ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಲತಾ ಹೆಗಡೆ

ಸಂಪರ್ಕ:
ADVERTISEMENT

ಅಂದ- ಚೆಂದ ಸ್ವಾಸ್ಥ್ಯಕ್ಕೆ ದ್ರಾಕ್ಷಿ

ದ್ರಾಕ್ಷಿ ಶೇ 8೦ರಷ್ಟು ನೀರಿನಂಶ ಹೊಂದಿದೆ. ಔಷಧೀಯ ಗುಣಗಳನ್ನು ಹೊಂದಿರುವ ಇದು ಆರೋಗ್ಯ ಹಾಗೂ ಸೌ೦ದರ್ಯವರ್ಧನೆಗೆ ಹೆಚ್ಚು ಉಪಯುಕ್ತ.
Last Updated 31 ಮೇ 2019, 19:30 IST
ಅಂದ- ಚೆಂದ ಸ್ವಾಸ್ಥ್ಯಕ್ಕೆ ದ್ರಾಕ್ಷಿ

ದೇವ್ರೇ ಗತಿ!

ತಾರಮ್ಮಯ್ಯ ಆಡ್ಸಿದ್ರೂ ಬಡಪೆಟ್ಟಿಗೆ ಸುಮ್ಮನಿರೋ ಜಾಯಮಾನದವಳಲ್ಲ ನಾನು. ಇದೀಗ ಕಟ್ಟ ಕಡೆಯ ಅಸ್ತ್ರ ಪ್ರಯೋಗಿಸಲು ಸನ್ನದ್ಧಳಾದೆ... ಅದೇ ಕಣ್ರೀ ‘ಸಂಕಟ ಬಂದಾಗ ವೆಂಕಟರಮಣ!’
Last Updated 4 ಮೇ 2019, 19:30 IST
ದೇವ್ರೇ ಗತಿ!

ಕಾಡಿಸಿದ ಕೀಲಿಕೈ

ಹಾಸ್ಯ
Last Updated 30 ಮಾರ್ಚ್ 2019, 19:45 IST
ಕಾಡಿಸಿದ ಕೀಲಿಕೈ

ಸೌಹಾರ್ದ

ಅದೊಂದು ಕಾಡು. ಅಲ್ಲಿತ್ತೊಂದು ನರಿ. ಅದಕ್ಕೆ ತನ್ನ ಜಾಣತನದ ಬಗ್ಗೆ ಬಲು ಹೆಮ್ಮೆ . ತನ್ನಷ್ಟು ಜಾಣ ಇನ್ನೊಬ್ಬನಿಲ್ಲ ಎಂದು ಗರ್ವದಿಂದ ಬೀಗುತ್ತ ಮೆರೆಯುತ್ತಿತ್ತು. ಆದಕಾರಣ ಯಾರೊಂದಿಗೂ ಬೆರೆಯುತ್ತಿರಲಿಲ್ಲ.
Last Updated 19 ಜನವರಿ 2019, 19:45 IST
ಸೌಹಾರ್ದ

ಯತ್ನಿಸಿದಲ್ಲಿ ಯಶಸ್ಸು ಖಂಡಿತ

ಬರೀ ಕಾರ್ಯೋನ್ಮುಖರಾದರೆ ಸಾಲದು; ದೃಢ ಸಂಕಲ್ಪವೂ ಬೇಕು. ಯಾವುದೇ ಕೆಲಸವೂ ಯಶಸ್ಸನ್ನು ಕಾಣಲು ಪರಿಶ್ರಮ ಪಡಬೇಕು. ಕಾರ್ಯ ಸಿದ್ಧಿಸಲು ಬಹಳಷ್ಟು ಹೆಣಗಬೇಕು. ಗೆದ್ದವನಿಗೂ ಸೋತವನಿಗೂ ನಡುವೆ ಇರುವ ಅತಿಮುಖ್ಯ ವ್ಯತ್ಯಾಸವೆಂದರೆ ‘ಬಿಡದ ಯತ್ನ'.
Last Updated 17 ಜುಲೈ 2018, 19:30 IST
ಯತ್ನಿಸಿದಲ್ಲಿ ಯಶಸ್ಸು ಖಂಡಿತ

ಗರಿಗರಿ ತುಪ್ಪದ್ ದ್ವಾಸಿ

ಅಂತೂ ಇಂತೂ ಹಿರಿತಲೆಗಳನ್ನು ವಿಚಾರಿಸಿ ‘ಬಾಂಬೆ ರೆಸ್ಟೋರೆಂಟ್‌’ ಅನ್ನು ಹುಡುಕಿಯೇ ಬಿಟ್ಟಿದ್ದೆ. ಸುಭಾಷ್ ರಸ್ತೆಯ ತುದಿ, ಗಾಂಧೀ ಚೌಕದ ಸಮೀಪದಲ್ಲಿ ಬಣ್ಣ ಕಳೆದುಕೊಂಡು ಸೌಮ್ಯವಾಗಿ ನಿಂತಿತ್ತಾದರೂ ತನ್ನ ಖದರನ್ನು ಹಾಗೇ ಉಳಿಸಿಕೊಂಡಿತ್ತು ಎಂಬುದಕ್ಕೆ ಬಂದುಹೋಗುವ ಜನರೇ ಸಾಕ್ಷಿಯಾಗಿದ್ದರು.
Last Updated 23 ಡಿಸೆಂಬರ್ 2017, 19:30 IST
ಗರಿಗರಿ ತುಪ್ಪದ್ ದ್ವಾಸಿ

ಕೊರಗು ಮತ್ತು ಸ್ವಮರುಕ ಬೇಡ

ಎಂದೋ ಘಟಿಸಿ ಹೋದ, ಎಂದೋ ಮಾಡಿದ ತಪ್ಪಿಗೆ ಜೀವನಪೂರ್ತಿ ಕೊರಗುತ್ತಾ ಕೂರುವುದು ತಪ್ಪು. ಅಹಿತಕರ, ಹಳೆಯ ಘಟನೆಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತ ಸ್ವಮರುಕ ಪಡುತ್ತ ಕೊರಗುತ್ತಿರುವುದೇ ಕೆಲವರ ಹುಟ್ಟಗುಣ. ಸ್ವಮರುಕ ಪಡುತ್ತಾ ಕೂರುವುದಕ್ಕಿಂತ ಜೀವನ ಇಷ್ಟೇ ಅಲ್ಲ, ಇನ್ನೇನೋ ಒಳಿತಾದುದು ಜೀವನದಲ್ಲಿದೆ ಎಂದುಕೊಂಡು ಬದುಕು ಸಾಗಿಸುವುದು ಉತ್ತಮ.
Last Updated 29 ಆಗಸ್ಟ್ 2017, 19:30 IST
ಕೊರಗು ಮತ್ತು ಸ್ವಮರುಕ ಬೇಡ
ADVERTISEMENT
ADVERTISEMENT
ADVERTISEMENT
ADVERTISEMENT