ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಪಿ.ರವಿಕುಮಾರ್

ಸಂಪರ್ಕ:
ADVERTISEMENT

ಮಕರ ಕ್ರಾಂತಿ!

ಮೊಸಳೆಯೊಂದು ತೊಗರಿ ಹೊಲಕ್ಕೆ ನುಗ್ಗಿದ್ದ ಸುದ್ದಿಯು (ಪ್ರ.ವಾ., ನ. 30) ಗ್ರಾಮಸ್ಥರಿಗೆ ಮಾತ್ರವಲ್ಲ ನಮಗೂ ಆತಂಕ ತಂದಿದೆ. ಬೇಳೆಯ ಬೆಲೆ ಮೊದಲೇ ಗಗನಕ್ಕೇರಿರುವಾಗ ಮೊಸಳೆಗಳೆಲ್ಲ ಸಸ್ಯಾಹಾರಿಗಳಾಗಿಬಿಟ್ಟರೆ ಏನು ಗತಿ?
Last Updated 1 ಡಿಸೆಂಬರ್ 2015, 19:30 IST
fallback

ಮಾತು ನುಂಗಿದ ತಮಟೆ ಸದ್ದು

ನಾವು ಗಣಪತಿ ಹಬ್ಬಕ್ಕೆ ನೆಂಟರ ಮನೆಗೆ ಹೋಗಿ­ದ್ದೆವು. ವಿಶೇಷವೆಂದರೆ ನಾವು ನಮ್ಮ ನೆಂಟರ ಜೊತೆ ಮಾತೇ ಆಡಲಿಲ್ಲ. ಏಕೆಂದರೆ ಪರ­ಸ್ಪರ ನಾವು ಮಾತಾಡಿದರೆ ಮಾತು ಯಾರಿಗೂ ಕೇಳುತ್ತಲೇ ಇರಲಿಲ್ಲ. ನೆಂಟರ ಮನೆಯ ರಸ್ತೆ­ಯಲ್ಲಿ ಅಂದು ಗಣೇಶನ ವಿಸರ್ಜನೆ. ನೆಂಟರು ನಮ್ಮನ್ನು ನೋಡಿ ಮುಗುಳ್ನಕ್ಕರು. ಮಾತಾಡಲು ಪ್ರಯತ್ನಿಸಿ ಕೊನೆಗೆ ಅಸಹಾ­ಯ­ಕತೆ­ಯಿಂದ ಕೈ ಚೆಲ್ಲಿದರು. ತಮಟೆ ಸದ್ದು ಕಿವಿತಮಟೆಯನ್ನು ಭೇದಿಸುವಂತೆ ಏಕಪ್ರಕಾರ­ವಾಗಿ ಕೇಳುತ್ತಿತ್ತು. ಕಿಟಕಿ ಮುಚ್ಚಿದರೂ ಪ್ರಯೋಜನವಾಗಲಿಲ್ಲ.
Last Updated 8 ಸೆಪ್ಟೆಂಬರ್ 2014, 19:30 IST
fallback

ಹೇ ಮಾ! ಮಾಲಿನೀ

ಮಾಲ್‌ ಮತ್ತು ಮಹಲುಗಳು ನಗರಗಳ ತುಂಬ ರೂಪುಗೊಂಡು, ಅವುಗಳೇ ನಗರದ ಪ್ರಮುಖ ಚಹರೆಗಳಾಗಿ ಗುರ್ತಿಸಿಕೊಂಡಿದ್ದರೂ ದೇಗುಲಗಳ ಅಸ್ತಿತ್ವಕ್ಕೆ ಭಂಗವಿಲ್ಲವಷ್ಟೇ! ಮುಂದೊಂದು ದಿನ ಮಾಲ್‌ಗಳಲ್ಲೂ ದೇಗುಲಗಳು ಕಾಣಿಸಿಕೊಂಡರೂ ಆಶ್ಚರ್ಯವಿಲ್ಲ ಎಂದು ಊಹಿಸುವ ಈ ನವಿರು ಬರಹ– ಹೇಮನಳಿನಿ, ಹೇಮಮಾಲಿನಿಯ ಪ್ರಸ್ತಾಪದಿಂದ ಶುರುವಾಗಿ, ‘ಮಾಲ್ ದಿವ್ಯ ದರ್ಶನಮ್’ ಮೂಲಕ ಕೊನೆಗೊಳ್ಳುತ್ತದೆ.
Last Updated 19 ಅಕ್ಟೋಬರ್ 2013, 19:30 IST
fallback

ಗಣೇಶನ ಸ್ಟೋರಿ

ಚಂದ ಪದ್ಯ
Last Updated 21 ಸೆಪ್ಟೆಂಬರ್ 2013, 19:59 IST
ಗಣೇಶನ ಸ್ಟೋರಿ
ADVERTISEMENT
ADVERTISEMENT
ADVERTISEMENT
ADVERTISEMENT