ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ರಂಗನಾಥ್

ಸಂಪರ್ಕ:
ADVERTISEMENT

ಪದವಿ ಓದಿ ನರ್ಸರಿಯಲ್ಲಿ ಯಶಸ್ಸು ಕಂಡರು

ವ್ಯವಸಾಯ........ ನೀನ್ಸಾಯ, ನಿಮ್ಮಪ್ಪ ಸಾಯ, ಮನೆ ಮಂದಿಯೆಲ್ಲ ಸಾಯ... ಎನ್ನುವ ಆಡುಮಾತಿಗೆ ಅಪವಾದ ಎನ್ನುವಂತೆ ಪದವೀಧರನಾದರೂ ಖಾಸಗಿ ಸಂಸ್ಥೆಯ ನೌಕರಿಯನ್ನು ಬಿಟ್ಟು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೊಸದುರ್ಗ ತಾಲ್ಲೂಕಿನ ಬೀನಸಹಳ್ಳಿಯ ಜಗದೀಶ್ ಮಾದರಿ ಕೃಷಿಕ ಎನಿಸಿದ್ದಾರೆ.
Last Updated 12 ಅಕ್ಟೋಬರ್ 2012, 10:35 IST
fallback

ಮಳೆಕೊರತೆ: ಜನ-ಜಾನುವಾರುತತ್ತರ

ಹೊಸದುರ್ಗ ತಾಲ್ಲೂಕಿಲ್ಲಿ ಮಳೆ ಬಾರದೆ ಬರದ ಛಾಯೆ ಆವರಿಸಿದ್ದು, ಬಿತ್ತಿದ ಬೆಳೆ ಕೈಗೆ ಸಿಗದೆ ಕಂಗಾಲಾಗಿರುವ ರೈತರು ಮುಂದೇನು ಎಂದು ಚಿಂತೆಗೀಡಾಗಿದ್ದಾರೆ.
Last Updated 7 ಜುಲೈ 2012, 10:45 IST
ಮಳೆಕೊರತೆ: ಜನ-ಜಾನುವಾರುತತ್ತರ

ಹೆಗ್ಗೆರೆಯ ಶಿಲಾ ಬಸದಿ

ಹೆಗ್ಗೆರೆಯಲ್ಲಿ ಹೊಯ್ಸಳ ಶೈಲಿಯಲ್ಲಿ ಆಕರ್ಷಕ ಶಿಲ್ಪಕಲಾ ಕೆತ್ತನೆಗಳೊಂದಿಗೆ ನಿರ್ಮಾಣಗೊಂಡಿರುವ ಜಿನ ಬಸದಿ, ಜೈನ ಧರ್ಮೀಯರ ಯಾತ್ರಾ ಸ್ಥಳಗಳಲ್ಲೊಂದಾಗಿದೆ. ನೋಡಲು ಚಿಕ್ಕದಾಗಿದ್ದರೂ ಕಲಾ ಶ್ರೀಮಂತಿಕೆಗೆ ಹೆಸರಾಗಿದೆ.
Last Updated 16 ಜನವರಿ 2012, 19:30 IST
fallback

ಆಕರ್ಷಕ ಶಿಲ್ಪಕಲಾ ಕೆತ್ತನೆಯ ಬಸದಿ

ಜೈನ ಧರ್ಮದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆಯಲ್ಲಿ ಇರುವ ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಬಸದಿ ಆಕರ್ಷಕ ಶಿಲ್ಪಕಲಾ ಕೆತ್ತನೆಗಳನ್ನೊಳಗೊಂಡಿದೆ. ಸುಮಾರು 1,200 ವರ್ಷಗಳ ಈ ಬಸದಿ ತನ್ನದೇ ಆದ ವಿಶಿಷ್ಟವನ್ನೊಳಗೊಂಡಿದೆ.
Last Updated 18 ಜೂನ್ 2011, 6:50 IST
fallback

ಬೆಳೆಗಾರರ ಕೈಹಿಡಿದ ದಾಳಿಂಬೆ ಕೃಷಿ

ದಾಳಿಂಬೆ ಕೃಷಿಯಲ್ಲಿ ಲಕ್ಷಾಂತರ ಆದಾಯ ಬರುತ್ತದೆ ಎಂದು ಕಂಡು ಕೊಂಡವರು ಹಾಳುಬಿಟ್ಟಿದ್ದ ಜಮೀನುಗಳನ್ನು ಒಪ್ಪಮಾಡಿ, ಸುತ್ತಲೂ ಬೇಲಿ ಹಾಕಿ 5-10 ಎಕರೆ ಪ್ರದೇಶಗಳಲ್ಲಿ ದಾಳಿಂಬೆ ಕೃಷಿ ಪ್ರಾಂಭಿಸಿ ಲಕ್ಷಗಳ ಲೆಕ್ಕದಲ್ಲಿ ಆದಾಯ ನಿರೀಕ್ಷಿಸುತ್ತಿದ್ದಾರೆ.
Last Updated 8 ಮೇ 2011, 6:50 IST
fallback
ADVERTISEMENT
ADVERTISEMENT
ADVERTISEMENT
ADVERTISEMENT