ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಚೇತನಾ ನಾಯ್ಕ

ಸಂಪರ್ಕ:
ADVERTISEMENT

ಜನಪ್ರತಿನಿಧಿಗಳಿಗೆ ವಿಶೇಷ ಕೋರ್ಟ್‌ ಶುರು

137 ಪ್ರಕರಣ ಇತ್ಯರ್ಥಗೊಳಿಸಲು ಒಂದು ವರ್ಷದ ಗಡುವು
Last Updated 15 ಮಾರ್ಚ್ 2018, 19:30 IST
ಜನಪ್ರತಿನಿಧಿಗಳಿಗೆ ವಿಶೇಷ ಕೋರ್ಟ್‌ ಶುರು

ಭ್ರಷ್ಟರ ವರದಿಗಳೆಲ್ಲಾ ಅಸೆಂಬ್ಲಿ ಮುಂದೆ ಬಂದೇ ಇಲ್ಲ!

ಸಂದರ್ಶನ: ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ನಿವೃತ್ತ ಉಪ ಲೋಕಾಯುಕ್ತ
Last Updated 10 ಮಾರ್ಚ್ 2018, 20:27 IST
ಭ್ರಷ್ಟರ ವರದಿಗಳೆಲ್ಲಾ ಅಸೆಂಬ್ಲಿ ಮುಂದೆ ಬಂದೇ ಇಲ್ಲ!

ಮನೆ ಬೆಳಗಲು ಹೆಣ್ಣುಮಗುವೇ ಬೇಕು

ಹೆತ್ತಮ್ಮನಿಗೆ ಇದು ಬೇಡದ ಕೂಸು. ಕಾರಣ, ಅದು ಹೆಣ್ಣು. ಭ್ರೂಣದಲ್ಲಿಯೇ ಹೊಸಕುವ ಪ್ರಯತ್ನದಲ್ಲಿ ಸೋತಾಗ ಆ ಹಸುಗೂಸುವಿಗೆ ಕಸದ ತೊಟ್ಟಿಯೇ ತೊಟ್ಟಿಲಾಗಿತ್ತು. ಭ್ರೂಣ ಲಿಂಗಪತ್ತೆ ಸಾಧ್ಯವಾಗದ ಮತ್ತೊಬ್ಬಾಕೆ ತನ್ನ ಮಗು ಹೆಣ್ಣು ತಿಳಿದಾಗ ನರಕದ ಬಾಗಿಲೇ ತೆರೆದ ಅನುಭವವಾಯಿತು.
Last Updated 8 ಮಾರ್ಚ್ 2018, 3:22 IST
ಮನೆ ಬೆಳಗಲು ಹೆಣ್ಣುಮಗುವೇ ಬೇಕು

ಮನೆ ಬೆಳಗಲು ಮಗಳೇ ಬೇಕು

ಹುಟ್ಟುವ ಮಗು ಹೆಣ್ಣೇ ಆಗಲಿ ಎಂದು ಹಂಬಲಿಸುವವರ ಸಂಖ್ಯೆ ಈಚೆಗೆ ಹೆಚ್ಚಾಗಿದೆ. ಅಮ್ಮ–ಅಪ್ಪನಿಗಷ್ಟೇ ಅಲ್ಲ, ಅಜ್ಜ–ಅಜ್ಜಿಗೂ ಮೊಮ್ಮಗು ಹೆಣ್ಣಾದರೆ ಅತಿ ಮುದ್ದು. ಇತ್ತ ಹೆಣ್ಣು ಎಂಬ ಕಾರಣಕ್ಕೆ ಕೆಲವರು ಕರುಳಬಳ್ಳಿಯನ್ನೇ ಕಿತ್ತೆಸೆದರೆ, ಅತ್ತ ಮದುವೆಯಾಗಿ ವರ್ಷಗಳಾದರೂ ಮಕ್ಕಳಾಗದೇ ಪರಿತಪಿಸುವ ಬಹುತೇಕ ಮಂದಿ ದತ್ತು ಪಡೆಯಲೂ ಬಯಸುವುದು ಹೆಣ್ಣು ಕೂಸನ್ನೇ!
Last Updated 7 ಮಾರ್ಚ್ 2018, 19:30 IST
ಮನೆ ಬೆಳಗಲು ಮಗಳೇ ಬೇಕು

ನಿವೃತ್ತರೂ ನ್ಯಾಯಮೂರ್ತಿಗಳಾಗಬಹುದು: ‘ಸುಪ್ರೀಂ’

‘ಶಿಫಾರಸಿನ ದಿನ ಮುಖ್ಯವೇ ವಿನಾ ನೇಮಕದ ದಿನವಲ್ಲ’
Last Updated 4 ಮಾರ್ಚ್ 2018, 19:30 IST
ನಿವೃತ್ತರೂ ನ್ಯಾಯಮೂರ್ತಿಗಳಾಗಬಹುದು: ‘ಸುಪ್ರೀಂ’

ಸುಪ್ರೀಂ ತೀರ್ಪು ಕೊಟ್ಟ ಮೇಲೂ ಅಡ್ಡಗಾಲೇಕೆ?

ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಸರ್ಕಾರದ ನಡುವಿನ ಮುಸುಕಿನ ಗುದ್ದಾಟದಿಂದಾಗಿ ದೇಶದ ಬಹುತೇಕ ಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ಹುದ್ದೆ ಭರ್ತಿಯಾಗದೇ ಕುಳಿತಿದೆ. ಪರಿಣಾಮ ಲಕ್ಷಲಕ್ಷಗಟ್ಟಲೆ ಕೇಸುಗಳು ಇತ್ಯರ್ಥವಾಗದೇ ಕೋರ್ಟ್‌ನಲ್ಲಿಯೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರ ಜತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.
Last Updated 10 ಫೆಬ್ರುವರಿ 2018, 19:30 IST
ಸುಪ್ರೀಂ ತೀರ್ಪು ಕೊಟ್ಟ ಮೇಲೂ ಅಡ್ಡಗಾಲೇಕೆ?

‘ತಬರ’ರಿಗೆ ನ್ಯಾಯ ಸಿಕ್ಕೀತೇ?

ಜಡ್ಡು ಹಿಡಿದ ಈ ವ್ಯವಸ್ಥೆಯಲ್ಲಿ ಸಂತ್ರಸ್ತರು ಕೋರ್ಟ್‌ಗೆ ಅಲೆಯುವ ಬದಲು ‘ನ್ಯಾಯ’ ಅವರ ಬಳಿ ಬರಬೇಕಿದೆ
Last Updated 31 ಜನವರಿ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT