ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರೂಪಾ ಡಿ.ಎ.

ಸಂಪರ್ಕ:
ADVERTISEMENT

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಮಿಲೇನಿಯಲ್ಸ್‌ ಮನಸು

ಮಿಲೇನಿಯಲ್ಸ್ – ಈ ಪದವೇ ಎಷ್ಟು ಸೊಗಸಾಗಿದೆಯಲ್ಲವೇ? 1982ರಿಂದ 2004ರ ಅವಧಿಯಲ್ಲಿ ಹುಟ್ಟಿದವರಿಗೆ ಈ ‘ಮಿಲೇನಿಯಲ್ಸ್‌’ ಎನ್ನುವ ಹೆಸರು. ಇವರನ್ನು ‘ನಾರ್ಸಿಸ್ಟಿಕ್’ ಎಂದು ಹಿರಿಯರು ದೂರುತ್ತಾರೆ, ಸಂಯಮ ಇಲ್ಲದವರೆಂದು ಚುಚ್ಚುತ್ತಾರೆ. ಆದರೆ, ಬೆಳಿಗ್ಗೆ 9ರಿಂದ 5ರವರೆಗೆ ಕೆಲಸಕ್ಕೆ ಇಂಥವರನ್ನು ಹಚ್ಚುವುದು ಬಲು ಕಷ್ಟ. ಸಂಪ್ರದಾಯಸ್ಥರು ಏನೇ ಟೀಕಿಸುತ್ತಾ ಇದ್ದರೂ 1980ರ ನಂತರ ಹುಟ್ಟಿದ ‘ಮಿಲೇನಿಯಲ್ಸ್’ ಈ ದಿನಮಾನದ ಗುರಿ–ಗ್ರಾಹಕರು. ಬಹುತೇಕ ಉತ್ಪನ್ನಗಳು ಇವರನ್ನು ಮುಟ್ಟುವಲ್ಲಿ ಯಶಸ್ವಿಯಾದರೆ ಮಾರುಕಟ್ಟೆ ಹಿಗ್ಗಿತೆಂದೇ ಅರ್ಥ. ಇವರು ದೊಡ್ಡ ಕನಸುಗಾರರು. ಇಪ್ಪತ್ತು ಚಿಲ್ಲರೆ ಪ್ರಾಯದಲ್ಲೇ ಉದ್ಯಮಿಗಳಾಗುವ, ಕೋಟಿ ಗಳಿಸುವ ದೊಡ್ಡ ಕನಸು ಕಾಣಬಲ್ಲರು. ಲಕ್ಷಾಂತರ ರೂಪಾಯಿ ಸಾಲ ಮಾಡಲೂ ಹಿಂಜರಿಯರು. ನುಗ್ಗುವುದು ಜಾಯಮಾನ. ಭಾವನಾತ್ಮಕವಾಗಿಯೂ ಭಿನ್ನರು. ಇಂಥವರ ಮನೋನಂದನ ಹೇಗಿದೆ... ಮುಂದೆ ಓದಿ...
Last Updated 12 ಫೆಬ್ರುವರಿ 2019, 12:00 IST
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಮಿಲೇನಿಯಲ್ಸ್‌ ಮನಸು

ಕೊನೆ ಮೊದಲಿಲ್ಲದ ‘ಕೊಳ್ಳುಜ್ವರ’

ಶಾಪಿಂಗ್‌ ಎನ್ನುವುದು ಈಗ ಜೀವನದ ಅಗತ್ಯಗಳಲ್ಲೊಂದಾಗಿ ಉಳಿದಿಲ್ಲ. ಅದು ಉಳ್ಳವರ ಪಾಲಿಗೆ ಅನಿವಾರ್ಯತೆಯಾಗಿ ಬದಲಾಗಿದೆ. ಜೀವನಶೈಲಿಯ ಭಾಗವಾಗಿಯೂ ಶಾಪಿಂಗ್‌ ಗುರ್ತಿಸಿಕೊಂಡಿದೆ. ದಿನದ ಇಪ್ಪತ್ತನಾಲ್ಕು ತಾಸೂ ಇಣುಕಬಹುದಾದ ಆನ್‌ಲೈನ್ ಪೇಟೆ ತೆರೆದ ನಂತರವಂತೂ ಶಾಪಿಂಗ್‌ ಎನ್ನುವುದು ಒಂದು ವ್ಯಸನವಾಗಿ, ಮದ್ದಿಲ್ಲದ ಜ್ವರವಾಗಿ ಪರಿಣಮಿಸಿದೆ.
Last Updated 9 ಮೇ 2015, 19:30 IST
fallback

ಎಲ್ಲೆಲ್ಲು ಸಂಕೇತವೇ...

‘ಸಂಕೇತ’ಗಳದು ಒಂದು ಎನ್ನುವ ವಿಶಿಷ್ಟ ಭಾಷಾಜಗತ್ತು. ನಮಗೆ ತಿಳಿಯದೆಯೇ ನಮ್ಮ ಬದುಕುಗಳನ್ನು ಆವರಿಸಿಕೊಂಡಿರುವ ಈ ಸಂಕೇತಗಳು ಮನೆ, ರಸ್ತೆ, ಪೇಟೆ, ಬಸ್ಸು, ಉದ್ಯಾನ, ಅಂತರ್ಜಾಲ– ಹೀಗೆ ಎಲ್ಲೆಡೆಯೂ ಎಡತಾಕುತ್ತವೆ. ಈ ಮೊದಲು ಕೂಡ ಸಂಕೇತಗಳು ಇದ್ದವಾದರೂ, ಕಾಲದ ಕುಲುಮೆಯಲ್ಲಿ ಬೆಂದು ಅವು ‘ಲೋಗಾಂತರ’ಗೊಂಡಿವೆ. ಲೋಕ ವ್ಯಾಪಾರದಲ್ಲಿ ಸಂಕೇತಗಳು ಮಾಡುತ್ತಿರುವ ವಹಿವಾಟು ಗಮನಾರ್ಹ.
Last Updated 17 ಮೇ 2014, 19:30 IST
fallback

ಶಾಪಿಂಗ್ ಮಾಡಿದರೆ ನೆಮ್ಮದಿ ಉಚಿತ!

ಅಂಗಡಿಯಲ್ಲಿ ನೆಮ್ಮದಿ ಸಿಕ್ಕೀತೆ? ಉಹುಂ, ಮನಸ್ಸಿನ ಸಂತೋಷ ಖರೀದಿಗಿಲ್ಲ. ಆದರೆ, ಕೊಳ್ಳುವ ಪ್ರಕ್ರಿಯೆ ಮನಸ್ಸಿನ ದುಗುಡವನ್ನು ಕಳೆಯುತ್ತದೆ ಎಂದು ನಂಬುವ ಜನರಿದ್ದಾರೆ. ಆಧುನಿಕ ಮಾರುಕಟ್ಟೆಯ ವಯ್ಯಾಕರಣಿಗಳು ಕೊಳ್ಳುಬಾಕತನಕ್ಕೆ ಔಷಧಿ ಗುಣವಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ, ಕೊಳ್ಳಲಿಕ್ಕೊಂದು ಒಳ್ಳೆಯ ನೆಪ ದೊರೆತಂತಾಯಿತು.
Last Updated 22 ಮಾರ್ಚ್ 2014, 19:30 IST
fallback

ಬೆಳ್ಳಿತೆರೆಯ ಭಾವ-ಬಂಧ

ಸಿನಿಮಾ ಜಗತ್ತಿನಲ್ಲಿ `ಲಿವ್ ಇನ್' ಎನ್ನುವುದು ಕೆಲವು ನಟ ನಟಿಯರ ಪಾಲಿಗೆ ಒಂದು ಸುದೀರ್ಘ ಸಿನಿಮಾ ಶೂಟಿಂಗ್ ಇದ್ದಂತೆ! ನಟ ನಟಿಯರ ರಸವತ್ತಾದ ಕಥೆಗಳು ಚಿತ್ರರಸಿಕರ ಪಾಲಿಗೆ `ರಸಕವಳ'.
Last Updated 22 ಜೂನ್ 2013, 19:59 IST
ಬೆಳ್ಳಿತೆರೆಯ ಭಾವ-ಬಂಧ
ADVERTISEMENT
ADVERTISEMENT
ADVERTISEMENT
ADVERTISEMENT