ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ ದುಬಲಗುಂಡಿ ಚಿಮ್ಮನಚೋಡ, ಚಿಂಚೋಳಿ ತಾ.

ಸಂಪರ್ಕ:
ADVERTISEMENT

ಮಾರಕ ನೀತಿ ಬೇಡ

ಇಂಗ್ಲಿಷ್‌ ಜಾಗತಿಕ ಭಾಷೆಯಾಗಿ ಬೆಳೆದಿದೆ. ಹಾಗಾಗಿ ಇಂಗ್ಲಿಷ್‌ ಬಳಕೆ ಮತ್ತು ಕಲಿಕೆ ಅತ್ಯವಶ್ಯಕ. ಭಾರತ ಸಾವಿರಾರು ಭಾಷೆಗಳ ದೇಶ. ಭಾಷೆಯು ಸಂಸ್ಕೃತಿಯ ವಾಹಿನಿಯಾಗಿದ್ದು, ಭಾಷೆಗಳು ನಾಶವಾದರೆ ಸಾಂಸ್ಕೃತಿಕ ಅನನ್ಯತೆಗೆ ಧಕ್ಕೆಯಾಗುವುದರಲ್ಲಿ ಸಂಶಯವಿಲ್ಲ.
Last Updated 2 ಮೇ 2016, 19:54 IST
fallback

ಚುನಾವಣೆ ಹಿತದೃಷ್ಟಿ

2015– 16ನೇ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮುಗಿಸಿ ಶಿಕ್ಷಕರ ಕೊರತೆ ನೀಗಿಸುವುದಾಗಿ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದರು. ಆದರೆ ಶೈಕ್ಷಣಿಕ ವರ್ಷ ಮುಗಿಯುವ ಸಮಯ ಬರುತ್ತಿದ್ದರೂ ಇನ್ನೂ ಶಿಕ್ಷಕರ ನೇಮಕಾತಿ ಪೂರ್ಣಗೊಂಡಿಲ್ಲ.
Last Updated 23 ಮಾರ್ಚ್ 2016, 19:30 IST
fallback

ಡಿ.ಇಡಿ ಪದವೀಧರರ ಗೋಳು ನಿವಾರಿಸಿ

ಸಾವಿರಾರು ಮಂದಿ ಡಿ.ಇಡಿ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ನಗರಗಳಲ್ಲಿ ಕಾಲ್ ಸೆಂಟರ್‌ಗಳನ್ನು ಬಿಟ್ಟರೆ ಬೇರೆ ಕಡೆ ಕೆಲಸ ಸಿಗುವುದಿಲ್ಲ. ಹೀಗಾಗಿ ಕೆಲವರು ಪಾನ್ ಬೀಡಾ ಅಂಗಡಿ, ಗೂಡು ಅಂಗಡಿಗಳನ್ನು ಇಟ್ಟುಕೊಂಡು ಹೊಟ್ಟೆ ಹೊರೆಯುವ ಸ್ಥಿತಿ ಒದಗಿದೆ. ಸರ್ಕಾರ ಈ ಕುರಿತು ಗಮನ ಹರಿಸಬೇಕು.
Last Updated 8 ಆಗಸ್ಟ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT