ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಿಕ್ ನೀರಾಜೆ

ಸಂಪರ್ಕ:
ADVERTISEMENT

ಉಪ್ಪಿನಂಗಡಿ: ಬರಿದಾದ ನೇತ್ರಾವತಿಯ ಒಡಲು

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಅಣೆಕಟ್ಟೆಯ ನೀರನ್ನು ಹರಿಯಬಿಡಲಾಗಿದ್ದು, ಸಂಗ್ರಹವಾಗಿದ್ದ ಹಿನ್ನೀರಿನಿಂದ ಕಂಗೊಳಿಸುತ್ತಿದ್ದ ನೇತ್ರಾವತಿ ನದಿಯ ಒಡಲು ಒಂದೇ ದಿನದಲ್ಲಿ ಬರಿದಾಗಿದೆ. ಇದರಿಂದಾಗಿ ಈ ಭಾಗದ ಕೃಷಿಕರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 19 ಏಪ್ರಿಲ್ 2024, 4:53 IST
ಉಪ್ಪಿನಂಗಡಿ: ಬರಿದಾದ ನೇತ್ರಾವತಿಯ ಒಡಲು

ನಡಿಗೆಯಲ್ಲೇ ಮಕ್ಕಾ ತಲುಪಿದ ಅಬ್ದುಲ್ ಖಲೀಲ್

ಒಂದು ವರ್ಷ ಎರಡು ದಿನಗಳ ನಡಿಗೆ: ಉಪ್ಪಿನಂಗಡಿಯಿಂದ ಆರಂಭ
Last Updated 11 ಫೆಬ್ರುವರಿ 2024, 23:50 IST
ನಡಿಗೆಯಲ್ಲೇ ಮಕ್ಕಾ ತಲುಪಿದ ಅಬ್ದುಲ್ ಖಲೀಲ್

Bengaluru Kambala | ಉಪ್ಪಿನಂಗಡಿ: ಕೋಣಗಳಿಗೆ ಬೀಳ್ಕೊಡುಗೆ

ಬೆಂಗಳೂರಿನಲ್ಲಿ ನಡೆಯುವ ಕಂಬಳ
Last Updated 23 ನವೆಂಬರ್ 2023, 23:50 IST
Bengaluru Kambala | ಉಪ್ಪಿನಂಗಡಿ: ಕೋಣಗಳಿಗೆ ಬೀಳ್ಕೊಡುಗೆ

ಉಪ್ಪಿನಂಗಡಿ: ಕೈಕೊಟ್ಟ ಮಳೆ, ಮತ್ತೆ ಸೊರಗುತ್ತಿರುವ ನೇತ್ರಾವತಿ

ಉಪ್ಪಿನಂಗಡಿಯ ಜೀವ ನದಿಗಳೆರಡೂ ಬರಿದಾಗಿದ್ದು ಬರದ ಛಾಯೆ ಮೂಡಿದೆ
Last Updated 19 ಆಗಸ್ಟ್ 2023, 7:43 IST
ಉಪ್ಪಿನಂಗಡಿ: ಕೈಕೊಟ್ಟ ಮಳೆ, ಮತ್ತೆ ಸೊರಗುತ್ತಿರುವ ನೇತ್ರಾವತಿ

ಉಪ್ಪಿನಂಗಡಿ: ಹರಿವು ನಿಲ್ಲಿಸಿದ ಅನೇತ್ರಾವತಿ

ಜಿಲ್ಲೆಯ ಪ್ರಮುಖ ಜೀವ ನದಿ ನೇತ್ರಾವತಿ ಬಿಸಿಲ ಧಗೆಗೆ ಸಂಪೂರ್ಣವಾಗಿ ಸೊರಗಿ ಹೋಗಿದ್ದು, ಉಪ್ಪಿನಂಗಡಿಯಲ್ಲಿ ತನ್ನ ಹರಿವು ನಿಲ್ಲಿಸಿದ್ದಾಳೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಭೀತಿ ಎದುರಾಗಿದೆ.
Last Updated 20 ಏಪ್ರಿಲ್ 2023, 4:44 IST
ಉಪ್ಪಿನಂಗಡಿ: ಹರಿವು ನಿಲ್ಲಿಸಿದ ಅನೇತ್ರಾವತಿ

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ: 34 ದಿನಗಳ ‘ಮಖೆ’ ಜಾತ್ರೆ ಆರಂಭ

ಕರಾವಳಿ ಕರ್ನಾಟಕದ ಚಿಕ್ಕ, ಚೊಕ್ಕ, ಮೋಹಕ ಪಟ್ಟಣ ‘ಉಪ್ಪಿನಂಗಡಿ’. ಶತಮಾನಗಳ ಹಿಂದೆ ಕರಾವಳಿಯ ಉಪ್ಪು ಘಟ್ಟದ ಮೇಲಿನ ವ್ಯಾಪಾರಸ್ಥರಿಗೆ, ಘಟ್ಟದ ಮೇಲಿನ ಧವಸ ಧಾನ್ಯಗಳನ್ನು ಕರಾವಳಿಗೆ ಕೊಡು– ಕೊಳ್ಳುವ ಪ್ರಮುಖ ಕೇಂದ್ರವಾಗಿದ್ದರಿಂದ ‘ಉಪ್ಪಿನಂಗಡಿ’ ಎಂದು ಹೆಸರು ಬಂತು.
Last Updated 18 ಫೆಬ್ರುವರಿ 2023, 5:43 IST
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ: 34 ದಿನಗಳ ‘ಮಖೆ’ ಜಾತ್ರೆ ಆರಂಭ

ಬಾಲ್ ಬ್ಯಾಡ್ಮಿಂಟನ್ ಟೂರ್ನಿ: ಫೈನಲ್‌ ಪಂದ್ಯ ಕಣ್ತುಂಬಿಕೊಂಡ ಜನಸಾಗರ

ಉಪ್ಪಿನಂಗಡಿ: ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್‌ಗೆ ಸಂಭ್ರಮದ ತೆರೆ
Last Updated 18 ಜನವರಿ 2023, 5:39 IST
ಬಾಲ್ ಬ್ಯಾಡ್ಮಿಂಟನ್ ಟೂರ್ನಿ: ಫೈನಲ್‌ ಪಂದ್ಯ ಕಣ್ತುಂಬಿಕೊಂಡ ಜನಸಾಗರ
ADVERTISEMENT
ADVERTISEMENT
ADVERTISEMENT
ADVERTISEMENT