ಬಾಜ್ವಾ ಪಾಕ್ ಚಿಂತನೆ ಬದಲಿಸುವರೇ?
ಜಮ್ಮುವಿಗೆ ಸಮೀಪದ ಸಾಂಬಾ ಮತ್ತು ನಗರೋಟಾಗಳಲ್ಲಿ ನವೆಂಬರ್ 29ರಂದು ಉಗ್ರರ ದಾಳಿಯ ವೇಳೆ ಹೋರಾಡಿದ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ವೀರಮರಣ ಅಪ್ಪಿದರು. ಆ ತ್ಯಾಗದ ಕಥನದ ಕುರಿತು ನಾಡಿನಾದ್ಯಂತ ಜನ ಮಾತನಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆಯಲ್ಲಿ ಮಹತ್ವದ ಬದಲಾವಣೆಯೊಂದು ನಡೆದಿದೆ.Last Updated 3 ಡಿಸೆಂಬರ್ 2016, 19:30 IST