ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಜಿ ಕೃಪಾಲ್

ಸಂಪರ್ಕ:
ADVERTISEMENT

ಹಣ ಹೂಡಿಕೆಗೆ ಪರ್ಯಾಯ ಮಾರ್ಗ

ಷೇರುಪೇಟೆಗಳಲ್ಲದೆ, ಚಿನಿವಾರ ಪೇಟೆ, ಸರಕುಪೇಟೆ, ಮುಂತಾದವು ಹೆಚ್ಚಿನ ಅಸ್ಥಿರತೆ ಪ್ರದರ್ಶಿಸುತ್ತಿವೆ. ಹೀಗಾಗಿ ಬಂಡವಾಳ ಕರಗುವುದನ್ನು ತಡೆಯಬೇಕೆಂಬ ಹಂಬಲ ಎಲ್ಲರಲ್ಲಿ ಇರುವುದರಿಂದ ಹೆಚ್ಚಿನವರು ಬ್ಯಾಂಕ್ ಠೇವಣಿಗಳತ್ತ ಮುಖ ಮಾಡುವುದು ಸಾಮಾನ್ಯವಾಗಿದೆ.
Last Updated 22 ಜನವರಿ 2019, 19:30 IST
ಹಣ ಹೂಡಿಕೆಗೆ ಪರ್ಯಾಯ ಮಾರ್ಗ

ಷೇರುಪೇಟೆಯಲ್ಲಿ ಅಸ್ಥಿರ ವಾತಾವರಣ

ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪನಿಯು ಉತ್ತಮ ಫಲಿತಾಂಶ ಪ್ರಕಟಿಸಿದ್ದು, ಪ್ರತಿ ಷೇರಿಗೆ ₹10 ರ ಲಾಭಾಂಶ ಪ್ರಕಟಿಸಿದೆ. ಫಲಿತಾಂಶ ಪ್ರಕಟವಾದ ಮೇಲೆ ಷೇರಿನ ಬೆಲೆ ₹950ನ್ನು ದಾಟಿದ್ದರೂ ಕೇವಲ ಎರಡೇ ದಿನಗಳಲ್ಲಿ ₹659 ರ ವಾರ್ಷಿಕ ಕನಿಷ್ಠಕ್ಕೆ ಕುಸಿದಿದೆ.
Last Updated 21 ಅಕ್ಟೋಬರ್ 2018, 19:45 IST
ಷೇರುಪೇಟೆಯಲ್ಲಿ ಅಸ್ಥಿರ ವಾತಾವರಣ

ಎಣಿಕೆಗೆ ಸಿಗದ ಪೇಟೆಯ ವಹಿವಾಟು

ಷೇರುಪೇಟೆಯ ಚಟುವಟಿಕೆಯು ಇತ್ತೀಚಿನ ದಿನಗಳಲ್ಲಿ ಹೂಡಿಕೆಯಂತಿರದೆ ವ್ಯವಹಾರದಂತಿದೆ. ಇದಕ್ಕೆ ಮುಖ್ಯ ಕಾರಣ ತಾಂತ್ರಿಕತೆಯ ಸವಲತ್ತು, ಮಾಧ್ಯಮಗಳಲ್ಲಿ ಒದಗಿಬರುವ ಸ್ಥಳೀಯ ಮತ್ತು ಅಂತರ ರಾಷ್ಟ್ರೀಯ ಸುದ್ದಿ ಸಮಾಚಾರಗಳು, ವಿಶ್ಲೇಷಣೆಗಳಾಗಿವೆ.
Last Updated 14 ಅಕ್ಟೋಬರ್ 2018, 19:55 IST
ಎಣಿಕೆಗೆ ಸಿಗದ ಪೇಟೆಯ ವಹಿವಾಟು

ಹೂಡಿಕೆದಾರರ ದಿಕ್ಕುತಪ್ಪಿಸುವ ವಿದ್ಯಮಾನ

ಷೇರುಪೇಟೆಯಲ್ಲಿನ ಇತ್ತೀಚಿನ ಚಲನ-ವಲನಗಳು ಬೆಚ್ಚಿ ಬೀಳಿಸುತ್ತಿವೆ. ಷೇರುಪೇಟೆಯಲ್ಲಿ ಪ್ರವೇಶಿಸುವಾಗ ದೀರ್ಘಕಾಲಿಕ ಹೂಡಿಕೆ ಚಿಂತನೆ ಹೊಂದಿದ್ದರೂ, ಪ್ರಕಟವಾಗುವ ವೈವಿಧ್ಯಮಯ ವಿಶ್ಲೇಷಣೆಗಳು ಹೂಡಿಕೆದಾರರ ಚಿಂತನೆಗಳನ್ನು ಬೇರೆಡೆಗೆ ಸೆಳೆಯುತ್ತವೆ.
Last Updated 7 ಅಕ್ಟೋಬರ್ 2018, 19:56 IST
ಹೂಡಿಕೆದಾರರ ದಿಕ್ಕುತಪ್ಪಿಸುವ ವಿದ್ಯಮಾನ

‘ಸಿಪ್’ ಹೂಡಿಕೆ ಹವ್ಯಾಸ ಹೆಚ್ಚು ಸೂಕ್ತ

ಷೇರುಪೇಟೆಯಲ್ಲಿ ವಿಸ್ಮಯಗಳ ಪ್ರದರ್ಶನ ಸಾಮಾನ್ಯವಾಗಿರುತ್ತದೆ. ಆಗಸ್ಟ್ 29 ರಂದು 38,989 ಅಂಶಗಳ ವಾರ್ಷಿಕ ಗರಿಷ್ಠ ತಲುಪಿತ್ತು. ನಂತರ ಒಂದೇ ತಿಂಗಳಿನಲ್ಲಿ 2,700 ಅಂಶಗಳಷ್ಟು ಹಾನಿಗೊಳಗಾಗಿ 36,227 ಅಂಶಗಳಿಗೆ ಕುಸಿಯಿತು.
Last Updated 2 ಅಕ್ಟೋಬರ್ 2018, 14:33 IST
fallback

ಸಿಪ್‌ ಹೂಡಿಕೆ ಹವ್ಯಾಸ ಹೆಚ್ಚು ಸೂಕ್ತ

ಷೇರುಪೇಟೆಯಲ್ಲಿ ವಿಸ್ಮಯಗಳ ಪ್ರದರ್ಶನ ಸಾಮಾನ್ಯವಾಗಿರುತ್ತದೆ. ಆಗಸ್ಟ್ 29 ರಂದು 38,989 ಅಂಶಗಳ ವಾರ್ಷಿಕ ಗರಿಷ್ಠ ತಲುಪಿತ್ತು. ನಂತರ ಒಂದೇ ತಿಂಗಳಿನಲ್ಲಿ 2,700 ಅಂಶಗಳಷ್ಟು ಹಾನಿಗೊಳಗಾಗಿ 36,227 ಅಂಶಗಳಿಗೆ ಕುಸಿಯಿತು. ಪೇಟೆಯ ಬಂಡವಾಳ ಮೌಲ್ಯ ಆಗಸ್ಟ್ 31 ರಂದು ₹159 ಲಕ್ಷ ಕೋಟಿ ಇತ್ತು. ಅದು ಸೆಪ್ಟೆಂಬರ್ 28 ರಂದು ₹145 ಲಕ್ಷ ಕೋಟಿಗೆ ಕುಸಿದು ಸುಮಾರು 14 ಲಕ್ಷ ಕೋಟಿಯಷ್ಟು ಬಂಡವಾಳ ಕರಗಿದೆ.
Last Updated 30 ಸೆಪ್ಟೆಂಬರ್ 2018, 19:54 IST
fallback

ಮಾರಾಟದ ಒತ್ತಡಕ್ಕೆ ಭಾರಿ ಏರಿಳಿತ

ಷೇರುಪೇಟೆಯಲ್ಲಿ ಶುಕ್ರವಾರ ಆತಂಕದ ವಾತಾವರಣ ಸೃಷ್ಟಿಯಾಗಿದ್ದರಿಂದ ಸಂವೇದಿ ಸೂಚ್ಯಂಕ ಸುಮಾರು ಒಂದು ಗಂಟೆಯ ಹೊತ್ತಿಗೆ 1,100 ಅಂಶಗಳಿಗೂ ಹೆಚ್ಚಿನ ಕುಸಿತಕ್ಕೊಳಗಾ ಯಿತು.
Last Updated 23 ಸೆಪ್ಟೆಂಬರ್ 2018, 19:30 IST
ಮಾರಾಟದ ಒತ್ತಡಕ್ಕೆ ಭಾರಿ ಏರಿಳಿತ
ADVERTISEMENT
ADVERTISEMENT
ADVERTISEMENT
ADVERTISEMENT