ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗರಾಜ ಕೆ.ಎಲ್

ಸಂಪರ್ಕ:
ADVERTISEMENT

ಐಐಟಿ, ಐಐಎಸ್‌ಸಿ ಸ್ನಾತಕೋತ್ತರ ದಾಖಲಾತಿ: ಮಾಸ್ಟರ್ಸ್‌ಗಾಗಿ ಜಂಟಿ ಪ್ರವೇಶ ಪರೀಕ್ಷೆ

ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಂಟಿಗ್ರೇಟೆಡ್ ಎಂಎಸ್‌ಸಿ, ಪಿಎಚ್‌ಡಿ ಕೋರ್ಸ್‌ಗಳು ಇವೆ. ಇವುಗಳಿಗೆ ಪ್ರವೇಶ ಪಡೆಯುವುದು ಹೇಗೆ?
Last Updated 24 ಅಕ್ಟೋಬರ್ 2021, 19:30 IST
ಐಐಟಿ, ಐಐಎಸ್‌ಸಿ ಸ್ನಾತಕೋತ್ತರ ದಾಖಲಾತಿ: ಮಾಸ್ಟರ್ಸ್‌ಗಾಗಿ ಜಂಟಿ ಪ್ರವೇಶ ಪರೀಕ್ಷೆ

ಕಸದ ಡಬ್ಬಿಯೂ ‘ಕ್ರಾಂತಿ’ ಜ್ಯೋತಿಯಾಯಿತು

ಕಸ ವಿಲೇವಾರಿಗೆ ಪರಿಸರ ಸ್ನೇಹಿ ಮಾರ್ಗದ ಹುಡುಕಾಟದಲ್ಲಿದ್ದ ಜ್ಯೋತಿ ಅವರಿಗೆ ರದ್ದಿ ಪೇಪರ್‌ನಲ್ಲಿ ಪರಿಹಾರ ಗೋಚರಿಸಿತು. ಮನೆಬಳಕೆಗೆಂದು ಮೈದಾಹಿಟ್ಟಿನ ಗೋಂದಿನಿಂದ ಪೇಪರ್‌ ಕಸದಡಬ್ಬಿ ಮಾಡಿದರು. ಅವರ ಈ ಸಣ್ಣ ಪ್ರಯೋಗ ಇಂದು ಸಾವಿರಾರು ಮಹಿಳೆಯರಿಗೆ ಬದುಕುಕೊಡುವ ಮಟ್ಟಕ್ಕೆ ಬೆಳೆದು ನಿಂತಿದೆ.
Last Updated 9 ಮಾರ್ಚ್ 2018, 19:30 IST
ಕಸದ ಡಬ್ಬಿಯೂ ‘ಕ್ರಾಂತಿ’ ಜ್ಯೋತಿಯಾಯಿತು

ಮೊಟ್ಟೆಯೊಡೆದು ಹೊರಬಂದ ಹುಲಿ

ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಲಾವಿದೆ ಸುಷ್ಮಾ ಆರ್. ಅವರಿಗೆ ಕಿನ್ನಾಳ ಕಲೆ ಮತ್ತು ವುಡ್‌ ಕಟಿಂಗ್‌ ಪ್ರಕಾರಗಳಲ್ಲಿಯೂ ಪರಿಣತಿಯಿದೆ. ಲಾಟೀನಿನಲ್ಲಿ ಹೂ ಅರಳಿರುವ ಕಲಾಕೃತಿ ಪ್ರದರ್ಶನದ ಆಕರ್ಷಣೀಯವಾಗಿತ್ತು.
Last Updated 26 ಜನವರಿ 2018, 19:30 IST
ಮೊಟ್ಟೆಯೊಡೆದು ಹೊರಬಂದ ಹುಲಿ

ಅತ್ಯಂತ ಶುಷ್ಕ ಮರುಭೂಮಿ ‘ಅಟಕಾಮಾ’

ಮರುಭೂಮಿ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಒಣ ಭೂಮಿ, ಅಲ್ಲಿ ಬರೀ ಮರಳು ಇರುತ್ತದೆ. ಮರಗಿಡಗಳು ಇರುವುದಿಲ್ಲ ಎಂಬುದು. ಆದರೆ, ಎಲ್ಲ ಮರುಭೂಮಿಗಳು 100ಕ್ಕೆ 100ರಷ್ಟು ಶುಷ್ಕವಾಗಿ ಇರುವುದಿಲ್ಲ. ಕೆಲವು ಮಾತ್ರ ಹಾಗಿರುತ್ತವೆ. ಹಾಗಾದರೆ, ಮರುಭೂಮಿಗಳಲ್ಲಿಯೇ ಅತ್ಯಂತ ಶುಷ್ಕ ಮರುಭೂಮಿ ಯಾವುದು? ಆ ಕುರಿತ ಮಾಹಿತಿ ಇಲ್ಲಿದೆ.
Last Updated 15 ಅಕ್ಟೋಬರ್ 2017, 19:30 IST
ಅತ್ಯಂತ ಶುಷ್ಕ ಮರುಭೂಮಿ ‘ಅಟಕಾಮಾ’

ಬಣ್ಣ... ಇದು ಮೆಣಸಿನ ಬಣ್ಣ

ನೈಸರ್ಗಿಕ ಬಣ್ಣ
Last Updated 9 ಡಿಸೆಂಬರ್ 2016, 19:30 IST
ಬಣ್ಣ... ಇದು ಮೆಣಸಿನ ಬಣ್ಣ

ಪುಂಡರಿಗೆ ಪ್ರತ್ಯುತ್ತರ ನೀಡಲು ಬಾಲೆಯರು ಸಜ್ಜು

ಲೈಂಗಿಕ ದೌರ್ಜನ್ಯ, ಕಿಡಿಗೇಡಿಗಳ ಕೀಟಲೆಯಿಂದ ಯುವತಿಯರಿಗೆ, ಅದರಲ್ಲೂ ಕಾಲೇಜು ವಿದ್ಯಾರ್ಥಿನಿಯರಿಗೆ ತೊಂದರೆ ಯಾಗುವ ಪ್ರಕರಣಗಳು ಒಂದಿಲ್ಲೊಂದು ಕಡೆ ವರದಿಯಾಗುತ್ತಿರುತ್ತವೆ. ಆಗ ಸಹಜವಾಗಿ ಕೇಳಿಬರುವ ಮಾತು ವಿದ್ಯಾರ್ಥಿನಿಯರಿಗೂ ಕರಾಟೆಯಂಥ ಸ್ವರಕ್ಷಣಾ ತಂತ್ರ ಕಲಿಸಬೇಕು ಎಂಬುದು. ಆದರೆ, ಇದು ಕಾರ್ಯಗತವಾಗುವುದು ಮಾತ್ರ ಕಡಿಮೆ.
Last Updated 12 ಜನವರಿ 2015, 7:10 IST
ಪುಂಡರಿಗೆ ಪ್ರತ್ಯುತ್ತರ ನೀಡಲು ಬಾಲೆಯರು ಸಜ್ಜು

ಮಾರುಕಟ್ಟೆಯಲ್ಲಿ ಅವರೆಕಾಯಿ ಅಬ್ಬರ

ತರಕಾರಿ ಬೆಲೆಯಲ್ಲಿ ಸ್ವಲ್ಪ ಇಳಿಕೆ; ಗ್ರಾಹಕರಲ್ಲಿ ಮೂಡಿದ ಮಂದಹಾಸ
Last Updated 13 ಡಿಸೆಂಬರ್ 2014, 11:11 IST
fallback
ADVERTISEMENT
ADVERTISEMENT
ADVERTISEMENT
ADVERTISEMENT