ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ವಿ.ಸೀತಾರಾಮಯ್ಯ, ಹಾಸನ

ಸಂಪರ್ಕ:
ADVERTISEMENT

ನಿವೃತ್ತರಿಗೆ ಕಿರುಕುಳ

ಪಿಂಚಣಿದಾರರಿಗೆ ತೊಂದರೆಯಾಗಬಾರದೆಂದು ಸರ್ಕಾರಗಳು ನಿಯಮಗಳನ್ನು ರೂಪಿಸಿವೆ.
Last Updated 3 ಸೆಪ್ಟೆಂಬರ್ 2018, 16:46 IST
fallback

ಸ್ವಯಂ ಬಂಧನ

ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರನ್ನು ನಿಂದಿಸಿ ಬೆದರಿಸಿರುವ ಮುಖ್ಯಮಂತ್ರಿಗಳ ಆಪ್ತ ಮರಿಗೌಡರ ನಿರೀಕ್ಷಣಾ ಜಾಮೀನು ಮೈಸೂರಿನ ಸೆಷನ್ಸ್‌ ನ್ಯಾಯಾಲಯದಲ್ಲಿ ವಜಾ ಆಗಿರುವುದು ನ್ಯಾಯಾಲಯದ ಮುಂದೆ ಯಾರೂ ದೊಡ್ಡವರಲ್ಲ ಎಂಬುದನ್ನು ಸಾರುತ್ತದೆ.
Last Updated 13 ಜುಲೈ 2016, 19:30 IST
fallback

ಛಲ ರೂಢಿಸಿಕೊಳ್ಳಿ

ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಆರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಸುದ್ದಿ ನೋವು ತಂದಿದೆ. ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ಪರೀಕ್ಷೆಯಲ್ಲಿ ಫೇಲಾದವರೆಲ್ಲ ದಡ್ಡರಲ್ಲ. ಪಾಸಾದವರೆಲ್ಲ ಬುದ್ಧಿವಂತರಲ್ಲ. ಮಕ್ಕಳಿಗೆ ಈ ಅಂಶವನ್ನು ಮನವರಿಕೆ ಮಾಡಿಕೊಡಬೇಕು.
Last Updated 27 ಮೇ 2016, 19:50 IST
fallback

ವಿಳಂಬ ತಪ್ಪಿಸಿ

ತಪ್ಪು ಮಾಡದಿದ್ದರೂ ಸೆರೆಮನೆಯಲ್ಲಿ ಆರೋಪಿಗಳು ಕೊಳೆತಿರುವುದು ಮಲೇಗಾಂವ್ ಪ್ರಕರಣದಲ್ಲಿ ಮಾತ್ರವಲ್ಲ. ಮಾಲೇಗಾಂವ್ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಮುಂಬೈನ ವಿಶೇಷ ನ್ಯಾಯಾಲಯ 9 ಅರೋಪಿಗಳನ್ನು ಖುಲಾಸೆಗೊಳಿಸಿದೆ. ಅವರು ಐದು ವರ್ಷಗಳ ಕಾಲ ಸೆರೆವಾಸ ಅನುಭವಿಸಿರುವುದು ಅತಿ ದಾರುಣವಾದ ವಿಷಯ.
Last Updated 29 ಏಪ್ರಿಲ್ 2016, 19:30 IST
fallback

ಅಲ್ಲಿ ನಷ್ಟ, ಇಲ್ಲಿ ಲಾಭ

ಚಿತ್ರಗಳ ಮೂಲಕ ಅಪಾಯ ಸೂಚನೆಯನ್ನು ಸಿಗರೇಟ್ ಪ್ಯಾಕ್ ಮೇಲೆ ಶೇಕಡ 85ರಷ್ಟು ಸ್ಥಳದಲ್ಲಿ ಪ್ರದರ್ಶಿಸಬೇಕು ಎಂದು ಕೇಂದ್ರ ಸರ್ಕಾರ ನಿಯಮ ರೂಪಿಸಿದೆ.
Last Updated 3 ಏಪ್ರಿಲ್ 2016, 19:56 IST
fallback

ತೆರಿಗೆ ಹೊರೆ ಭಾಗ್ಯ

ಈ ಬಾರಿಯ ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹಾಗೂ ಟಿ.ವಿ. ಕೇಬಲ್ ಶುಲ್ಕ ಏರಿಸುವ ಮೂಲಕ ಮಧ್ಯಮ ವರ್ಗದವರಿಗೆ ಬರೆ ಎಳೆಯಲಾಗಿದೆ. ಮೋಟಾರು ವಾಹನ ತೆರಿಗೆ, ಮೌಲ್ಯವರ್ಧಿತ ತೆರಿಗೆ ಹೆಚ್ಚಳ ಬಹುಸಂಖ್ಯಾತ ವರ್ಗದವರಿಗೆ ಹೆಚ್ಚಿನ ಬಿಸಿ ಮುಟ್ಟಿಸುತ್ತದೆ.
Last Updated 21 ಮಾರ್ಚ್ 2016, 19:48 IST
fallback

ಪರಿಣಾಮ ಬೀರದ ಎಚ್ಚರಿಕೆ

ದೇಶದಲ್ಲಿ ಬಾಯಿ ಕ್ಯಾನ್ಸರ್‌ ಪ್ರಮಾಣ (1990ರಿಂದ 2013ರ ನಡುವೆ) ಶೇಕಡ 130ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ವಿವಿಧ ರೂಪಗಳಲ್ಲಿ ತಂಬಾಕು ಬಳಸುವುದರ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿಕೊಂಡೇ ಬಂದಿದ್ದರೂ ಅದರ ಬಳಕೆ ಪ್ರಮಾಣ ಗಣನೀಯವಾಗಿ ತಗ್ಗಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.
Last Updated 29 ಮೇ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT