ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌.ವಿ ರಾಜೇಂದ್ರ ಸಿಂಗ್ ಬಾಬು

ಸಂಪರ್ಕ:
ADVERTISEMENT

ದೇಹ ಅಗಲಿತು ನೆನಪು ಉಳಿಯಿತು

ನೂರೊಂದು ನೆನಪು
Last Updated 12 ಸೆಪ್ಟೆಂಬರ್ 2015, 19:30 IST
fallback

ನಾಯಕಿ ಆಯ್ಕೆಯ ಕಸರತ್ತು

ಸಿನಿಮಾಗೆ ನಾಯಕಿಯ ಆಯ್ಕೆ ಕೂಡ ನಾಯಕನಷ್ಟೇ ಮುಖ್ಯವಾದದ್ದು. ಧರ್ಮೇಂದ್ರ–ಹೇಮಾಮಾಲಿನಿ, ರಾಜ್‌ಕುಮಾರ್‌–ಭಾರತಿ, ವಿಷ್ಣುವರ್ಧನ್‌–ಆರತಿ ಹೀಗೆ ಕೆಲವು ಜೋಡಿಗಳನ್ನು ನೋಡಲೆಂದೇ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದ ಕಾಲವಿತ್ತು. ಹೊಸ ಕಥೆಯನ್ನು ಹೆಣೆಯುವಾಗ ನಾನು ಸುಹಾಸಿನಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರಲಿಲ್ಲ.
Last Updated 29 ಆಗಸ್ಟ್ 2015, 19:30 IST
fallback

ಸಿನಿಮಾ ಕಟ್ಟುವ ಸೂಕ್ಷ್ಮಗಳು

ನೂರೊಂದು ನೆನಪು
Last Updated 22 ಆಗಸ್ಟ್ 2015, 19:30 IST
fallback

ಇನ್ನೊಂದು ಕಥೆಯ ಬೆನ್ನಟ್ಟಿ...

ನೂರೊಂದು ನೆನಪು
Last Updated 15 ಆಗಸ್ಟ್ 2015, 19:30 IST
fallback

ವಿಷ್ಣುವಿಗೆ ನಾನು ಕೊಟ್ಟ ಬೆನ್ನುನೋವು

‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್‌’ನ ಹಾಡಿನ ಚಿತ್ರೀಕರಣವೇ ಅಪೂರ್ವ ಅನುಭವ. ಹನ್ನೊಂದು ನಟರನ್ನು ನಾನು ಸೇರಿಸಿದ್ದೆ. ವಿಷ್ಣುವರ್ಧನ್, ಅಂಬರೀಷ್, ಶ್ರೀನಾಥ್, ಶಿವರಾಜ್‌ಕುಮಾರ್, ಜಗ್ಗೇಶ್, ಉಪೇಂದ್ರ, ಪುನೀತ್, ದರ್ಶನ್, ಆದಿತ್ಯ ಹೀಗೆ. ಚಿನ್ನಿಪ್ರಕಾಶ್ ಆ ಹಾಡಿನ ನೃತ್ಯ ಸಂಯೋಜಕರು. ಕ್ಲೋಸಪ್ ಶಾಟ್‌ಗಳನ್ನು ಹೆಚ್ಚಾಗಿ ಬಳಸಕೂಡದು ಎಂದು ಅವರಿಗೆ ನಾನು ಮೊದಲೇ ಸೂಚಿಸಿದ್ದೆ.
Last Updated 8 ಆಗಸ್ಟ್ 2015, 19:30 IST
fallback

ವಿಷ್ಣು ಅಪ್ಪುಗೆ ಬೆಸೆದ ನಂಟು

ನೂರೊಂದು ನೆನಪು
Last Updated 1 ಆಗಸ್ಟ್ 2015, 19:59 IST
fallback

ಹದಿನಾಲ್ಕು ವರ್ಷದ ವನವಾಸ!

ನಾನು, ವಿಷ್ಣು ಚಿತ್ರೋದ್ಯಮದ ಆಗುಹೋಗುಗಳ ಕುರಿತು ಚರ್ಚಿಸುತ್ತಾ ಇದ್ದಾಗ ‘ಹೃದಯಗೀತೆ’ ಸಿನಿಮಾ ಮಾಡೋಣ ಎಂದು ನಿರ್ಧರಿಸಿದೆವು. ಅದನ್ನು ಪುಟ್ಟಣ್ಣ ಕಣಗಾಲ್ ಮಾಡಬೇಕು ಎಂದುಕೊಂಡಿದ್ದರು. ತ್ರಿವೇಣಿ ಅವರ ಕಾದಂಬರಿಯನ್ನು ಆಧರಿಸಿದ ಸಿನಿಮಾ ಅದು.
Last Updated 25 ಜುಲೈ 2015, 19:40 IST
fallback
ADVERTISEMENT
ADVERTISEMENT
ADVERTISEMENT
ADVERTISEMENT