ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಿಕುಂಟೆ ಮೂರ್ತಿ

ಸಂಪರ್ಕ:
ADVERTISEMENT

ಅಪ್ಪ

‘ಇದೆಲ್ಲದರ ಹೊರತಾಗಿ ನಿನಗೆ ನಾನು ಹೇಳಬೇಕಾದದ್ದು ಇದಲ್ಲ, ಏನು ಹೇಳಬೇಕೋ ಅದನ್ನು ಹೇಳಲು ಆಗುತ್ತಿಲ್ಲ. ನೀನು ಮಾತ್ರ ಈ ಊರಿನಲ್ಲಿರಬೇಡ. ಇದೊಂದು ಜಾತಿ ಹುಳಗಳ ತಿಪ್ಪೆ. ಇರುವ ಹೊಲ ಮಾರಿಕೊಂಡು ಇಬ್ಬರನ್ನೂ ಕರೆದುಕೊಂಡು ಎಲ್ಲಾದರೂ ದೂರ ಹೋಗಿ ಬದುಕು.. ನನ್ನನ್ನು ಕ್ಷಮಿಸು.. ಬರುತ್ತೇನೆ..’
Last Updated 7 ಅಕ್ಟೋಬರ್ 2017, 19:30 IST
ಅಪ್ಪ

‘ಸೀರೆ’ ಆದೇಶ ಸರಿಯಲ್ಲ

ಸೀರೆ ಉಟ್ಟು ಪಾಠ ಮಾಡಿದ ಮಾತ್ರಕ್ಕೆ ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡುತ್ತದೆ ಎಂಬ ಕಲ್ಪನೆಯೇ ಮೌಢ್ಯದ್ದು ಹಾಗೂ ಮಹಿಳಾ ಅಧ್ಯಾಪಕರು ಸೀರೆಗಿಂತ ಚೂಡಿದಾರ್‌ನಲ್ಲಿ ಆರಾಮದಾಯಕವಾಗಿ ಕೆಲಸ ಮಾಡಬಲ್ಲರು.
Last Updated 6 ಜುಲೈ 2017, 19:30 IST
fallback

ಅನ್ನ

ಕತೆ
Last Updated 27 ಜೂನ್ 2015, 19:30 IST
fallback

‘ಗಾಯ’ ವಾಸಿ ಮಾಡುವುದು ಬೇಡವೆ?

ವಾರ್ತಾ ಇಲಾಖೆ ಆಯೋಜಿಸಿರುವ ‘ಮನುಷ್ಯ ಜಾತಿ ತಾನೊಂದೇ ವಲಂ’ ರೂಪಕ ಕುರಿತ (ವಾ.­ವಾ. ಫೆ. 6) ಪ್ರಕಾಶ್‌ ಕಾಕಾಲ್‌ ಅವರ ಪ್ರತಿ­ಕ್ರಿಯೆ ನೋಡಿ ದಿಗ್ಭ್ರಮೆಯಾಯಿತು. ಸರ್ಕಾರದ ಹಣ­ದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವು­ದನ್ನು ಆಕ್ಷೇಪಿಸಿರುವ ಅವರು, ಅರ್ಥವಿಲ್ಲದ ಭಯ­ವನ್ನು ತೋಡಿಕೊಂಡಿದ್ದಾರೆ.
Last Updated 6 ಫೆಬ್ರುವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT