ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪದ್ಮಶ್ರೀ ಮೂರ್ತಿ

ಸಂಪರ್ಕ:
ADVERTISEMENT

ಭಾಷೆಯ ಮೇಲೇಕೆ ನಿರಾಸಕ್ತಿ?

ಸಂವಹನಕ್ಕೊಂದು ಭಾಷೆ ಬೇಕು; ಅಭಿಪ್ರಾಯಗಳ ಅಭಿವ್ಯಕ್ತಿಗೆ, ವಿಷಯದ ಸಮರ್ಥ ಮಂಡನೆಗೆ ಭಾಷೆಯ ಮೇಲೆ ಹಿಡಿತವಿರಬೇಕು. ಆದರೆ ಕಂಪ್ಯೂಟರ್‌, ಮೊಬೈಲ್‌ನಂತಹ ಡಿವೈಸ್‌ಗಳು ಸಲೀಸಾಗಿ ಕೈಗೆಟಕುತ್ತಿರುವ ಇಂದಿನ ದಿನಗಳಲ್ಲಿ ಮಾತನಾಡಲು, ಕೇಳಲು ಸವಿಯಾದ, ಇಂಪಾದ ಭಾಷೆ ಮಹತ್ವ ಕಳೆದುಕೊಂಡಿದೆ. ಇಂತಹ ಭಾಷೆಯನ್ನು ಕರಗತ ಮಾಡಿಕೊಳ್ಳಲು ಏನು ಮಾಡಬೇಕು?
Last Updated 16 ಜನವರಿ 2019, 5:56 IST
ಭಾಷೆಯ ಮೇಲೇಕೆ ನಿರಾಸಕ್ತಿ?

ಮರುಭೂಮಿಯ ಕರೆಯಾಲಿಸಿ...

ನಗರದ ಹೆಣ್ಣು ಬೆಳಗಿನಿಂದ ರಾತ್ರಿಯವರೆಗಿನ ದುಡಿದು, ಗಡಿಯಾರದ ಮುಳ್ಳಿನ ಮೇಲಿನ ಬದುಕಿನಿಂದ ಒಂದು ಸಣ್ಣ ವಿರಾಮ ಪಡೆದು ಪ್ರವಾಸಕ್ಕೆ ಹೊರಡುವುದು ಅವಳ ಪಾಲಿಗೆ ಐಷಾರಾಮವೇ ಹೌದು. ಅದರಲ್ಲೂ ಒಬ್ಬಳೇ ಪ್ರವಾಸ ಮಾಡಬೇಕೆನಿಸಿದರೆ ಅವಳ ಪಾಲಿಗೆ ಆ ಪ್ರವಾಸ ಪ್ರಯಾಸವೂ ಹೌದು, ಅನುಭವಗಳ ಸಾರವೂ ಹೌದು...
Last Updated 20 ಏಪ್ರಿಲ್ 2018, 19:30 IST
ಮರುಭೂಮಿಯ ಕರೆಯಾಲಿಸಿ...

ಹಳೆಯದೇ ಹೊಸತು, ಕಡಿಮೆಯೇ ಅಧಿಕ...

ಮನೆ ಎಂದರೆ ಕೇವಲ ‘ನನ್ನದಲ್ಲ’; ‘ನಮ್ಮದು’. ಮನೆಯೆಂದರೆ ಸರ್ವಸ್ವವೂ ಹೌದು. ಸಂಬಂಧಗಳ ಕೊಂಡಿ ಬೆಸೆಯುವ ಮನೆಯಲ್ಲಿ ಹಳತು–ಹೊಸತು ಎಂಬ ಭೇದವಿಲ್ಲ. ಹಳೆಯದೇ ಹೊಸತಾಗುತ್ತದೆ; ಹೊಸತು ಹಳತಾಗುತ್ತದೆ. ಕೂಡಿ ಬಾಳಿದರಷ್ಟೆ ಸಂಸಾರದಲ್ಲಿ ಸ್ವರ್ಗ ಸುಖ.
Last Updated 5 ಜನವರಿ 2018, 19:30 IST
ಹಳೆಯದೇ ಹೊಸತು, ಕಡಿಮೆಯೇ ಅಧಿಕ...

ಬದಲಾವಣೆ ತನಗಾಗಿ...

ಮಹಿಳೆಗೆ ತನ್ನದೇ ಆಸೆಗಳಿವೆ, ನಿರೀಕ್ಷೆಗಳಿವೆ, ಕನಸುಗಳಿವೆ.ಆದರೆ ಅವಳ ಕನಸು, ಆಸೆಗಳಿಗೆ ನೀರೆರೆಯಬೇಕಾದವರು ಅವಳ ಮನೆಯವರು ಮತ್ತು ಸಮಾಜ. ಕಾಲದ ಬದಲಾವಣೆಯೊಂದಿಗೆ ತಾನು ಬದಲಾಗುತ್ತೇನೆ ಎಂಬ ಮಹಿಳೆಯ ಮನಃಸ್ಥಿತಿಯನ್ನು ಹೀಗೆಳೆಯುವವರು ಅನೇಕರು. ಆದರೆ ಈ ಬದಲಾವಣೆ ಅನಿವಾರ್ಯ ಎನ್ನುವುದು ಅವಳ ಸುತ್ತಲಿನವರು ಅರಿಯಬೇಕು.
Last Updated 5 ಮೇ 2017, 19:30 IST
ಬದಲಾವಣೆ ತನಗಾಗಿ...

ಯುಗಾದಿ: ಸಮರಸ ಬದುಕಿನ ಆರಂಭದ ದಿನ

ಒಂದೊಂದು ಹಬ್ಬದಲ್ಲಿಯೂ ನಿರ್ದಿಷ್ಟವಾದ ಅಡುಗೆ ಮಾಡುವ ಪದ್ಧತಿಯಿದ್ದು, ಈ ಆಧುನಿಕ ಕಾಲದಲ್ಲಿಯೂ ಅದನ್ನು ಮುತುವರ್ಜಿಯಿಂದ ಮುಂದುವರೆಸುವವರ ದಂಡನ್ನೇ ಕಾಣಬಹುದಾಗಿದೆ. ಕೋಸಂಬರಿ, ತೊವ್ವೆ, ಮಾವಿನಕಾಯಿ...
Last Updated 24 ಮಾರ್ಚ್ 2017, 19:30 IST
ಯುಗಾದಿ: ಸಮರಸ ಬದುಕಿನ ಆರಂಭದ ದಿನ

ಪರೀಕ್ಷೆ: ಮಕ್ಕಳಿಗೆ... ಅಮ್ಮನಿಗೂ!

ಫೆಬ್ರುವರಿ–ಮಾರ್ಚ್ ತಿಂಗಳು ಬಂತೆಂದರೆ ಸಾಕು, ಮಕ್ಕಳೊಂದಿಗೆ ತಂದೆ–ತಾಯಿಯರಿಗೂ ದುಗುಡ. ಮಕ್ಕಳ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆ ಎನ್ನುವುದು ಮಕ್ಕಳು ಹಾಗೂ ಪೋಷಕರು ಇಬ್ಬರಲ್ಲೂ ಒತ್ತಡವನ್ನು ಹೇರುವ ಸಮಯ. ಮಕ್ಕಳನ್ನು ಪರೀಕ್ಷೆಗೆ ಸಿದ್ಧ ಮಾಡುವಲ್ಲಿ ತಾಯಂದಿರ ಪಾತ್ರ ದೊಡ್ಡದು.
Last Updated 20 ಜನವರಿ 2017, 19:30 IST
ಪರೀಕ್ಷೆ: ಮಕ್ಕಳಿಗೆ... ಅಮ್ಮನಿಗೂ!

ಮಗನಿಗೆ ತಾಯಿಯಾಗುವುದಾದರೆ. . .

ಗಂಡುಮಕ್ಕಳು ತಾಯಿಯನ್ನು ಅತಿ ಎನ್ನುವಷ್ಟು ಹಚ್ಚಿಕೊಳ್ಳುತ್ತವೆ. ಅದು ತಾಯಂದಿರಿಗೆ ಪ್ರಿಯವೂ ಹೌದು. ಮಗ ಹತ್ತಿರ ಬಂದು ‘ಅಮ್ಮಾ ಯಾಕೆ ಸಪ್ಪಗಿದ್ದೀಯ?, ಬೇಜಾರಾಗಿದೆಯಾ?, ನಗಮ್ಮ! ಎಂದರೆ ತಾಯಿಗದೆಷ್ಟು ಆಪ್ಯಾಯ. ಒಂದೆರಡು ದಿನ, ಕೆಲವು ತಿಂಗಳು, ವರ್ಷ ಕೇಳಿಯಾನು. ಆಮೇಲೆ? ಅವನು ಬೆಳೆದಂತೆ ಸ್ನೇಹಿತರು, ಓದು, ಹವ್ಯಾಸ ವಿಸ್ತರಿಸುತ್ತಾ ಹೋಗುತ್ತಾನೆ. ಆಗ ಮಗ ಯಾಕೋ ಇತ್ತೀಚೆಗೆ ನನ್ನನ್ನು ವಿಚಾರಿಸುವುದೇ ಇಲ್ಲ ಎಂದು ತಾಯಿ ಹಲುಬುವಂತಾಗದೇ! ಅವನು ಕಾಳಜಿ ಮಾಡಲಿ, ಹತ್ತಿರವಿರಲಿ ಎಂದು ಬಯಸುವಂತಾಗುವುದು ಸಹಜ.
Last Updated 14 ಅಕ್ಟೋಬರ್ 2016, 19:30 IST
ಮಗನಿಗೆ ತಾಯಿಯಾಗುವುದಾದರೆ. . .
ADVERTISEMENT
ADVERTISEMENT
ADVERTISEMENT
ADVERTISEMENT