ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಎಸ್.ಪೂರ್ಣಿಮಾ ಕಾನಹಳ್ಳಿ

ಸಂಪರ್ಕ:
ADVERTISEMENT

ಕಾಡು ಹಣ್ಣು ಬಕುಲ

ಚಳಿಗಾಲದೊಂದಿಗೆ ಮಲೆನಾಡಿನಲ್ಲಿ ಕಾಡು ಹಣ್ಣುಗಳ ಹಂಗಾಮು ಆರಂಭ. ನಗರದ ಜನರಿಗೆ ಈ ಹಣ್ಣುಗಳ ಪರಿಚಯ ಅಷ್ಟಾಗಿರುವುದಿಲ್ಲ. ಇಂಥ ಹಣ್ಣುಗಳಲ್ಲಿ ಬಕುಲದ ಹಣ್ಣೂ ಒಂದು.
Last Updated 13 ಫೆಬ್ರುವರಿ 2012, 19:30 IST
fallback

ಟ್ರೀ ಟೊಮೇಟೊ

ಇದು ನೋಡಲು ಟೊಮೇಟೊವನ್ನು ಹೋಲದಿದ್ದರೂ, ರುಚಿ ಮಾತ್ರ ಅಪ್ಪಟ ಟೊಮೇಟೊದಂತೆಯೇ ಇದೆ. ಹೀಗಾಗಿಯೇ ಈ ಹಣ್ಣನ್ನು ಟ್ರೀ ಟೊಮೇಟೊ ಎಂದು ಕರೆಯಲಾಗುತ್ತದೆ.
Last Updated 28 ಡಿಸೆಂಬರ್ 2011, 19:30 IST
fallback

ದುಂಡು ಮೆಣಸು

ನೋಡಲು ದೊಣ್ಣೆ ಮೆಣಸಿನಕಾಯಿ ಹೋಲುವ ಈ ವಿಶಿಷ್ಟ ದುಂಡು ಮೆಣಸು ಗಾತ್ರದಲ್ಲಿ ಚಿಕ್ಕದ್ದು. ಡಾಲ್ಡಾ, ವನಸ್ಪತಿ ಪರಿಮಳ ಇದಕ್ಕಿದೆ. ಮಲೆನಾಡಿನ ಕೈತೋಟಗಳಲ್ಲಿ ಈ ಮೆಣಸು ಹೆಚ್ಚಾಗಿ ಕಂಡು ಬರುತ್ತದೆ.
Last Updated 17 ಆಗಸ್ಟ್ 2011, 19:30 IST
ದುಂಡು ಮೆಣಸು

ಸಾವಯವದಲ್ಲಿ ಅನಾನಸ್

ಸಕಲೇಶಪುರ ತಾಲ್ಲೂಕಿನ ಕೊರಡಿ ಗ್ರಾಮದ ಚಂದ್ರು - ಪರಿಮಳ ದಂಪತಿ ಕಳೆದ ಎಂಟು ವರ್ಷದಿಂದ ಯಶಸ್ವಿಯಾಗಿ ಅನಾನಸ್ ಬೆಳೆಯುತ್ತಿದ್ದಾರೆ
Last Updated 8 ಜೂನ್ 2011, 19:30 IST
fallback

ಅಕಾಲಿಕ ಮಳೆ ಬೋರರ್ ಕೀಟ ನಿರ್ಲಕ್ಷ್ಯ ಬೇಡ

ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಕಾಫಿ ತೋಟಗಳಲ್ಲಿ ತಾಪಮಾನ ಹೆಚ್ಚಾಗಿದೆ. ಈ ವಾತಾವರಣದಲ್ಲಿ ಕಾಂಡ ಕೊರಕ ಹುಳುಗಳ ಹಾವಳಿ ಹೆಚ್ಚುತ್ತದೆ. ಬೆಳೆಗಾರರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಹುಳುಗಳನ್ನು ನಿಯಂತ್ರಿಸಬೇಕು.
Last Updated 4 ಮೇ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT