ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಾನಂದ ಹಿರೇಮಠ

ಸಂಪರ್ಕ:
ADVERTISEMENT

ಕಾಡದಿರಲಿ ನಿದ್ದೆ

ನಿದ್ದೆ ಮನುಷ್ಯನ ಅತಿ ಮುಖ್ಯವಾದ ಜೈವಿಕ ಕ್ರಿಯೆಗಳಲ್ಲೊಂದು. ವೈಜ್ಞಾನಿಕವಾಗಿ ನಿದ್ದೆಯ ಕಾರ್ಯಗಳ ಹಾಗೂ ಅವಶ್ಯಕತೆಗಳ ಬಗ್ಗೆ ಅನೇಕ ಸಂಶೋಧನೆಗಳು ಸಾಬೀತು ಪಡಿಸಿವೆ. ಆದರೆ, ಇತ್ತೀಚಿಗೆ ವಿಶ್ವದಲ್ಲಿ ನಿದ್ರಾಹೀನತೆಯು ಕಳವಳಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಸಮೀಕ್ಷೆಗಳ ಪ್ರಕಾರ, ಶೇ.30 ಜನರು ತೀವ್ರವಾದ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ.
Last Updated 1 ಡಿಸೆಂಬರ್ 2017, 19:30 IST
ಕಾಡದಿರಲಿ ನಿದ್ದೆ

ಚಿತ್ತಚಂಚಲ; ಇರಲಿ ಎಚ್ಚರ

ಮಕ್ಕಳು ವಿಪರೀತ ಚಟುವಟಿಕೆಯಿಂದಿರುವುದು ಗುಣಾತ್ಮಕ ಸಂಗತಿ ಎಂದು ಭಾವಿಸುವಂತಿಲ್ಲ. ಅದು ಹಲವು ಸಂದರ್ಭಗಳಲ್ಲಿ ಸಮಸ್ಯೆಯೂ ಆಗಿರಬಹುದು. ‘ADHD ’ ಹೆಸರಿನ ಈ ಕಾಯಿಲೆ ಹೊಂದಿರುವ ಮಕ್ಕಳ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಅತೀವ ನಿಗಾ ವಹಿಸಬೇಕು.
Last Updated 18 ಆಗಸ್ಟ್ 2017, 19:30 IST
ಚಿತ್ತಚಂಚಲ; ಇರಲಿ ಎಚ್ಚರ

ವಿ‘ದ್ರಾವಕ’ ವ್ಯಸನ

ಕುಟುಂಬಿಕ ಸಮಸ್ಯೆಗಳು, ಸುಲಭವಾಗಿ ಸಿಗುವ ಮಾದಕ ವಸ್ತುಗಳು ಇವಗಳೆಲ್ಲದರಿಂದ ಮಾದಕ ವ್ಯಸನಿಗಳು ಹೆಚ್ಚುತ್ತಿದ್ದಾರೆ. ಮಾದಕ ವ್ಯಸನ ಜೀವಕ್ಕೆ ಹಾನಿಕರ ಎಂಬುದು ತಿಳಿದಿದ್ದರೂ ವ್ಯಸನಕ್ಕೆ ದಾಸರಾಗಿ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ....
Last Updated 23 ಜೂನ್ 2017, 19:30 IST
ವಿ‘ದ್ರಾವಕ’ ವ್ಯಸನ

ನೈಸರ್ಗಿಕ ಔಷಧ `ಪಾಚಿ'

ಬಹುತೇಕ ಮಂದಿ ಕಳೆ ಎಂದು ಭಾವಿಸುವ ಪಾಚಿ, ಮಾನವನ ಜೀವಕ್ಕೆ ಆಧಾರ ಎಂದರೆ ಅಚ್ಚರಿ ಆಗುತ್ತದೆ ಅಲ್ಲವೇ? ಇದು ನಂಬಲು ಕಷ್ಟವಾದರೂ ಸತ್ಯ. ಪಾಚಿಯಲ್ಲಿ 56ಕ್ಕಿಂತ ಹೆಚ್ಚು ಜೀವಸತ್ವಗಳಿವೆ. ಆದ್ದರಿಂದಲೇ ಇದನ್ನು ವಿಜ್ಞಾನಿಗಳು `ಸೂಪರ್ ಫುಡ್' ಎಂದು ಕರೆಯುತ್ತಾರೆ.
Last Updated 14 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT