ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತರಾಜು ಎಸ್‌.

ಸಂಪರ್ಕ:
ADVERTISEMENT

ಅರಮನೆಗಳ ನಗರಿ ಜೈಪುರ

ರಾಜಸ್ಥಾನ ಎಂದರೆ ನಮ್ಮ ಮನಸ್ಸಿಗೆ ಬರುವುದು ಬಟಾಬಯಲು ಮರಳು ಮರುಭೂಮಿಯ ಚಿತ್ರಗಳು, ಸಾಲು ಸಾಲು ಹೊರಟಿರುವ ಒಂಟೆಗಳು. ಆದರೆ ರಾಜಸ್ಥಾನವೆಂದರೆ ಬರೀ ಮರುಭೂಮಿಯಷ್ಟೇ ಅಲ್ಲ. ಈ ರಾಜ್ಯದ ಜೈಪುರದಲ್ಲಿ ಮನಮೋಹಕ ಅರಮನೆಗಳಿವೆ. ಅಲ್ಲಿನ ಪ್ರಸಿದ್ಧ ಅರಮನೆಗಳ ಕುರಿತ ಕಿರುನೋಟ ಇಲ್ಲಿದೆ.
Last Updated 15 ಸೆಪ್ಟೆಂಬರ್ 2018, 19:30 IST
ಅರಮನೆಗಳ ನಗರಿ ಜೈಪುರ

ಕೃಷಿಗೆ ಜೊತೆಯಾದ ಕಾರು

ಕೃಷಿ ಉತ್ಪನ್ನಗಳು 100 ಕೆ.ಜಿ ಇರಲಿ ಅಥವಾ ಒಂದು ಟನ್ ಇರಲಿ, ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಮೂರು ಚಕ್ರದ ವಾಹನ ಅಥವಾ ಟೆಂಪೊಗಳಂತಹ ಗಾಡಿಗಳನ್ನು ನೆಚ್ಚಿಕೊಳ್ಳಲೇಬೇಕು.
Last Updated 23 ಏಪ್ರಿಲ್ 2018, 20:29 IST
ಕೃಷಿಗೆ ಜೊತೆಯಾದ ಕಾರು

ನಾನು ತುಂಬಾ ಸ್ವಾರ್ಥಿ: ರಾಜಮೌಳಿ

‘ಬಾಹುಬಲಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್‌.ಎಸ್. ರಾಜಮೌಳಿ ಮೊನ್ನೆ ನಗರದ ಕ್ರೈಸ್ಟ್‌ ಯೂನಿವರ್ಸಿಟಿಗೆ ಬಂದಿದ್ದರು. ಮಾಧ್ಯಮಗಳಿಂದ ದೂರವೇ ಉಳಿದಿದ್ದ ಅವರು ಭಾವೀ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ನಡೆದ ಮಾತುಕತೆಯ ಸಾರ ಇಲ್ಲಿದೆ...
Last Updated 30 ಜುಲೈ 2017, 19:30 IST
ನಾನು ತುಂಬಾ ಸ್ವಾರ್ಥಿ: ರಾಜಮೌಳಿ

ಪ್ಲಾಸ್ಟಿಕ್ ಪ್ರದರ್ಶನ

ಹತ್ತಿರತ್ತಿರ ಕೋಟಿ ಜನರಿರುವ ಬೆಂಗಳೂರಿಗರಿಗೆ ಉಸಿರಾಡಲು ಇರುವ ಬಹುದೊಡ್ಡ ಉದ್ಯಾನಗಳಲ್ಲಿ ಲಾಲ್‌ಬಾಗ್‌ಗೆ ವಿಶೇಷ ಪ್ರಾಮುಖ್ಯತೆ ಇದೆ.
Last Updated 8 ಆಗಸ್ಟ್ 2016, 19:30 IST
fallback

ವಿಜ್ಞಾನಕ್ಕೆ ಬೆಸುಗೆಯಾದ ದೀಪಾವಳಿ

ದೀಪಾವಳಿ ಬರಿಯ ದೀಪಗಳ ಹಬ್ಬವಲ್ಲ, ಬದಲಿಗೆ ಇದು ಪ್ರಕೃತಿಯೊಂದಿಗಿನ ಅನುಸಂಧಾನದ ಪರ್ವ. ನಂಬಿಕೆ– ಆಚರಣೆ– ಪುರಾಣ ಕಥನ ಏನೇ ಇರಲಿ... ಈ ಬೆಳಕಿನ ಹಬ್ಬದ ಆಚರಣೆ ಹಿಂದೆ ಹಲವಾರು ವೈಜ್ಞಾನಿಕ ತಳಹದಿಗಳಿವೆ. ರೈತಾಪಿ ವರ್ಗದವರಿಗೂ ದೀಪಾವಳಿಯ ಆರಂಭಕ್ಕೂ ಹಲವಾರು ಬೆಸುಗೆಗಳಿವೆ
Last Updated 9 ನವೆಂಬರ್ 2015, 19:47 IST
fallback

ಬೆದರಿಕೆ ತಂತ್ರ ಬೇಡ

ಬಿಬಿಎಂಪಿ ಚುನಾವಣೆಗೆ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಇನ್ನಷ್ಟೇ ಆಯಾ ಪಕ್ಷಗಳಿಂದ ಘೋಷಣೆಯಾಗಬೇಕಿದೆ. ಆದರೆ, ಅಕ್ರಮವಾಗಿರುವ ಎಷ್ಟೋ ಕೃತ್ಯಗಳು ಚುನಾವಣೆ ಸಮಯದಲ್ಲಿ ಸಕ್ರಮ ಮಾರ್ಗವಾಗಿ ಬದಲಾಗಿರುವುದು ಆತಂಕಕಾರಿ ಬೆಳವಣಿಗೆ.
Last Updated 3 ಆಗಸ್ಟ್ 2015, 19:30 IST
fallback

ಜೀವಂತವೀ ಜೀವಜಲ

ಮಳೆ ನೀರು ಸಂಗ್ರಹ ಮಾಡಿ ಅನೇಕ ಕಾರ್ಯಗಳಿಗೆ ಬಳಕೆ ಮಾಡುವುದು ಈಗ ಸರ್ವೇಸಾಮಾನ್ಯ. ಆದರೆ ವೈಜ್ಞಾನಿಕ ಮಾದರಿ ಅನುಸರಿಸಿದರೆ ಈ ರೀತಿ ಸಂಗ್ರಹವಾದ ನೀರನ್ನು ನೂರಾರು ವರ್ಷಗಳ ಕಾಲ ಕೆಡದಂತೆ ಇಡಬಹುದು ಎನ್ನುವುದನ್ನು ‘ಪ್ರಶ್ನೆ’ ತೋರಿಸಿಕೊಟ್ಟಿದೆ.
Last Updated 29 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT