ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಎಸ್.ಸೋಮೇಶ್ವರ

ಸಂಪರ್ಕ:
ADVERTISEMENT

ಅನ್‌ಸ್ಕೂಲಿಂಗ್‌ ಕೌಶಲ ಅಭಿವೃದ್ಧಿಗೆ ಆದ್ಯತೆ

ಸಾಂಪ್ರದಾಯಕ ಶಾಲಾ ಶಿಕ್ಷಣಕ್ಕೆ ವ್ಯತಿರಿಕ್ತವಾದ ‘ಅನ್‌ಸ್ಕೂಲಿಂಗ್‌’ ಅಥವಾ ಮುಕ್ತ ಶಿಕ್ಷಣಕ್ಕೆ ಮೊರೆ ಹೋಗುವ ಪೋಷಕರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಹಾಗಾದರೆ ಏನಿದು ಅನ್‌ಸ್ಕೂಲಿಂಗ್‌? ಇದು ಮನೆ ಶಿಕ್ಷಣ (ಹೋಮ್‌ಸ್ಕೂಲಿಂಗ್‌)ಕ್ಕಿಂತ ಹೇಗೆ ವಿಭಿನ್ನ? ಇದರಲ್ಲಿ ಎಲ್ಲಾ ಬಗೆಯ ಸಾಂಪ್ರದಾಯಕ ಶಿಕ್ಷಣವನ್ನೂ ಅಳವಡಿಸಲಾಗಿದೆಯೇ? ಅತ್ಯುತ್ತಮ ಶಿಕ್ಷಣ ಈ ಪದ್ಧತಿಯಲ್ಲಿ ಸಿಗಬಹುದೇ?
Last Updated 8 ಅಕ್ಟೋಬರ್ 2019, 19:30 IST
ಅನ್‌ಸ್ಕೂಲಿಂಗ್‌ ಕೌಶಲ ಅಭಿವೃದ್ಧಿಗೆ ಆದ್ಯತೆ

ವಿನ್ಯಾಸದಲ್ಲಿ ರೇಖಾಗಣಿತ

ರೇಖಾಗಣಿತ ಎನ್ನುತ್ತಿದ್ದಂತೆ ಗೆರೆಗಳು, ವೃತ್ತಗಳು, ಚೌಕಗಳ ಚಿತ್ರಣ ಮೂಡುತ್ತದೆ. ಆದರೆ ರೇಖಾಗಣಿತ ಅಷ್ಟಕ್ಕೇ ಸೀಮಿತವಲ್ಲ. ರೇಖಾಗಣಿತ ಮನೆಯ ಸೌಂದರ್ಯಕ್ಕೂ ಅನ್ವಯಿಸುತ್ತದೆ. ಅದು ಹೇಗೆ ಎನ್ನುವುದನ್ನು ವಿವರಿಸಿದ್ದಾರೆ ಕೆ.ಎಸ್.ಸೋಮೇಶ್ವರ.
Last Updated 14 ಜನವರಿ 2016, 19:30 IST
ವಿನ್ಯಾಸದಲ್ಲಿ ರೇಖಾಗಣಿತ

ಬಣ್ಣ ಚೆಂದ ಯಾವುದಣ್ಣ?

ಮನೆಯ ಅಂದ ವೃದ್ಧಿಯಲ್ಲಿ ಅದರ ಬಣ್ಣ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಮನೆಗೆ ಯಾವ ಬಣ್ಣ ಮೆರುಗು ನೀಡಬಲ್ಲುದು, ಒಳಗೆ ಯಾವ ಬಣ್ಣ, ಹೊರಗೆ ಯಾವ ಬಣ್ಣ ಇದ್ದರೆ ಚೆಂದ ಎಂಬ ಬಗ್ಗೆ ಎಲ್ಲರೂ ಸಾಕಷ್ಟು ಚಿಂತನ ಮಂಥನ ನಡೆಸುತ್ತಾರೆ. ಆದರೆ ಯಾವ ರೀತಿಯ ಬಣ್ಣ ಬಳಸಬೇಕು ಎಂಬ ಬಗೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುವವರು ಕಡಿಮೆ.
Last Updated 8 ಅಕ್ಟೋಬರ್ 2015, 19:30 IST
fallback

