ಆರ್ಟಿಓ ಕಚೇರಿಯಲ್ಲಿ ಕಾಯುವ ಕಷ್ಟ
ಇಂದಿರಾನಗರದಲ್ಲಿರುವ ಆರ್ಟಿಓ ಕಚೇರಿಗೆ ಹೋದವರಿಗೆ ಅಲ್ಲಿನ ಕೆಲಸ ಕಾರ್ಯಗಳು ಮುಗಿಯುವವರೆಗೂ ಗಂಟೆಗಟ್ಟಲೆ ಕಾಯುವುದು ಒಂದು ಸಮಸ್ಯೆಯಾದರೆ, ಹಾಗೆ ಕಾಯುವ ಹೊತ್ತು ಆರಾಮಾಗಿ ಕುಳಿತುಕೊಳ್ಳಲೂ ಆಗುವುದಿಲ್ಲ ಎನ್ನುವುದು ಇನ್ನೊಂದು ದುರಂತ.Last Updated 29 ಸೆಪ್ಟೆಂಬರ್ 2014, 19:30 IST