ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಧಾ ರವಣಂ

ಸಂಪರ್ಕ:
ADVERTISEMENT

ಚಿಕ್ಕಪೇಟೆ ಚಿಕ್ಕ ನಿವೇಶನದ ದೊಡ್ಡ ಮನೆ

ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಅದು ಅಕ್ಷರಶಃ ಕಿಷ್ಕಿಂದೆಯೇ. ಕಿರಿದಾದ ರಸ್ತೆಗಳು, ವಾಹನ ದಟ್ಟಣೆ ಬೇರೆ. ಇನ್ನೊಂದೆಡೆ ಗಲ್ಲಿಗಳಂತಹ ರಸ್ತೆಯಲ್ಲಿ ಚಿಕ್ಕ ನಿವೇಶನಗಳಲ್ಲಿ ಒಂದಕ್ಕೊಂದು ಅಂಟಿಕೊಂಡಂತಹ ಕಟ್ಟಡಗಳು. ಇದೇ ಪ್ರದೇಶದಲ್ಲಿ ವಾಸವಿರುವ, ಚಿನ್ನಾಭರಣ ವರ್ತಕ ಲಕ್ಷ್ಮಣ್‌ ಅವರ ಚಿಕ್ಕಪೇಟೆಯ ಚಿಕ್ಕ ನಿವೇಶನದ ದೊಡ್ಡ ಮನೆ.
Last Updated 10 ಮಾರ್ಚ್ 2015, 19:30 IST
fallback

ವಿಶೇಷ ಅಭಿರುಚಿಯ ‘ಲೈಫ್‌ಸ್ಟೈಲ್‌’ ಮನೆ!

ಸ್ವಂತಕ್ಕೊಂದು ಮನೆ ಕಟ್ಟಿಕೊಳ್ಳುವಾಗ ಪ್ರತಿಯೊಬ್ಬ ರಿಗೂ ಅವರದ್ದೇ ಆದ ಕನಸು, ಅಭಿರುಚಿ ಇರುತ್ತದೆ. ಜತೆಗೆ, ಮನೆ ನಿರ್ಮಾಣಕ್ಕಾಗಿ ಅವರು ವೆಚ್ಚ ಮಾಡಲು ಸಿದ್ಧತೆ ಮಾಡಿಕೊಂಡಿರುವುದೂ ಮುಖ್ಯವಾಗುತ್ತದೆ.
Last Updated 3 ಮಾರ್ಚ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT