ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಿರೀಶದೊಡ್ಡಮನಿ

ಸಂಪರ್ಕ:
ADVERTISEMENT

ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ: ಆರ್‌ಸಿಬಿಗೆ ರೋಚಕ ಜಯ

ಆಶಾ ಶೋಭನಾಗೆ ಐದು ವಿಕೆಟ್ ಗೊಂಚಲು; ರಿಚಾ, ಮೇಘನಾ ಅರ್ಧಶತಕ
Last Updated 24 ಫೆಬ್ರುವರಿ 2024, 18:39 IST
ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ: ಆರ್‌ಸಿಬಿಗೆ ರೋಚಕ ಜಯ

ಡಬ್ಲ್ಯುಪಿಎಲ್ ಕ್ರಿಕೆಟ್: ಮುಂಬೈಗೆ ರೋಚಕ ಜಯ

ಸಜನಾ ಸಿಕ್ಸರ್, ಹರ್ಮನ್, ಯಷ್ಟಿಕಾ ಅರ್ಧಶತಕ
Last Updated 23 ಫೆಬ್ರುವರಿ 2024, 18:44 IST
ಡಬ್ಲ್ಯುಪಿಎಲ್ ಕ್ರಿಕೆಟ್: ಮುಂಬೈಗೆ ರೋಚಕ ಜಯ

ಆಳ–ಅಗಲ: ರಣಜಿ ಟ್ರೋಫಿ– ನಾಕೌಟ್ ‘ಗುಮ್ಮ’ನ ಭಯ ದಾಟುವುದೇ ಕರ್ನಾಟಕ?

ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವು ರಣಜಿ ಟ್ರೋಫಿಯನ್ನು ಗೆದ್ದು ಒಂದು ದಶಕವಾಗಿದೆ. ಎಂಟು ಬಾರಿಯ ಚಾಂಪಿಯನ್ ತಂಡಕ್ಕೆ ಒಂಬತ್ತನೇ ಪ್ರಶಸ್ತಿ ಜಯಿಸುವ ಅವಕಾಶ ಈಗ ಮತ್ತೆ ಬಂದಿದೆ.
Last Updated 22 ಫೆಬ್ರುವರಿ 2024, 19:22 IST
ಆಳ–ಅಗಲ: ರಣಜಿ ಟ್ರೋಫಿ– ನಾಕೌಟ್ ‘ಗುಮ್ಮ’ನ ಭಯ ದಾಟುವುದೇ ಕರ್ನಾಟಕ?

ವಿಶ್ಲೇಷಣೆ: ಅಫ್ಗನ್ ಅಂಗಳದಲ್ಲಿ ಕ್ರಿಕೆಟ್ ನಗು

ಅಫ್ಗಾನಿಸ್ತಾನದ ನೆಲದಲ್ಲಿ ಇನ್ನೂ ರಕ್ತದ ಕಲೆಗಳು ಮಾಯವಾಗಿಲ್ಲ. ಭಯೋತ್ಪಾದನೆಯ ಕರಿನೆರಳು, ಸಂತ್ರಸ್ತರ ಆಕ್ರಂದನ, ಗುಂಡಿನ ಮೊರೆತ, ಬಾಂಬ್‌ಗಳ ಸಿಡಿತದ ನಡುವೆಯೇ ಈ ದೇಶದಲ್ಲಿ ಕ್ರಿಕೆಟ್‌ ಅರಳುತ್ತಿದೆ. ಅಲ್ಲಿಯ ನೊಂದ ಜೀವಗಳಿಗೆ ತಂಪೆರೆಯುತ್ತಿದೆ.
Last Updated 26 ಅಕ್ಟೋಬರ್ 2023, 0:29 IST
ವಿಶ್ಲೇಷಣೆ: ಅಫ್ಗನ್ ಅಂಗಳದಲ್ಲಿ ಕ್ರಿಕೆಟ್ ನಗು

ICC Cricket World Cup 2023: ಚಾಂಪಿಯನ್‌ ಇಂಗ್ಲೆಂಡ್‌ಗೆ ಲಂಕಾ ಸವಾಲು

ಏಕದಿನ ಕ್ರಿಕಟ್ ವಿಶ್ವಕಪ್ ಇತಿಹಾಸದಲ್ಲಿ ಎರಡೂ ತಂಡಗಳು ತಲಾ ಒಂದು ಸಲ ಚಾಂಪಿಯನ್ ಆಗಿವೆ. ಈ ಟೂರ್ನಿಯಲ್ಲಿ ಉಭಯ ತಂಡಗಳು ನಾಲ್ಕು ಪಂದ್ಯಗಳನ್ನು ಆಡಿವೆ. ತಲಾ ಒಂದು ಪಂದ್ಯ ಗೆದ್ದು ಉಳಿದಿದ್ದರಲ್ಲಿ ಸೋತಿವೆ. ಎರಡೂ ತಂಡಗಳಿಗೂ ವಿಕೆಟ್‌ಕೀಪರ್‌ಗಳೇ ನಾಯಕರಾಗಿದ್ದಾರೆ.
Last Updated 25 ಅಕ್ಟೋಬರ್ 2023, 19:36 IST
ICC Cricket World Cup 2023:  ಚಾಂಪಿಯನ್‌ ಇಂಗ್ಲೆಂಡ್‌ಗೆ ಲಂಕಾ ಸವಾಲು

ಒಲಿಂಪಿಕ್ಸ್‌ನಲ್ಲಿ ಕನ್ನಡಿಗನ ಅಂಪೈರಿಂಗ್

ಪ್ಯಾರಿಸ್‌ ಕೂಟದಲ್ಲಿ ಭಾರತದ ಏಕೈಕ ಹಾಕಿ ಅಂಪೈರ್‌ ಬೆಂಗಳೂರಿನ ರಘುಪ್ರಸಾದ್
Last Updated 14 ಸೆಪ್ಟೆಂಬರ್ 2023, 0:30 IST
ಒಲಿಂಪಿಕ್ಸ್‌ನಲ್ಲಿ ಕನ್ನಡಿಗನ ಅಂಪೈರಿಂಗ್

ಕೆ.ಎಲ್ ರಾಹುಲ್ ಪಾಲಿನ ಆ ಕರಾಳ ಇಪ್ಪತ್ತೊಂಬತ್ತು ತಿಂಗಳುಗಳು! ವಿಶೇಷ ವರದಿ

ಕಣ್ಣಾವೂರು ಲೋಕೇಶ್ ರಾಹುಲ್ ಇದೆಲ್ಲವನ್ನೂ ಸಹಿಸಿಕೊಂಡರು. ಮೀರಿ ನಿಂತರು. ಮರಳಿ ಅರಳಿದರು.
Last Updated 11 ಸೆಪ್ಟೆಂಬರ್ 2023, 14:36 IST
ಕೆ.ಎಲ್ ರಾಹುಲ್ ಪಾಲಿನ ಆ ಕರಾಳ ಇಪ್ಪತ್ತೊಂಬತ್ತು ತಿಂಗಳುಗಳು! ವಿಶೇಷ ವರದಿ
ADVERTISEMENT
ADVERTISEMENT
ADVERTISEMENT
ADVERTISEMENT