ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಕೃಷ್ಣ ಗುಂಜೂರ್

ಸಂಪರ್ಕ:
ADVERTISEMENT

ಮಯೂರ ನರ್ತಿಸಿದಾಗ...

ಈ ವರ್ಷದ ಏಪ್ರಿಲ್‌ ತಿಂಗಳ ಅವಧಿ. ‘ಬೈಫ್’ ಗ್ರಾಮೀಣ ಅಭಿವೃಧ್ಧಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಾನು ಪಾವಗಡದಿಂದ ತಿಪಟೂರಿನ ಲಕ್ಕಿಹಳ್ಳಿ ಫಾರಂಗೆ ವರ್ಗಾವಣೆಯಾಗಿ ಬಂದು ತಿಂಗಳು ಕಳೆದಿತ್ತು. ಈ ಫಾರ್ಮಿನ ವ್ಯವಸ್ಥಾಪಕ ಹುದ್ದೆ ನನ್ನ ಹೆಗಲ ಸೇರಿತ್ತು. ಸುಮಾರು 500 ಎಕರೆ ಫಾರ್ಮಿನಲ್ಲಿ ಇರುವ ಸಂಪತ್ತನ್ನು ನಿಭಾಯಿಸುವುದು ಹೇಗೆ ಎಂಬ ಚಿಂತೆ ಶುರುವಾಗಿತ್ತು. ​
Last Updated 31 ಅಕ್ಟೋಬರ್ 2016, 19:30 IST
ಮಯೂರ ನರ್ತಿಸಿದಾಗ...

ಕುದುರೆಯಲ್ಲ ಇದು ಮೇಕೆ !

‘ಸಾರ್ ಅಚ್ಚಮ್ಮನ ಹಳ್ಳಿ ಹತ್ರ ಒಂದು ಮೇಕೆ ಇದೆ, ನೋಡೋಕೆ ಕುದುರೆ ತರ ಇದೆ ಸಾರ್!’ ಎಂದು ಗೆಳೆಯ ಹೇಳಿದಾಗ ಆ ಬಗ್ಗೆ ಅಷ್ಟಾಗಿ ಕಿವಿಕೊಡಲಿಲ್ಲ. ಒಂದೆರಡು ವಾರದ ನಂತರ ಅದರ ಫೋಟೊ ತೋರಿಸಿದಾಗ, ಒಮ್ಮೆಲೇ ಬೆಚ್ಚಿದೆ. ಏಕೆಂದರೆ ಅದು ಯಾವ ಕೋನದಿಂದಲೂ ಮೇಕೆ ತರಹ ಕಾಣಿಸಲಿಲ್ಲ. ಅತ್ತ ಕುದುರೆನೂ ಅಲ್ಲ, ಇತ್ತ ಕೆಂದ ಕರಡಿನೂ ಅಲ್ಲ, ಈ ಎರಡನ್ನೂ ಹೋಲುತ್ತಿರುವ ಪ್ರಾಣಿಯನ್ನು ಮೇಕೆ ಅಂಥಾನಲ್ಲ? ಎಂದು ಅಚ್ಚರಿಯಾಯಿತು.
Last Updated 27 ಅಕ್ಟೋಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT