ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಯಶಂಕರ್ ವಿ ಎಸ್ ವಡೇರಹಳ್ಳಿ

ಸಂಪರ್ಕ:
ADVERTISEMENT

ಕೊಂಡ್ಲಿಹುಳು:­ ರೈತರ ಗೋಳು

ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಕೃಷಿಕರು ಅಪಾರ ನಷ್ಟ ಅನುಭವಿಸಿ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿರುವ ಇಂದಿನ ಸನ್ನಿವೇಶದಲ್ಲಿ ಗಾಯದ ಮೇಲೆ ಬರೆ ಎಂಬಂತೆ ಈಗ ಕೊಂಡ್ಲಿ ಹುಳುವಿನ ಕಾಟ ಶುರುವಾಗಿದೆ.
Last Updated 10 ನವೆಂಬರ್ 2014, 19:30 IST
ಕೊಂಡ್ಲಿಹುಳು:­ ರೈತರ ಗೋಳು

ಬಸವನ ಹುಳು ರೈತರ ಗೋಳು

ಪ್ರಕೃತಿ ವಿಕೋಪ­ಗಳಿಂದ ಕಂಗಾಲಾಗಿರುವ ರೈತರಿಗೆ ಬಸವನ ಹುಳುವಿನ ಕಾಟ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಈ ಹುಳುಗಳು ರಾತ್ರಿಯಿಂದ ಬೆಳಗಿನವರೆಗೂ ತೋಟಗಳಲ್ಲಿ ಇಟ್ಟ ಬೆಳೆಯನ್ನೆಲ್ಲಾ ತಿಂದು ಹಾಕುತ್ತವೆ. ಬಿಸಿಲೇರುವ ಹೊತ್ತಿಗೆ ತಂಪಾದ ಜಾಗ ಹುಡುಕಿ ಹೋಗಿ, ಸಾಯಂಕಾಲ ಆದ ತಕ್ಷಣ ಬೆಳೆಗಳ ಮೇಲೆ ದಾಳಿ ಇಡುತ್ತವೆ.
Last Updated 1 ಸೆಪ್ಟೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT