ಕೊಳವೆ ಬಾವಿ: ಕಾನೂನು ಬಿಗಿಯಾಗಲಿ
ದೇಶದಾದ್ಯಂತ ಕೊಳವೆ ಬಾವಿಯ ನಿಯಮಗಳು ಬಿಗಿಗೊಳ್ಳಬೇಕು. ಅಲ್ಲದೇ ಜನಸಾಮಾನ್ಯರಲ್ಲಿ ಕೊಳವೆಬಾವಿಗಳ ಕುರಿತು ಅರಿವು ಮೂಡಿಸಬೇಕಿದೆ. ಇಂತಹ ಪ್ರಕರಣಗಳು ನಡೆದಾಗ ಕ್ಷಿಪ್ರ ಕಾರ್ಯಾಚರಣೆ ಪಡೆ ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಲಿ.Last Updated 18 ಜೂನ್ 2014, 19:30 IST