ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿಕ್ಕೇರಿ ಗೋವಿಂದರಾಜು

ಸಂಪರ್ಕ:
ADVERTISEMENT

ಕಡಹೆಮ್ಮಿಗೆ: ಶಿಥಿಲಗೊಂಡ ನೀರಿನ ಟ್ಯಾಂಕ್‌; ಆತಂಕದಲ್ಲಿ ಜನರು

ಕುಸಿಯುವ ಹಂತ ತಲುಪಿದ ಟ್ಯಾಂಕ್‌, ದುರಸ್ತಿಗೊಳಿಸುವಂತೆ ಒತ್ತಾಯ
Last Updated 6 ಜೂನ್ 2021, 2:40 IST
ಕಡಹೆಮ್ಮಿಗೆ: ಶಿಥಿಲಗೊಂಡ ನೀರಿನ ಟ್ಯಾಂಕ್‌; ಆತಂಕದಲ್ಲಿ ಜನರು

ಬದುಕು ನೀಡಿದ ಮುತ್ತುಗದ ಎಲೆ ಕಸುಬು

ಹೋಬಳಿಯ ಹತ್ತಾರು ಹಳ್ಳಿಯ ಕುಟುಂಬಗಳಿಗೆ ಮುತ್ತುಗದ ಎಲೆ ಕಟ್ಟುವ ಕಸುಬು ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ.
Last Updated 10 ಮೇ 2021, 3:56 IST
ಬದುಕು ನೀಡಿದ ಮುತ್ತುಗದ ಎಲೆ ಕಸುಬು

ಒಣಗಿದ ಕೆರೆಗಳು: ಕೃಷಿ ಬಿಟ್ಟು ಗುಳೆ ಹೊರಟ ರೈತರು

ಕಿಕ್ಕೇರಿ ಹೋಬಳಿಯ ಗ್ರಾಮದಲ್ಲಿ ಕೊಳವೆಬಾವಿ ನೀರೇ ಗತಿ; ಕೆಲವೆಡೆ ಟ್ಯಾಂಕರ್‌ ಮೂಲಕ ಸರಬರಾಜು
Last Updated 3 ಮೇ 2019, 5:09 IST
ಒಣಗಿದ ಕೆರೆಗಳು: ಕೃಷಿ ಬಿಟ್ಟು ಗುಳೆ ಹೊರಟ ರೈತರು

ಗುಪ್ತಾಂಗ ವರ್ಣನೆಯೇ ಹಬ್ಬ!

ಆಚಾರ ವಿಚಾರ–2
Last Updated 2 ಮೇ 2016, 19:54 IST
ಗುಪ್ತಾಂಗ ವರ್ಣನೆಯೇ ಹಬ್ಬ!

ಚರ್ಮವ್ಯಾಧಿಗೆ ಸಿದ್ಧೌಷಧ ಸಾಸಲು ಕ್ಷೇತ್ರ

ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆ ಮಂಡಮ್ಮನ ಜೋಡಿ ಬ್ರಹ್ಮರಥೋತ್ಸವ ಇಂದು
Last Updated 25 ಏಪ್ರಿಲ್ 2016, 9:43 IST
ಚರ್ಮವ್ಯಾಧಿಗೆ ಸಿದ್ಧೌಷಧ ಸಾಸಲು ಕ್ಷೇತ್ರ

ಸಂಭ್ರಮದಲ್ಲಿ ಕಿಕ್ಕೇರಮ್ಮ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಎಂದರೆ ಥಟ್ಟನೆ ನೆನಪಾಗುವುದು ಇಷ್ಟಾರ್ಥ ಸಿದ್ಧಿಯ ಶಕ್ತಿ ದೇವಿ ಕಿಕ್ಕೇರಮ್ಮನವರ ಆಲಯ. 5 ಅಡಿ ಎತ್ತರದ ಕೃಷ್ಣಶಿಲೆಯಲ್ಲಿ ನಿರ್ಮಿತವಾಗಿರುವ ಕಿಕ್ಕೇರಮ್ಮ ದೇವಿಗೆ ಉಜ್ಜಯಿನಿ ದೇವಿ, ಕಾಳಿಕಾದೇವಿ, ಲಕ್ಕಮ್ಮ, ಮಹಾಲಕ್ಷ್ಮೀ ಎಂಬ ವಿವಿಧ ನಾಮಗಳು. ತುಸು ಸನಿಹದಲ್ಲಿ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿ ಇದ್ದರೆ, ದೇಗುಲದ ಮುಂದೆ ಗರುಡಗಂಬ, ಕಲ್ಯಾಣಿ, ಅಮಾನಿಕೆರೆ ಇವೆ. ಇವು ದೇಗುಲದ ರಮ್ಯ ನೋಟಕ್ಕೆ ಸಾಕ್ಷಿ. ಇಂತಹ ಪ್ರಾಚೀನ, ನಯನ ಮನೋಹರ ಕಿಕ್ಕೇರಿಯಲ್ಲಿ ನಾಳೆ ಉತ್ಸವ.
Last Updated 15 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT