ಮಹಿಳೆಗೆ ಆರೋಗ್ಯ ವಿಮೆ ಏಕೆ ಅಗತ್ಯ?
ಮಹಿಳೆ ಕುಟುಂಬದ ಚಾಲನಾ ಶಕ್ತಿಯಾಗಿದ್ದಾಳೆ. ಆಕೆ ಅಸ್ವಸ್ಥಳಾದರೆ ಕುಟುಂಬದ ಸ್ಥಿತಿ ಏರುಪೇರಾಗುತ್ತದೆ. ಇದರ ಜೊತೆಯಲ್ಲಿ ಆರ್ಥಿಕ ಸಮಸ್ಯೆಯೂ ಬಂದರೆ? ಯಾವುದೇ ಸಂದರ್ಭದಲ್ಲಿ ಕುಟುಂಬದ ಸಮತೋಲನ ಏರುಪೇರಾಗದಂತೆ ಕಾಪಾಡಬೇಕಾದರೆ ಮಹಿಳೆ ಸರಿಯಾದ ಕಾಲಕ್ಕೆ ಒಳ್ಳೆಯ ಆರೋಗ್ಯ ವಿಮೆ ಮಾಡಿಸುವುದು ಮುಖ್ಯ...Last Updated 5 ಡಿಸೆಂಬರ್ 2017, 19:30 IST