ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಧಿಕ ಎನ್‌.ಆರ್.

ಸಂಪರ್ಕ:
ADVERTISEMENT

ಜಗತ್ತು ಸುತ್ತಲು ‘ಲೋನ್ಲಿ ಪ್ಲಾನೆಟ್’

ಪ್ರವಾಸದ ಕ್ಷಣಗಳು ಹಲವು ಕಾಲದ ಬಳಿಕವೂ ನೆನಪಿನಲ್ಲಿ ಉಳಿಯುವಂತಾಗಬೇಕು ಎಂದರೆ, ಸ್ಥಳಗಳ ಆಯ್ಕೆಯಂತೆ ಸಿದ್ಧತೆ, ಅಲ್ಲಿನ ವ್ಯವಸ್ಥೆಗಳು ಸಹ ಮುಖ್ಯ. ಇದಕ್ಕಾಗಿ ಅತ್ಯುತ್ತಮ ಎನಿಸುವಂತೆ ಪ್ರವಾಸದ ಯೋಜನೆ ಸಿದ್ಧಪಡಿಸಿಕೊಳ್ಳುವುದು ಅವಶ್ಯ. ಈ ನಿಟ್ಟಿನಲ್ಲಿ ‘ಲೋನ್ಲಿ ಪ್ಲಾನೆಟ್’ ಪ್ರವಾಸಿ ಸಂಸ್ಥೆ ನೆರವಾಗಬಲ್ಲದು.
Last Updated 22 ಜನವರಿ 2020, 19:30 IST
ಜಗತ್ತು ಸುತ್ತಲು ‘ಲೋನ್ಲಿ ಪ್ಲಾನೆಟ್’

ಅಡ್ವೆಂಚರ್‌ ಟೂರ್‌ ಗೈಡ್‌

ಪ್ರವಾಸ ಎಂದರೆ ಹಲವು ಸಾಹಸಗಳ ಫಲಿತಾಂಶ. ಇದಕ್ಕೆ ತಕ್ಕುದಾಗಿ ಪ್ರವಾಸಿಗರು ಸುತ್ತಾಟಕ್ಕೆ ಮಾರ್ಗದರ್ಶನ, ನೆರವು ನೀಡುತ್ತಿದೆ ‘ಇಂಟರ್‌ಪಿಡ್’ ಪ್ರವಾಸಿ ಸಂಸ್ಥೆ.
Last Updated 9 ಜನವರಿ 2020, 4:04 IST
ಅಡ್ವೆಂಚರ್‌ ಟೂರ್‌ ಗೈಡ್‌

ಐಷಾರಾಮಿ ಸಾಗರಯಾನಕ್ಕೆ ‘ಸ್ಕಾರ್ಲೆಟ್ ಲೇಡಿ’

ಮಿತ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಬಯಸುವ ವರ್ಗ ಒಂದೆಡೆಯಾದರೆ, ಖರ್ಚು ಎಷ್ಟಾದರೂ ಅಡ್ಡಿಯಿಲ್ಲ ಪ್ರವಾಸ ಮಜಾ ಕೊಡಬೇಕು ಎನ್ನುವುದು ಇನ್ನೊಂದು ವರ್ಗ. ಇಲ್ಲಿ ಹೇಳಹೊರಟಿರುವುದು ಎರಡನೇ ವರ್ಗಕ್ಕೆ ಸಂಬಂಧಿಸಿದ್ದಾಗಿದೆ.
Last Updated 24 ಅಕ್ಟೋಬರ್ 2019, 6:38 IST
ಐಷಾರಾಮಿ ಸಾಗರಯಾನಕ್ಕೆ ‘ಸ್ಕಾರ್ಲೆಟ್ ಲೇಡಿ’

ಸುತ್ತಾಟಕ್ಕೆ ಝೊಝೊ; ವಾಸ್ತವ್ಯಕ್ಕೆ ಝಾಸ್ಟೆಲ್

ಪ್ರವಾಸ ಎಂದಾಕ್ಷಣ ಸ್ಥಳಗಳ ಆಯ್ಕೆಯ ಜತೆಗೆ ಬಸ್, ರೈಲು ಅಥವಾ ವಿಮಾನಗಳ ಮಾಹಿತಿ, ಲಗೇಜ್ ಸಿದ್ಧತೆ ಎಲ್ಲವೂ ಹೆಗಲೇರುತ್ತದೆ. ಆದರೆ ಒಂದಷ್ಟು ಉತ್ತಮ ಸ್ಥಳಗಳನ್ನು ನಮಗಾಗಿ ಆಯ್ಕೆ ಮಾಡಿ, ವಾಸ್ತವ್ಯದ ವ್ಯವಸ್ಥೆಯೊಂದಿಗೆ ಪ್ರವಾಸಕ್ಕೆ ಕರೆದೊಯ್ಯುವ ಸೌಲಭ್ಯ ಇದ್ದರೆ ಎಷ್ಟು ಹಗುರ ಎನ್ನಿಸುತ್ತದೆ ಅಲ್ವಾ ? ಹೌದು, ಇಂತಹದ್ದೊಂದು ಪ್ರವಾಸದ ಕಲ್ಪನೆಯನ್ನು ನಿಜವಾಗಿಸಿದೆ ‘ಝೊಝೊ ಬಸ್’. ಇದು ‘ಝಾಸ್ಟೆಲ್’ ಪ್ರವಾಸಿ ಕಂಪನಿ ಈಚೆಗಷ್ಟೇ ಆರಂಭಿಸಿರುವ ಹೊಸ ಸೇವೆ.
Last Updated 2 ಅಕ್ಟೋಬರ್ 2019, 19:30 IST
ಸುತ್ತಾಟಕ್ಕೆ ಝೊಝೊ; ವಾಸ್ತವ್ಯಕ್ಕೆ ಝಾಸ್ಟೆಲ್

ರಜೆಯ ಮೋಜಿಗೆ ರೈಲು ಯಾನ

ರೈಲಲ್ಲಿ ಸಂಚರಿಸುವಾಗ ಕಿಟಕಿಯಾಚೆ ಕಣ್ಣು ನೆಟ್ಟು ಕೂತರೆ ಸಾಕು. ಕ್ಷಣಕ್ಷಣಕ್ಕೂ ಬದಲಾಗುವ ಸರಣಿ ಚಿತ್ರಗಳು ಅನಾಯಾಸವಾಗಿ ದಕ್ಕುತ್ತವೆ. ಸುರಂಗ, ಬೆಟ್ಟ, ಕಾಡು, ಮರಳುಗಾಡಿನ ನಡುವೆ ಹಾದು ಹೋಗುವ ರೈಲುಗಳು ಗಮ್ಯ ತಲುಪಿಸುವುದಷ್ಟೇ ಅಲ್ಲ, ಸಾಗುವ ಹಾದಿಯ ಅನುಭವವನ್ನೂ ದಟ್ಟವಾಗಿ ಕಟ್ಟಿಕೊಡುತ್ತವೆ. ಈ ದಸರೆ ರಜೆಯಲ್ಲಿ ಒಬ್ಬಂಟಿಯಾದರೂ, ಗುಂಪಿನಲ್ಲಿದ್ದರೂ ರೈಲಿನಲ್ಲೊಂದು ಸುತ್ತಾಟ ಮಾಡಿ ಬನ್ನಿ. ನೆನಪಿನ ಚಿತ್ರಮಾಲಿಕೆಗೆ ಮತ್ತಷ್ಟು ಸುಂದರ ಪಟಗಳು ಸೇರ್ಪಡೆಯಾಗುವುದು ಖಂಡಿತ.
Last Updated 19 ಸೆಪ್ಟೆಂಬರ್ 2019, 9:50 IST
ರಜೆಯ ಮೋಜಿಗೆ ರೈಲು ಯಾನ

ಸುತ್ತಾಟಕ್ಕಿರಲಿ ಸಿದ್ಧತೆ

ಪ್ರವಾಸ ದೇಹಕ್ಕೂ, ಮನಸ್ಸಿಗೂ ಉಲ್ಲಾಸ, ಉತ್ಸಾಹ ತುಂಬುತ್ತದೆ. ಆದರೆ ಪ್ರವಾಸ ಕಡಿಮೆ ಖರ್ಚಿನಲ್ಲಾಗಬೇಕು. ಅದು ಹೇಗೆ? ನಮ್ಮ ಅವಶ್ಯಕತೆ, ದಿನಚರಿ ಸೇರಿದಂತೆ ಒಂದಿಷ್ಟು ವಿಷಯಗಳ ಕುರಿತು ಕೊಂಚ ನಿಗಾವಹಿಸಿದರೆ ಉಳಿತಾಯದ ದಾರಿಗಳು ಕಾಣುತ್ತವೆ. ಉಳಿತಾಯ ಹೆಚ್ಚಿದಷ್ಟೂ ತಿರುಗಾಡುವ ತಾಣಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕಾಗಿ ಇಲ್ಲಿವೆ ಕೆಲವು ಉಪಾಯಗಳು.
Last Updated 13 ಮಾರ್ಚ್ 2019, 19:45 IST
ಸುತ್ತಾಟಕ್ಕಿರಲಿ ಸಿದ್ಧತೆ

ಪ್ರಚಾರದಿಂದ ಗಮಕ ಪ್ರಸಾರ

ಗಮಕ ಎಂದರೆ ಸಂಭ್ರಮ, ಕ್ರಮ, ಬೋಧನೆ ಎನ್ನುವ ಅರ್ಥವೂ ಇದೆ. ರಾಗಬದ್ಧವಾಗಿ ಹಳಗನ್ನಡ ಕಾವ್ಯಗಳನ್ನು ಪ್ರಸ್ತುತಪಡಿಸುವ ಗಮಕ ಕಲೆ ಸಂಸ್ಕೃತಿ ಪರಂಪರೆಯ ಸಂಭ್ರಮವೂ ಹೌದು. ಜತೆಗೆ ಹಳಗನ್ನಡದ ಬೋಧನೆಯ ಒಂದು ಮಾರ್ಗವೂ ಹೌದು. ಹಿರಿಯ ಗಮಕಿ ಎಂ.ಆರ್.ರಾಮಮೂರ್ತಿ ಅವರು ಗಮಕ ವಾಚನದ ಜತೆಗೆ ವ್ಯಾಖ್ಯಾನದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
Last Updated 14 ಜೂನ್ 2018, 14:13 IST
ಪ್ರಚಾರದಿಂದ ಗಮಕ ಪ್ರಸಾರ
ADVERTISEMENT
ADVERTISEMENT
ADVERTISEMENT
ADVERTISEMENT