ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನಸ ಎಂ., ಬೆಂಗಳೂರು

ಸಂಪರ್ಕ:
ADVERTISEMENT

ಪೊಲೀಸರ ತಪ್ಪೇನು?

ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಹೋರಾಡುತ್ತಿದ್ದ ಗಾರ್ಮೆಂಟ್‌ ಮಹಿಳೆಯರ ಮೇಲೆ ಪೊಲೀಸರ ಅಟಾಟೋಪ, ದರ್ಪ, ಹಲ್ಲೆ ಎಂಬಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡವು.
Last Updated 5 ಮೇ 2016, 19:30 IST
fallback

ಗರಿಷ್ಠ ಮಿತಿ ಬೇಡ

ಅಮೆರಿಕದಂತಹ ಕೆಲವು ಮುಂದುವರಿದ ದೇಶಗಳಲ್ಲಿ ಪೊಲೀಸ್ ನೇಮಕಾತಿಗೆ ವಯಸ್ಸಿನ ಗರಿಷ್ಠ ಮಿತಿಯಿಲ್ಲ, ಕೇವಲ ಕನಿಷ್ಠ ಮಿತಿಯಿದೆ. ಪರೀಕ್ಷೆಗೆ ಕೂರಲು ಕನಿಷ್ಠ 21 ವರ್ಷ ಆಗಿರಬೇಕು. ಆದರೆ ನಮ್ಮಲ್ಲಿ ಗರಿಷ್ಠ ಮಿತಿಯೂ ಇದೆ. ಯುವಕರಿಗೆ ಆದ್ಯತೆ ನೀಡಬೇಕು ಎಂಬುದು ಇದರ ಹಿಂದಿನ ಉದ್ದೇಶ.
Last Updated 29 ಫೆಬ್ರುವರಿ 2016, 19:46 IST
fallback

ಇದ್ಯಾವ ನಿಷೇಧ?

ಒಮ್ಮೆ ಕಾರ್ಯನಿಮಿತ್ತ ದೆಹಲಿಯಲ್ಲಿದ್ದಾಗ ಹಾಲಿನ ಬೂತಿನಲ್ಲಿ ಹಾಲು ಖರೀದಿಸಿ ಪ್ಲಾಸ್ಟಿಕ್ ಕವರ್ ಕೇಳಿದೆ. ಅಂಗಡಿಯವ ನೀಡಲು ನಿರಾಕರಿಸಿದ. ಜನವರಿ ತಿಂಗಳಾದ ಕಾರಣ ಹೆಚ್ಚು ಚಳಿಇತ್ತು, ನನ್ನ ಹತ್ತಿರ ಬೇರೆ ಯಾವುದೇ ಚೀಲವಿರಲಿಲ್ಲ, ಮನೆಯೂ ಸಾಕಷ್ಟು ದೂರವಿತ್ತು. ಹಾಗಾಗಿ ಆ ಚಳಿಯಲ್ಲಿ, ಫ್ರಿಜ್‌ನಿಂದ ತೆಗೆದ ಕೊರೆಯುವ ಪ್ಯಾಕೆಟ್‌ ಹಿಡಿದು ಸಾಗುವುದು ಅಸಾಧ್ಯವಾಗಿತ್ತು. ನನ್ನ ಅನಿವಾರ್ಯ ತಿಳಿಸಿ ಪರಿಪರಿಯಾಗಿ ಬೇಡಿದರೂ ಅವನ ಮನಸ್ಸು ಕರಗಲಿಲ್ಲ. ಹಾಲಿಲ್ಲದೆ ಮನೆಗೆ ಮರಳಿದೆ. ನೆರೆಮನೆಯವರಿಂದ ತಿಳಿಯಿತು ದೆಹಲಿಯಲ್ಲಿ ಪ್ಲಾಸ್ಟಿಕ್ ನಿಷೇಧ ಎಂದು.
Last Updated 26 ಅಕ್ಟೋಬರ್ 2015, 19:53 IST
fallback
ADVERTISEMENT
ADVERTISEMENT
ADVERTISEMENT
ADVERTISEMENT