ಜಗದ ಮಾದರಿ ಶಿಕ್ಷಕಿ ಹನನ್ ಅಲ್ಹುರೂಬ್
ಕಳೆದ ಮಾರ್ಚ್ 16 ; ಅದು ಪ್ಯಾಲಿಸ್ಟೀನ್ ಮತ್ತು ಇಸ್ರೇಲ್ದೇಶದ ಗಡಿಯಲ್ಲಿರುವ ಅಲ್-ಬಿರಹ್ ಎಂಬ ಸಣ್ಣಪಟ್ಟಣ ಸಂತಸದ ಕಡಲಲ್ಲಿ ತೇಲಿತ್ತು. ಯಾವಾಗಲೂ ಭಯದ ನಡುವೆ ಕಾಲ ಕಳೆಯುತ್ತಿದ್ದ ನಿರಾಶ್ರಿತತಾಣದಲ್ಲಿ ಖುಷಿ ಮನೆಮಾಡಿತ್ತು.Last Updated 9 ಸೆಪ್ಟೆಂಬರ್ 2016, 19:30 IST