ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಯಶ್ರೀ ಭ.ಭಂಡಾರಿ, ಬಾದಾಮಿ

ಸಂಪರ್ಕ:
ADVERTISEMENT

ಸ್ತ್ರೀ ಕುಲದ ಗೆಲುವು

‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’ ಎಂಬ ಶ್ರೇಷ್ಠ ಉಕ್ತಿಗೆ ಇನ್ನೂ ಹೆಚ್ಚಿನ ಗೌರವ ಸಿಕ್ಕಿದೆ. ಕಾರಣ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಏಕೆ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.
Last Updated 15 ಜನವರಿ 2016, 19:31 IST
fallback

ಕಠಿಣ ಶಿಕ್ಷೆ ಬೇಕು

ದೆಹಲಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ. 7 ವರ್ಷದ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ ಓದಿ ಮನಸ್ಸು ನಡುಗಿತು. ಕೋಲ್ಕತ್ತ ಸಾಮೂಹಿಕ ಅತ್ಯಾಚಾರದಲ್ಲಿ ಪಾಲ್ಗೊಂಡಿದ್ದ ಮೂವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಸುದ್ದಿ ಓದಿ ಖುಷಿಪಟ್ಟ ಎರಡೇ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸಿದ್ದು ನೋವಿನ ಸಂಗತಿ.
Last Updated 15 ಡಿಸೆಂಬರ್ 2015, 19:49 IST
fallback

ಅಂಧಶ್ರದ್ಧೆ ತೊಲಗಲಿ

ಮಹಾರಾಷ್ಟ್ರದ ಧಾರ್ಮಿಕ ಕ್ಷೇತ್ರವೊಂದರ ಶನಿ ದೇವರ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ಮೀರಿ ಮಹಿಳೆಯೊಬ್ಬರು ದೇಗುಲ ಪ್ರವೇಶಿಸಿದ ಕಾರಣಕ್ಕೆ ಏಳು ಭದ್ರತಾ ಸಿಬ್ಬಂದಿ ಅಮಾನತಾದ ಸುದ್ದಿ (ಪ್ರ.ವಾ., ನ. 30) ಬೇಸರ ತರಿಸಿತು.
Last Updated 1 ಡಿಸೆಂಬರ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT