ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಜ ಎಸ್.ಮಲಕಂಡಿ

ಸಂಪರ್ಕ:
ADVERTISEMENT

ವಾಡಿ: ಕೂಲರ್‌ಗಳಿಗೆ ಹೆಚ್ಚಿದ ಬೇಡಿಕೆ

ಜನರು ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜನರು ಹೈರಾಣಾಗುತ್ತಿದ್ದಾರೆ. ಮನೆಯಿಂದ ಹೊರಬರಲಾರದಷ್ಟು ಬಿಸಿಲು ಪ್ರತಾಪ ತೋರುತ್ತಿದ್ದು, ಮಧ್ಯಾಹ್ನದ ಹೊತ್ತಿಗೆ ರಸ್ತೆಗಳು ಬಿಕೋ ಎನ್ನುತ್ತಿವೆ.
Last Updated 16 ಏಪ್ರಿಲ್ 2024, 6:04 IST
ವಾಡಿ: ಕೂಲರ್‌ಗಳಿಗೆ ಹೆಚ್ಚಿದ ಬೇಡಿಕೆ

ವಾಡಿ: ಮೇವಿಗೆ ಶುಕ್ರದೆಸೆ, ಜೋಳದ ಕಣಿಕಿ -ಶೇಂಗಾ ಹೊಟ್ಟಿನ ಖರೀದಿ ಜೋರು

ಬರಗಾಲ, ಬಿಸಿಲು ತಮ್ಮ ಉಗ್ರರೂಪದಲ್ಲಿ ರುದ್ರ ನರ್ತನ ಮಾಡುತ್ತಿದ್ದರೆ ತಮ್ಮ ಜಾನುವಾರುಗಳಿಗೆ ಎಲ್ಲಿಂದ ಮೇವು ಸಂಗ್ರಹಿಸಲಿ ಎನ್ನುವ ಚಿಂತೆ ರೈತನ್ನು ಕಾಡುತ್ತಿದೆ. ಹೀಗಾಗಿ ರೈತ ಸಮೂಹ ಮೇವು ಸಂಗ್ರಹಣೆಗೆ ಮುಂದಾಗಿದೆ.
Last Updated 2 ಮಾರ್ಚ್ 2024, 5:59 IST
ವಾಡಿ: ಮೇವಿಗೆ ಶುಕ್ರದೆಸೆ, ಜೋಳದ ಕಣಿಕಿ -ಶೇಂಗಾ ಹೊಟ್ಟಿನ ಖರೀದಿ ಜೋರು

ವಾಡಿ | ಕಾಲುದಾರಿಯ ಸಂಕಷ್ಟ ತಪ್ಪಿಸುವಂತೆ ರೈತರ ಒತ್ತಾಯ

ಹಣ್ಣಿಕೇರಾ ಗ್ರಾಮದ ಜಮೀನುಗಳ ಓಡಾಟಕ್ಕೆ ಬಳಸುವ ರಸ್ತೆ
Last Updated 17 ನವೆಂಬರ್ 2023, 5:02 IST
ವಾಡಿ | ಕಾಲುದಾರಿಯ ಸಂಕಷ್ಟ ತಪ್ಪಿಸುವಂತೆ ರೈತರ ಒತ್ತಾಯ

ವಾಡಿ | ಬರ: ಸೀತಾಫಲ ಇಳುವರಿ ಕುಸಿತ

ಈ ವರ್ಷ ಬರ ನಾನಾ ಸಮಸ್ಯೆಗಳನ್ನು ಸೃಷ್ಟಿಸಿದ್ದು, ಅತಿವೃಷ್ಟಿಯ ಹೊಡೆತಕ್ಕೆ ಮುಂಗಾರು ಹಿಂಗಾರು ಬೆಳೆಗಳು ಕಮರಿ ಹೋಗುತ್ತಿವೆ. ಮಳೆಯಿಲ್ಲದೆ ಹಿಂಗಾರು ಬೆಳೆಗಳು ಬಿತ್ತನೆಯಾಗಿಲ್ಲ. ಬೆಟ್ಟ, ಗುಡ್ಡಗಾಡು ಪ್ರದೇಶದಲ್ಲಿ ನೈಸರ್ಗಿವಾಗಿ ಬೆಳೆಯುವ ಸೀತಾಫಲ ಹಣ್ಣುಗಳು ಕಡಿಮೆಯಾಗಿವೆ
Last Updated 8 ನವೆಂಬರ್ 2023, 4:51 IST
ವಾಡಿ | ಬರ: ಸೀತಾಫಲ ಇಳುವರಿ ಕುಸಿತ

ವಾಡಿ | ರಸ್ತೆ ಮೇಲೆ ಸಂಕಟದ ಸಂಚಾರ!

ಶಹಾಬಾದ್‌ ಹತ್ತಿರ ಕಾಗಿಣಾ ನದಿ ಮೇಲೆ ಸೇತುವೆ ನಿರ್ಮಿಸಲಾಗುತ್ತಿದ್ದು, ಪರ್ಯಾಯ ಉತ್ತಮ ರಸ್ತೆ ಇಲ್ಲದೇ ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ.
Last Updated 12 ಅಕ್ಟೋಬರ್ 2023, 6:14 IST
ವಾಡಿ | ರಸ್ತೆ ಮೇಲೆ ಸಂಕಟದ ಸಂಚಾರ!

ವಾಡಿ: ಬಾರದ ಫಸಲು, ಹೆಸರು ಬೆಳೆ ನಾಶ

ಬಿತ್ತನೆಗೆ ಮಾಡಿದ್ದ ಖರ್ಚು ಸಿಗದ ಸ್ಥಿತಿಗೆ ಮರುಗಿದ ರೈತರು
Last Updated 19 ಆಗಸ್ಟ್ 2023, 6:28 IST
ವಾಡಿ: ಬಾರದ ಫಸಲು, ಹೆಸರು ಬೆಳೆ ನಾಶ

ಕಲಬುರಗಿ: ಪರರ ಮನೆಯ ಅಂಗಳಕ್ಕೆ ಚರಂಡಿ ನೀರು

ವಾರ್ಡ್‌ ನಂ 2ರ ಸಮಸ್ಯೆ ಕೇಳಿಸಿಕೊಳ್ಳದ ಆಡಳಿತ: ಆಕ್ರೋಶ
Last Updated 17 ಆಗಸ್ಟ್ 2023, 6:33 IST
ಕಲಬುರಗಿ: ಪರರ ಮನೆಯ ಅಂಗಳಕ್ಕೆ ಚರಂಡಿ ನೀರು
ADVERTISEMENT
ADVERTISEMENT
ADVERTISEMENT
ADVERTISEMENT