಿದೆ. ಭಯೋತ್ಪಾದನೆ, ನಕ್ಸಲ್ ಹಾವಳಿ, ಧಾರ್ಮಿಕ ಅಸಹನೆ ಇತ್ಯಾದಿಗಳಿಂದಾಗಿ ದೇಶ ಆಂತರಿಕವಾಗಿ ಧಗಧಗಿಸುತ್ತಿದ್ದು, ಇದನ್ನು ಆರಿಸುವುದಕ್ಕೇ ಸೇನೆಯ ಶ್ರಮ ಹೆಚ್ಚು ವ್ಯಯವಾಗುತ್ತಿದೆ.Last Updated 14 ಏಪ್ರಿಲ್ 2014, 19:30 IST