ಸಾಂಸ್ಕೃತಿಕ ದಾಳಿಯ ಭೀತಿಯಲ್ಲಿ ಟಿಂಬಕ್ಟು
ಮುಸ್ಲಿಂ ರಾಜರ ದರ್ಬಾರು, ಫ್ರೆಂಚರ ಆಡಳಿತ ಮತ್ತು ತೀರಾ ಇತ್ತೀಚಿನ ನಾಗರಿಕ ಸಮರಗಳಲ್ಲಿ ನಲುಗಿ ಹೋಗಿರುವ ಟಿಂಬಕ್ಟುವಿನಲ್ಲಿ ಮನುಷ್ಯ ಜೀವನದ ಎಲ್ಲ ಪ್ರೀತಿಗಳೂ ಸತ್ತೇ ಹೋಗಿವೆ ಎನಿಸುತ್ತಿದೆ. ಯಾರೊಬ್ಬರೂ ಸಂಗೀತವನ್ನೇ ಕೇಳಬಾರದು, ನರ್ತಿಸಬಾರದು ಎಂಬಂತಹ ಬಂಡುಕೋರರ ಆದೇಶಗಳು ಜನಸಾಮಾನ್ಯರ ಬದುಕಿನ ಸವಿಯನ್ನೇ ಕಸಿದುಕೊಂಡಿವೆ.Last Updated 9 ಫೆಬ್ರುವರಿ 2013, 19:59 IST