ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಭಾನು ರಾರಾವಿ ಬೆಂಗಳೂರು

ಸಂಪರ್ಕ:
ADVERTISEMENT

ಒಪ್ಪಲಾಗದು

ಕಾಶ್ಮೀರದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದರ ಬಗ್ಗೆ ಆ ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿಷಾದ ವ್ಯಕ್ತಪಡಿಸಿರುವುದು ಬರೀ ಬೂಟಾಟಿಕೆ ಅನ್ನಿಸುತ್ತದೆ. ಮುಖ್ಯಮಂತ್ರಿಗೆ ಮಾಹಿತಿ ಇಲ್ಲದೆಯೇ ನಿರ್ಬಂಧ ಸಾಧ್ಯವಿಲ್ಲ.
Last Updated 24 ಜುಲೈ 2016, 19:30 IST
fallback

ಅತಿಯಾದ ವಾಹನ

‘ದೆಹಲಿ, ಚೆನ್ನೈ, ಬೆಂಗಳೂರಿನ ರಸ್ತೆಗಳು ಅಪಘಾತಕ್ಕೆ ಸಂಬಂಧಿಸಿದಂತೆ ಅತ್ಯಂತ ಅಪಾಯಕಾರಿ’ ಎಂದು ವರದಿ ಯಾಗಿದೆ (ಪ್ರ.ವಾ., ಮೇ 30). ಬಹುತೇಕ ಮಹಾನಗರಗಳ ರಸ್ತೆ ಅಪಘಾತಗಳಿಗೆ ಕೇವಲ ಹದಗೆಟ್ಟ ರಸ್ತೆಗಳೇ ಕಾರಣವಾಗುವುದಿಲ್ಲ. ಅತಿಯಾದ ವಾಹನ ಸಂಚಾರ ದಟ್ಟಣೆಯಿಂದ ರಸ್ತೆ ಅವಘಡಗಳು ಸಂಭವಿಸುತ್ತವೆ.
Last Updated 2 ಜೂನ್ 2016, 19:57 IST
fallback

ಮಾದರಿ ವಿವಾಹ

ಧರ್ಮಸ್ಥಳದಲ್ಲಿ ಇತ್ತೀಚೆಗೆ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ ವೈವಾಹಿಕ ಬದುಕಿಗೆ ಪದಾರ್ಪಣೆ ಮಾಡಿದ 127 ಜೋಡಿಗಳಲ್ಲಿ, 22 ಜೋಡಿ ಪರಿಶಿಷ್ಟ ಜಾತಿಯವರು ಮತ್ತು 19 ಜೋಡಿ ಅಂತರ್ಜಾತೀಯ ವಿವಾಹವಾಗಿರುವುದು ಅಪೂರ್ವ ಬೆಳವಣಿಗೆ (ಪ್ರ.ವಾ., ಏ. 30). ಬಹುಸಂಖ್ಯಾತ ವರ್ಗ ಅಪಾರ ಶ್ರದ್ಧೆ ಇಟ್ಟುಕೊಂಡಿರುವ ಧರ್ಮಸ್ಥಳ ಕ್ಷೇತ್ರದಲ್ಲಿ ಇಂಥ ಸರಳ ಸಾಮೂಹಿಕ ವಿವಾಹಗಳು ನಡೆಯುವುದರಿಂದ ಸಮಯ ಉಳಿಯುತ್ತದೆ, ದುಂದುವೆಚ್ಚ ಮತ್ತು ಪರಿಸರ ಮಾಲಿನ್ಯ ತಪ್ಪುತ್ತದೆ.
Last Updated 2 ಮೇ 2016, 19:54 IST
fallback

ಮೌಲಿಕ ಹೇಳಿಕೆ

‘ಧರ್ಮಕ್ಕಿಂತ ಮಾನವೀಯತೆ ದೊಡ್ಡದು’ ಎಂದು ಹೇಳಿರುವ ಅರೇಬಿಯಾದ ಮೆಕ್ಕಾ ಮಸೀದಿಯ ಇಮಾಂ ಹಾಗೂ ಮುಸ್ಲಿಂ ಧರ್ಮಗುರು ಡಾ. ಸಾಲೇಹ ಬಿನ್ ಮಹಮ್ಮದ್ ಇಬ್ರಾಹಿಂ ಅಲ್ ತಾಲೇಬ್‌ ಅವರ ಮಾತುಗಳನ್ನು (ಪ್ರ.ವಾ., ಏ. 10) ಇಡೀ ಮುಸ್ಲಿಂ ಸಮುದಾಯ ಗಂಭೀರವಾಗಿ ಪರಿಗಣಿಸುತ್ತದೆ ಎಂಬುದು ನನ್ನ ಭಾವನೆ.
Last Updated 14 ಏಪ್ರಿಲ್ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT