ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗಮೇಶ ಕೋಟಿ

ಸಂಪರ್ಕ:
ADVERTISEMENT

ಮುರಿದು ಬಿದ್ದ ಮನೆಯ ಆಧಾರಸ್ತಂಭ

ಜಮ್ಮು ಕಾಶ್ಮೀರದಲ್ಲಿ ಯೋಧ ಮಂಜುನಾಥ ಡೆಂಗಿ ಜ್ವರಕ್ಕೆ ಬಲಿ
Last Updated 10 ಜುಲೈ 2017, 11:35 IST
fallback

ವಾಣಿಜ್ಯ ನಗರಕ್ಕೆ ಸಾಹಿತ್ಯ ಲೇಪಿಸಿದ ಕವಿ ಡಾ.ನರೋಡೆ

ಅಥಣಿ ತಾಲ್ಲೂಕು ಮೂರನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಅಶೋಕ ನರೋಡೆ ಸಾಹಿತ್ಯ ಯಾತ್ರೆಯ ಹಲವು ಹೆಜ್ಜೆಗಳು.
Last Updated 14 ಜೂನ್ 2014, 6:40 IST
ವಾಣಿಜ್ಯ ನಗರಕ್ಕೆ ಸಾಹಿತ್ಯ ಲೇಪಿಸಿದ ಕವಿ ಡಾ.ನರೋಡೆ

ರನ್ನ ಕಾವ್ಯದ ಪ್ರತಿ ಹಂತವೂ ಅಂತರಾವಲೋಕನ

ವ್ಯಷ್ಟಿ ಹಾಗೂ ಸಮಷ್ಟಿಯ ಸ್ವಾಸ್ಥ್ಯಕ್ಕಾಗಿ ಇಟ್ಟುಕೊಂಡ ಎಲ್ಲ ಮೌಲ್ಯಗಳ ಅನಾವರಣ ಮಾಡುತ್ತ ರನ್ನನು ಮಾನವೀಯ ಸಂಬಂಧಗಳಿಗೆ ಹೊಸ ಅರ್ಥ ನೀಡುತ್ತಾನೆ ಎಂದು ಬೆಳಗಾವಿಯ ಸಂಶೋಧಕ ಡಾ.ಬಸವರಾಜ ಜಗಜಂಪಿ ಹೇಳಿದರು.
Last Updated 6 ಜನವರಿ 2014, 8:58 IST
fallback

`ಕುಬಸದ ಬಸಪ್ಪಜ್ಜನಿಗೆ ಆರಾಧನೆ'

ಕಾಯಕ ನಿಷ್ಠೆ, ದಾಸೋಹ ಪ್ರಜ್ಞೆ, ಶರಣ ಭಕ್ತಿ, ಆಧ್ಯಾತ್ಮಿಕ ಮನೋಭಾವ ಹಾಗೂ ಧಾರ್ಮಿಕ ಕ್ರಿಯೆಗಳ ಮೂಲಕ ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ಮೇಲಕ್ಕೆತ್ತಿದ ಪವಾಡ ಪುರುಷನೆಂದೇ ನಂಬಿರುವ ಹಿರಿ ತಲೆಮಾರಿನ ಕುಬಸದ ಬಸಪ್ಪಜ್ಜನಿಗೆ ಇಲ್ಲಿಯ ಅವರ ಅನುಯಾಯಿಗಳು 63ನೇ ಪುಣ್ಯಾರಾಧನೆ ಮಾಡುತ್ತಿದ್ದಾರೆ. ಬದುಕಿದ್ದಾಗ ದಂತಕತೆಯಂತೆ ಜೀವಿಸಿದ್ದ ಕುಬಸದ ಬಸಪ್ಪಜ್ಜ ಆರೂಢ ಪರಂಪರೆಯ ಇನ್ನೊಂದು ದಂತಕತೆ ಸಿದ್ಧಾರೂಢ ಶ್ರಿಗಳ ಸಮಕಾಲೀನರು.
Last Updated 13 ಜುಲೈ 2013, 11:32 IST
fallback

ಮಹಾತ್ಮನ ಮನೆ ಮುಂದೆ ಚಿನ್ನದ ರಂಗೋಲಿ

ಮಹಾತ್ಮ ಗಾಂಧಿ ಅವರಿಗೆ ತಮ್ಮ ನಂಬಿಕೆಗಳನ್ನು ಒರೆಗೆ ಹಚ್ಚಲು ಪ್ರಯೋಗಶಾಲೆಯಂತಿದ್ದ ಅಹಮದಾಬಾದಿನ ಸಬರಮತಿ ಆಶ್ರಮ 1963ರಲ್ಲಿ `ಗಾಂಧಿ ಸ್ಮಾರಕ ಸಂಗ್ರಹಾಲಯ'ವಾಗಿ ಬದಲಾಯಿತು. ಈ ಗಾಂಧಿ ಸಂಗ್ರಹಾಲಯಕ್ಕೆ ಈಗ ಚಿನ್ನದ ಹಬ್ಬದ ಸಂಭ್ರಮ.
Last Updated 16 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT