ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಶಂಕರಪ್ಪ, ಶಿವಮೊಗ್ಗ

ಸಂಪರ್ಕ:
ADVERTISEMENT

ಆತ್ಮಹತ್ಯೆ ಭೂತ

‘ಪೊಲೀಸರ ಬೇಡಿಕೆಗಳಿಗೆ ಅಸ್ತ್ರವಾದ ಆತ್ಮಹತ್ಯೆ’ (ಪ್ರ.ವಾ., ಜುಲೈ 21) ಸುದ್ದಿ ಓದಿದ ಮೇಲೆ ಬೇಸರವಾಯಿತು. ಪೊಲೀಸ್‌ ಇಲಾಖೆಗೆ ಮಾತ್ರವಲ್ಲದೆ ಇತರೆ ಇಲಾಖೆಗಳಿಗೂ ಈ ವ್ಯಾಧಿ ಹರಡುತ್ತಿರುವಂತೆ ಕಾಣುತ್ತಿದೆ.
Last Updated 24 ಜುಲೈ 2016, 19:30 IST
fallback

ಕಠಿಣ ಕ್ರಮ ಅಗತ್ಯ

ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೋಟ್ಯಂತರ ಹಣ ದುರುಪಯೋಗವಾಗಿದೆ ಎಂಬ (ಪ್ರ.ವಾ., ಮೇ 23) ಸುದ್ದಿ ಓದಿ ಅಚ್ಚರಿಯಾಯಿತು ಜೊತೆಗೆ ಕೋಪವೂ ಬಂದಿತು.
Last Updated 27 ಮೇ 2015, 19:30 IST
fallback

ನ್ಯಾಯದಾನ ವಿಳಂಬ

ಕಾರ್ಮಿಕ ನ್ಯಾಯಾಲಯಗಳು ಈಗ ನಾಲ್ಕೈದು ಜಿಲ್ಲೆ ಗೊಂದರಂತೆ ಕಾರ್ಯ ನಿರ್ವಹಿಸುತ್ತಿವೆ. ನಿರ್ದಿಷ್ಟ ಜಿಲ್ಲೆಗೆ ಸೇರಿದ ಕಾರ್ಮಿಕರ ಪ್ರಕರಣಗಳನ್ನು ಸಂಬಂಧಿಸಿದ ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರು ಎರಡು–ಮೂರು ತಿಂಗಳಿಗೊಮ್ಮೆ ಆಯಾ ಜಿಲ್ಲೆಗೆ ಹೋಗಿ ತೀರ್ಮಾನಿಸುವ ವ್ಯವಸ್ಥೆ ಜಾರಿಯಲ್ಲಿದೆ. ಆ ಪ್ರಕಾರ ಶಿವಮೊಗ್ಗಕ್ಕೆ ಮಂಗಳೂರು ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರು ಎರಡು–ಮೂರು ತಿಂಗಳಿಗೊಮ್ಮೆ ಬಂದು ಈ ಜಿಲ್ಲೆಗೆ ಸಂಬಂಧಿಸಿದ ಕಾರ್ಮಿಕ ಮೊಕದ್ದಮೆಗಳನ್ನು ಎರಡು–ಮೂರು ದಿವಸ ಶಿವಮೊಗ್ಗದಲ್ಲೆ ಕ್ಯಾಂಪ್‌ ನಡೆಸಿ ತೀರ್ಮಾನಿಸುತ್ತಿದ್ದರು.
Last Updated 12 ಏಪ್ರಿಲ್ 2015, 19:36 IST
fallback

ಇದು ಸರಿಯಲ್ಲ

‘ರಾಷ್ಟ್ರಪತಿಗಳು ಮತದಾನದಿಂದ ಹೊರಗೆ’ ಎಂಬ ಸುದ್ದಿ ಓದಿದಾಗ, ‘ಇದು ಸರಿಯೇ’ ಎಂಬ ಪ್ರಶ್ನೆ ಮೂಡಿತು. ನಮ್ಮ ಸಂವಿಧಾನದ ಪ್ರಕಾರ ಮತದಾನಕ್ಕೆ ಅರ್ಹ­ರಾದ ಪ್ರತಿಯೊಬ್ಬ ಭಾರತೀಯ ಪ್ರಜೆ ತಪ್ಪದೆ ಮತದಾನ ಮಾಡಬೇಕು ಎಂಬುದು ನಿಯಮ.
Last Updated 15 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT