ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜೀವ ಎನ್‌.ಮಾಗಲ್‌ ಸಕಲೇಶಪುರ

ಸಂಪರ್ಕ:
ADVERTISEMENT

ಕಾಡಾನೆ ನಶಿಸೀತು

ವಿವಿಧ ಕಾರಣಗಳಿಗಾಗಿ ಕಾಡಾನೆಗಳ ದುರ೦ತ ಸಾವಿನ ಸುದ್ದಿ ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತದೆ. ವಿದ್ಯುತ್ ತ೦ತಿ ಸ್ಪರ್ಶದಿ೦ದ ಗರ್ಭಿಣಿ ಆನೆ ಸಾವು, ಕಾಫಿ ತೋಟದಲ್ಲಿ ಗು೦ಡೇಟಿನಿ೦ದ ಕಾಡಾನೆ ಸಾವು, ಕೃಷಿ ಹೊ೦ಡದ ಕೆಸರಿನಲ್ಲಿ ಸಿಲುಕಿ ಆನೆಮರಿ ಸಾವು, ಆನೆ ದ೦ತಕ್ಕಾಗಿ ಕಾಡಾನೆಯ ಕಗ್ಗೊಲೆ ಇತ್ಯಾದಿಗಳನ್ನು ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಗ೦ಭೀರವಾಗಿ ಪರಿಗಣಿಸಿದ ಹಾಗೆ ತೋರುತ್ತಿಲ್ಲ.
Last Updated 12 ಜುಲೈ 2016, 19:30 IST
fallback

ಜೇಟ್ಲಿ ಮೇಲಿನ ಹೊರೆ ಇಳಿಸಲಿ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಅರುಣ್‌ ಜೇಟ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಲೇ ಇದೆ.
Last Updated 16 ಅಕ್ಟೋಬರ್ 2014, 19:30 IST
fallback

ಗಡಿ ವಿವಾದ: ಅದೇ ರಾಗ

ಪ್ರಜಾವಾಣಿಯ ‘ಅಭಿಮತ’ ಪುಟದ ‘50 ವರುಷಗಳ ಹಿಂದೆ’ ಅಂಕಣದಲ್ಲಿ (ಆ. 11) ಬೆಳಗಾವಿ ಗಡಿ ವಿಚಾರದಲ್ಲಿ ಅಂದಿನ ಮೈಸೂರು ರಾಜ್ಯದ ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಾಯಪಡಿಸಿರುವುದು (ಗಡಿ ವಿವಾದವನ್ನು ಮತ್ತೆ ಎತ್ತಬಾರ­ದೆಂದು) ಕೇವಲ ಸುದ್ದಿಯಾಗಿರದೇ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
Last Updated 19 ಆಗಸ್ಟ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT