ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರವ್‌ ಕುಮಾರ್‌

ಸಂಪರ್ಕ:
ADVERTISEMENT

‘ಎಂಎಫ್‌’ ಹೂಡಿಕೆ ಅಪಾಯಗಳೇನು?

ಸರಿಯಾದ ಹೂಡಿಕಾ ಉತ್ಪನ್ನವನ್ನು (ಫಂಡ್‌)ಆಯ್ಕೆ ಮಾಡುವ ಮುನ್ನ ನಿಜವಾದ ಅಪಾಯ ಯಾವುದು ಮತ್ತು ಅದು ಇರುವುದೆಲ್ಲಿ ಎಂಬುದನ್ನು ತಿಳಿಯುವುದು ಅಗತ್ಯ.
Last Updated 13 ಡಿಸೆಂಬರ್ 2019, 6:09 IST
‘ಎಂಎಫ್‌’ ಹೂಡಿಕೆ ಅಪಾಯಗಳೇನು?

ಯುವ ವೃತ್ತಿಪರರೇ ಈ 6 ತಪ್ಪು ಮಾಡಬೇಡಿ

ಭಾರತದಲ್ಲಿ ‘ಸಾಮಾಜಿಕ ಭದ್ರತೆ’ಯ ವ್ಯವಸ್ಥೆ ಬಹುತೇಕ ನಾಶವಾಗಿದೆ ಎಂಬುದು ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತಿದೆ. ಉದ್ಯೋಗಿಗಳ ಭವಿಷ್ಯನಿಧಿ (ಇಪಿಎಫ್‌) ಯೋಜನೆಯು ಸಾಮಾಜಿಕ ಭದ್ರತೆಯ ನಿಟ್ಟಿನಲ್ಲಿ ಅತ್ಯಂತ ದುರ್ಬಲವಾದ ಸಾಧನ. ಇದಕ್ಕೆ ಹೋಲಿಸಿದರೆ ರಾಷ್ಟ್ರೀಯ ಪಿಂಚಣಿ ಯೋಜನೆಯು (ಎನ್‌ಪಿಎಸ್‌) ಸ್ವಲ್ಪ ಸುಧಾರಿತ ಆವೃತ್ತಿ ಎನ್ನಬಹುದು ಅಷ್ಟೇ. ಇಂಥ ಸ್ಥಿತಿಯಲ್ಲಿ ನಿವೃತ್ತಿಯ ನಂತರದ ಬದುಕಿಗಾಗಿ ವೃತ್ತಿ ಜೀವನದ ಆರಂಭದಿಂದಲೇ ಒಂದಷ್ಟು ಉಳಿತಾಯವನ್ನು ಆರಂಭಿಸುವುದು ಅನಿವಾರ್ಯವಾಗಿದೆ.
Last Updated 20 ನವೆಂಬರ್ 2018, 19:30 IST
ಯುವ ವೃತ್ತಿಪರರೇ ಈ 6 ತಪ್ಪು ಮಾಡಬೇಡಿ

ಎಂಎಫ್‌: ‘ಆಲಸಿ ಹೂಡಿಕೆ ಸೂತ್ರ’

ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆ ಬಗ್ಗೆ ಪ್ರತಿದಿನವೂ ವಿಶ್ಲೇಷಣೆ ಮಾಡುವುದು ಆತಂಕ ಮೂಡಿಸುವುದರಿಂದ ಏರಿಳಿತಗಳ ಬಗ್ಗೆ ಸದಾ ಕಾಲ ತಲೆ ಕೆಡಿಸಿಕೊಳ್ಳಬಾರದು. ಹೂಡಿಕೆ ದೀರ್ಘಾವಧಿಯದ್ದು ಆಗಿರಬೇಕು ಮತ್ತು ವರ್ಷಕ್ಕೊಮ್ಮೆ ಮಾತ್ರ ಹೂಡಿಕೆಯ ವಿಶ್ಲೇಷಣೆ ಮಾಡುವ ‘ಆಲಸಿ ಹೂಡಿಕೆ ಸೂತ್ರ’ (lazy investment formula) ಅಳವಡಿಸಿಕೊಳ್ಳುವುದರ ಪ್ರಯೋಜನಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Last Updated 25 ಸೆಪ್ಟೆಂಬರ್ 2018, 19:30 IST
ಎಂಎಫ್‌: ‘ಆಲಸಿ ಹೂಡಿಕೆ ಸೂತ್ರ’

‘ಅಪಾಯರಹಿತ’ ಹೂಡಿಕೆಯ ಅಪಾಯ!

ಹಣ ಹೂಡಿಕೆಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳಾಗಿದ್ದರೂ ಅನೇಕರು ‘ಅಪಾಯರಹಿತ ಹೂಡಿಕೆ’ (ರಿಸ್ಕ್‌ ಫ್ರೀ) ಎಂಬ ಮಾನಸಿಕ ಸ್ಥಿತಿಯಿಂದ ಹೊರಬಂದಿಲ್ಲ.
Last Updated 14 ಆಗಸ್ಟ್ 2018, 19:30 IST
‘ಅಪಾಯರಹಿತ’ ಹೂಡಿಕೆಯ ಅಪಾಯ!
ADVERTISEMENT
ADVERTISEMENT
ADVERTISEMENT
ADVERTISEMENT