ಮನೆ ಕಾಯುವ ನಿಯತ್ತಿನ ಸಾಧನ

ಬೆಂಗಳೂರಿನಂತಹ ನಗರಗಳಲ್ಲಿ ಏರುತ್ತಿರುವ ಜನಸಂಖ್ಯೆ ವಸತಿ ಪ್ರದೇಶಗಳ ವಿಸ್ತರಣೆಗೂ ಕಾರಣವಾಗುತ್ತಿದೆ. ಹೀಗಾಗಿ ಇಲ್ಲಿ ರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕಾಗುತ್ತದೆ. ಅದರಲ್ಲೂ ಜನನಿಬಿಡತೆ ಕಡಿಮೆಯಿರುವ ಪ್ರದೇಶಗಳಲ್ಲಿ ಇರುವ ಮನೆಗಳು ಡಕಾಯಿತರಿಗೆ ಆಹ್ವಾನ ನೀಡುವಂತಿರುತ್ತವೆ. ಪ್ರತಿಯೊಬ್ಬರಿಗೂ ಎಲ್ಲ ಕಾಲದಲ್ಲೂ ಪೊಲೀಸ್ ರಕ್ಷಣೆ ನೀಡುವುದು ಅಸಾಧ್ಯ.
Last Updated 3 ಸೆಪ್ಟೆಂಬರ್ 2015, 19:32 IST
ಮನೆ ಕಾಯುವ ನಿಯತ್ತಿನ ಸಾಧನ

ಜೀಕು ಪೀಠೋಪಕರಣದ ಗಮ್ಮತ್ತು

ಹಿಂದೆ ಉಯ್ಯಾಲೆ ಇರುವ ಮನೆ ದೊಡ್ಡದೇ ಆಗಿರುತ್ತಿತ್ತು. ಸುಂದರವಾದ ಕೆತ್ತನೆಯುಳ್ಳ ಉಯ್ಯಾಲೆಗಳನ್ನು ಎರಡೂ ಬದಿಯಲ್ಲಿ ಬಲವಾದ ಚೈನುಗಳಿಂದ ನೇತುಬಿಟ್ಟು ಮಾಳಿಗೆಗೆ ಭದ್ರವಾಗಿ ಕುಣಿಕೆಗಳನ್ನು ಹಾಕುವುದೂ ಒಂದು ಕಸುಬುದಾರಿಕೆಯೇ.
Last Updated 26 ಮಾರ್ಚ್ 2015, 19:30 IST
fallback

ತಾಜಾ ತೊಂದರೆ

ಜಯನಗರ ನಾಲ್ಕನೇ ‘ಟಿ’ ಬ್ಲಾಕ್‌, 26ನೇ ಮುಖ್ಯರಸ್ತೆ ಮತ್ತು 36ನೇ ಕ್ರಾಸ್‌ ಕೂಡುವ ಎರಡೂ ಬದಿಯಲ್ಲಿ ಪಾದಚಾರಿ ರಸ್ತೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಸುಮಾರು ಹತ್ತು ಅಡಿ ರಸ್ತೆಯನ್ನು ಈ ಕೆಳಗೆ ತಿಳಿಸಿರುವ ಸಂಸ್ಥೆಗಳು ಆಕ್ರಮಿಸಿ ಸಾರ್ವಜನಿಕರು ಇಲ್ಲಿ ಓಡಾಡಲು ಆಗದಂತಹ ಪರಿಸ್ಥಿತಿ ಉಂಟಾಗಿದೆ.
Last Updated 25 ಆಗಸ್ಟ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT