ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಹಮತ್ ತರೀಕೆರೆ

ಸಂಪರ್ಕ:
ADVERTISEMENT

ಜನಗಣಮನ | ನಾಡಗೀತೆ ಭ್ರೂಣರೂಪಕ್ಕೆ ಶತಮಾನ

ಯುವಕವಿ ಕುವೆಂಪು ಅವರಿಗೆ ತಮ್ಮ ರಚನೆ ಟಾಗೂರರ ಗೀತೆಯಂತೆ ‘ರಾಷ್ಟ್ರಗೀತೆ’ ಆಗಬೇಕೆಂಬ ಮಹತ್ವಾಕಾಂಕ್ಷೆಯಿತ್ತು.
Last Updated 20 ಏಪ್ರಿಲ್ 2024, 23:30 IST
ಜನಗಣಮನ | ನಾಡಗೀತೆ ಭ್ರೂಣರೂಪಕ್ಕೆ ಶತಮಾನ

ಪ್ರವಾಸ: ನಂದಾದೇವಿ ರಾಷ್ಟ್ರೀಯ ಉದ್ಯಾನದ ಹೂಕಣಿವೆಯ ಚಂದುಳ್ಳಿ ಚೆಲುವೆಯರು!

ರಹಮತ್ ತರಿಕೇರಿ ಅವರ ಲೇಖನ
Last Updated 13 ಏಪ್ರಿಲ್ 2024, 21:04 IST
ಪ್ರವಾಸ: ನಂದಾದೇವಿ ರಾಷ್ಟ್ರೀಯ ಉದ್ಯಾನದ ಹೂಕಣಿವೆಯ ಚಂದುಳ್ಳಿ ಚೆಲುವೆಯರು!

ಕರ್ನಾಟಕದ 25 ವರ್ಷಗಳ ಮುನ್ನೋಟ: ಸಾಂಸ್ಕೃತಿಕ ಕರ್ನಾಟಕ ಸವಾಲು–ಸಾಧ್ಯತೆ

ಈಚಿನ ಸಾರ್ವಜನಿಕ ಚರ್ಚೆಗಳಲ್ಲಿ ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ ಮತ್ತು ಕವಿರಾಜಮಾರ್ಗದ ‘ಪರ ಧರ್ಮಮುಮಂ ಪರ ವಿಚಾರಮುಮಂ ನೆರೆ ಸೈರಿಸಲಾರ್ಪುದು’ ಹೇಳಿಕೆಗಳು ಬಳಕೆಯಾದವು ಎಂಬುದು ಗಮನಾರ್ಹ.
Last Updated 22 ಡಿಸೆಂಬರ್ 2023, 23:30 IST
ಕರ್ನಾಟಕದ 25 ವರ್ಷಗಳ ಮುನ್ನೋಟ: ಸಾಂಸ್ಕೃತಿಕ ಕರ್ನಾಟಕ ಸವಾಲು–ಸಾಧ್ಯತೆ

ಚಿತ್ರ–ಲೇಖನ: ಮಹೂವಾ... ವ್ಹಾರೆ ವ್ಹಾ...

ಗುಜರಾತಿನ ತೇಜಗಢದಲ್ಲಿ ಸ್ಥಾಪಿಸಿರುವ ಆದಿವಾಸಿ ಅಕಾಡೆಮಿಗೆ ಹೋದಾಗ ಮಹೂವಾ ಮರ ಕಣ್ಣಿಗೆ ಬಿತ್ತು. ಈ ಮರದ ಸಾಂಸ್ಕೃತಿಕ ಬೇರುಗಳನ್ನು ಕಾಣಿಸುತ್ತಾ ಲೇಖಕರು ಅಪರೂಪದ ಸಂಗತಿಗಳನ್ನು ಇಲ್ಲಿ ಬರೆದಿದ್ದಾರೆ...
Last Updated 26 ಆಗಸ್ಟ್ 2023, 23:30 IST
ಚಿತ್ರ–ಲೇಖನ: ಮಹೂವಾ... ವ್ಹಾರೆ ವ್ಹಾ...

ನದೀಪಾತ್ರದ ಚಾರಣ...ಹೊಸ ನೋಟದ ಚರಣ

ಬೇಸಗೆಯಲ್ಲಿ ಶಿಲ್ಪಕಲಾ ಮ್ಯೂಸಿಯಂ ಆಗಿ ಬದಲಾಗುತ್ತದೆ ತುಂಗಭದ್ರಾ ಪಾತ್ರ. ಅಲ್ಲಿನ ಚಾರಣ ಕಾಣಿಸಿದ ಕಲಾಕೃತಿಗಳನ್ನು ಲೇಖಕರು ಇಲ್ಲಿ ಚಿತ್ರವತ್ತಾಗಿಸಿದ್ದಾರೆ
Last Updated 23 ಜುಲೈ 2023, 1:30 IST
ನದೀಪಾತ್ರದ ಚಾರಣ...ಹೊಸ ನೋಟದ ಚರಣ

ಜಿ.ಎಚ್. ನಾಯಕ - ಘನತೆವೆತ್ತ ಮೇಷ್ಟ್ರು, ಲೇಖಕ, ನಾಗರಿಕ

ವಿಮರ್ಶಕ ಜಿ.ಎಚ್. ನಾಯಕರು ಇತ್ತೀಚೆಗಷ್ಟೆ ಅಗಲಿದರು. ತರಗತಿಯಲ್ಲಿ ಅವರ ಪಾಠ ಕೇಳಿದ ಹಾಗೂ ಅವರನ್ನು ಸಾಹಿತ್ಯಿಕವಾಗಿಯೂ ಅವರನ್ನು ಓದಿಕೊಂಡ ವಿದ್ಯಾರ್ಥಿಯೇ ಕಟೆದ ವ್ಯಕ್ತಿಚಿತ್ರ ಇಲ್ಲಿದೆ.
Last Updated 4 ಜೂನ್ 2023, 0:02 IST
ಜಿ.ಎಚ್. ನಾಯಕ - ಘನತೆವೆತ್ತ ಮೇಷ್ಟ್ರು, ಲೇಖಕ, ನಾಗರಿಕ

ಕುಸಿಯುವ ಊರು | ಜೋಶಿಮಠದಲ್ಲಿ ಒಂದು ದಿನ...

ಪರ್ವತಗಳಿಗೆ ಚಲಿಸಲಾರದ್ದು, ದೃಢವಾದುದು ಎಂಬರ್ಥದಲ್ಲಿ ‘ಅಚಲ’ ಎನ್ನಲಾಗುತ್ತದೆ. ಈಗ ಈ ಅಚಲಗಳೂ ಚಲಿಸುವ ಅಚಲ ನಿರ್ಧಾರ ಮಾಡಿದಂತೆ ಜೋಶಿಮಠದ ವಾತಾವರಣ ಭಾಸವಾಗುತ್ತಿದೆ. ಕುಸಿಯುವ ಭೀತಿಯೊಳಗೆ ದಿನದೂಡುತ್ತಿರುವ ಈ ಪ್ರದೇಶದಲ್ಲೊಂದು ಸುತ್ತು....
Last Updated 14 ಜನವರಿ 2023, 19:30 IST
ಕುಸಿಯುವ ಊರು | ಜೋಶಿಮಠದಲ್ಲಿ ಒಂದು ದಿನ...
ADVERTISEMENT
ADVERTISEMENT
ADVERTISEMENT
ADVERTISEMENT