ಶಿಕ್ಷಣದ ಬಿಕ್ಕಟ್ಟು ಮತ್ತು ಹೊಸ ನೀತಿ
ಶಾಲೆಗಳಲ್ಲಿ ಪೆಡಂಭೂತವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಡೊನೇಷನ್ ಹಾವಳಿ. ನಿತ್ಯನವನವೀನವಾದ ವಸೂಲಿ ಮಾದರಿಯನ್ನು ಕೆಲವು ಖಾಸಗಿ ಶಾಲೆಗಳು ಅಳವಡಿಸಿಕೊಂಡಿವೆ. ಇನ್ನು, ಅತ್ಯುತ್ತಮ ರ‍್ಯಾಂಕ್ ಗಳನ್ನು ಬಾಚಿಕೊಂಡು, ಶೇಕಡ ನೂರರಷ್ಟು ಫಲಿತಾಂಶ ಪಡೆದು ತಮ್ಮ ಶಾಲೆಗಳ ‘ಮಾರುಕಟ್ಟೆ ಮೌಲ್ಯ’ವನ್ನು ಹೆಚ್ಚಿಸಿಕೊಳ್ಳಲು ತೀವ್ರವಾದ ಒತ್ತಡವನ್ನು ಈ ಶಾಲೆಗಳು ವಿದ್ಯಾರ್ಥಿಗಳ ಮೇಲೆ ಹೇರುತ್ತಿವೆ.Last Updated 1 ಸೆಪ್ಟೆಂಬರ್ 2016, 16:06 IST