ಶಾಸ್ತ್ರಿ ಜನ್ಮದಿನ ಮರೆತ ಸರ್ಕಾರ
ದೇಶ ಕಂಡ ಸಾತ್ವಿಕ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರ ಸರಳತೆ, ಪ್ರಾಮಾಣಿಕತೆ ಎಂಥವರಿಗೂ ಸ್ಫೂರ್ತಿ ನೀಡುತ್ತದೆ. ದೇಶದ ಎರಡನೇ ಪ್ರಧಾನ ಮಂತ್ರಿಯಾಗಿ ಶಿಸ್ತು, ಪ್ರಾಮಾಣಿಕತೆಗೆ ಆದ್ಯತೆ ಕೊಟ್ಟು ಇಡೀ ದೇಶವನ್ನೇ ಭ್ರಷ್ಟಾಚಾರ ಮುಕ್ತವನ್ನಾಗಿಸಲು ಪಣ ತೊಟ್ಟವರು ಅವರು.Last Updated 2 ಅಕ್ಟೋಬರ್ 2014, 19:30 IST