ಆಶ್ರಯದ ಆಸೆಯಲ್ಲಿ ಅಮೆರಿಕದತ್ತ ವಲಸಿಗರು...
ಜೀವವನ್ನು ಪಣಕ್ಕೊಡ್ಡಿಕೊಂಡು ಅಕ್ರಮವಾಗಿ ಅಮೆರಿಕದ ಒಳಗೆ ನುಸುಳುತ್ತಿರುವವರಿಗೆ ಇರುವ ಕಾರಣ ಕೇವಲ ಅವರನ್ನು ಕಿತ್ತು ತಿನ್ನುತ್ತಿರುವ ಬಡತನವಲ್ಲ. ಅವರ ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಗುಂಪು ಘರ್ಷಣೆಯ ಕ್ರೌರ್ಯ ಕೂಡಾ ಹೌದು.Last Updated 19 ಏಪ್ರಿಲ್ 2014, 19:30 IST