ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧಾ ಎಚ್‌.ಎಸ್.

ಸಂಪರ್ಕ:
ADVERTISEMENT

ಆರೋಗ್ಯಕ್ಕೂ, ರುಚಿಗೂ ವಿಧವಿಧ ಕಷಾಯ

ಕಾಫಿ, ಚಹಾದ ಬದಲು ಕಷಾಯ ಕುಡಿದರೆ ಆರೋಗ್ಯ ಸುಧಾರಿಸುತ್ತದೆ ಎಂಬುದು ಅನೇಕರ ಅಭಿಪ್ರಾಯ. ಅದು ಸತ್ಯವೂ ಹೌದು. ಇತ್ತೀಚೆಗೆ ಅನೇಕ ಕಾಫಿ, ಚಹಾದ ಮಳಿಗೆಗಳಲ್ಲೂ ಕಷಾಯ ಕಾಣಿಸುತ್ತಿದೆ. ಇದು ಎಲ್ಲರೂ ದಿನನಿತ್ಯ ಕುಡಿಯಬಹುದಾದ ಕಷಾಯ. ಆದರೆ ಮನೆಯಂಗಳದಲ್ಲಿ ಬೆಳೆದಿರುವ ಗಿಡಗಳ ಎಲೆ, ಬೇರುಗಳಿಂದ ಹಾಗೂ ಸದಾ ಅಡುಗೆಮನೆಯಲ್ಲಿ ಸಿಗುವ ಪದಾರ್ಥಗಳಿಂದ ಕಷಾಯ ತಯಾರಿಸಿ ಆಯಾ ಕಾಲಕ್ಕೆ ಬರುವ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆ ಹೋಗಲಾಡಿಸಬಹುದು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ನೆಗಡಿ, ಜ್ವರ, ಗಂಟಲು ನೋವು ಇತ್ಯಾದಿ ಸಮಸ್ಯೆಗಳಿಗೆ ಕಷಾಯವೇ ಪರಿಹಾರ ಎನ್ನುತ್ತಾರೆ ಸುಧಾ ಎಚ್‌.ಎಸ್‌.
Last Updated 5 ಜುಲೈ 2019, 19:30 IST
ಆರೋಗ್ಯಕ್ಕೂ, ರುಚಿಗೂ ವಿಧವಿಧ ಕಷಾಯ

ಇದು ಕಷಾಯವಲ್ಲ, ಆರೋಗ್ಯದ ಪೇಯ

ಇನ್ನೇನು ಚಳಿಗಾಲ ಕಾಲಿಡುತ್ತಿದೆ. ವಾತಾವರಣದಲ್ಲೂ ಒಂದಷ್ಟು ಬದಲಾವಣೆಯಾಗುತ್ತಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನೆಗಡಿ, ಜ್ವರ, ಗಂಟಲುನೋವುಗಳಿಗೆ ಯಾವೆಲ್ಲ ಕಷಾಯವನ್ನು ಮನೆಯಲ್ಲೇ ತಯಾರಿಸಬಹುದು ಎಂಬುದನ್ನು ವಿವರಿಸಿದ್ದಾರೆ ಸುಧಾ ಎಚ್‌. ಎಸ್.
Last Updated 14 ಸೆಪ್ಟೆಂಬರ್ 2018, 19:30 IST
ಇದು ಕಷಾಯವಲ್ಲ, ಆರೋಗ್ಯದ ಪೇಯ

ದಿಢೀರ್‌ ಮಾಡಬಹುದಾದ ವಿಧ ವಿಧ ಹುಳಿಗಳು...

ಮಳೆಗಾಲದಲ್ಲಿ ತಣ್ಣಗೆ ಮಳೆ ಸುರಿಯುತ್ತಿದ್ದರೆ, ದೇಹ ಜಡವಾಗಿರುತ್ತದೆ. ದೇಹದ ಜಡತ್ವ ಹೋಗಿಸಿ, ಬಾಯಿರುಚಿ ಹೆಚ್ಚಿಸಲು ಮಲೆನಾಡಿನ ಮಂದಿ ಹುಳಿಗಳ ಮೊರೆ ಹೋಗುತ್ತಾರೆ. ಈ ಹುಳಿಗಳು ಊಟಕ್ಕೂ ಜೊತೆಯಾಗುತ್ತದೆ. ಅಲ್ಲದೇ, ಕಷಾಯದ ರೀತಿಯಲ್ಲೂ ಕುಡಿಯಬಹುದು. ಹುಣಸೆಹಣ್ಣು, ಕಂಚಿಕಾಯಿ, ವಾಟೆಕಾಯಿ, ಟೊಮೆಟೊ ಮುಂತಾದವುಗಳಿಂದ ರುಚಿ ರುಚಿಯಾದ ಹುಳಿಗಳನ್ನು ಹೇಗೆ ತಯಾರಿಸಬಹುದು ಎಂಬುದನ್ನು ವಿವರಿಸಿದ್ದಾರೆ ಸುಧಾ ಎಚ್‌.ಎಸ್‌.‌
Last Updated 18 ಆಗಸ್ಟ್ 2017, 19:30 IST
ದಿಢೀರ್‌ ಮಾಡಬಹುದಾದ ವಿಧ ವಿಧ ಹುಳಿಗಳು...

ಯುಗಾದಿಗಳು ತಿನಿಸುಗಳು

ಯುಗಾದಿ ಬೇವು–ಬೆಲ್ಲದ ಹಬ್ಬ. ಸಿಹಿ- ಕಹಿಯನ್ನು ಸಮಾನವಾಗಿ ಸೇವಿಸುವ ಈ ಹಬ್ಬದ ವಿಶೇಷ ಖಾದ್ಯ ಹೋಳಿಗೆ. ಹೋಳಿಗೆಯೊಂದಿಗೆ ವಿವಿಧ ಬಗೆಯ ಸಿಹಿ ತಿನಿಸುಗಳು ಕೂಡ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಅಕ್ಕಿ ಮಣ್ಣಿ, ರಾಗಿ ಕೀಲ್ಸ, ಜಾಮೂನ್ ಕೂಡ ಹಬ್ಬದ ಸಂತಸದಲ್ಲಿ ಜೊತೆಯಾಗುತ್ತದೆ. ಈ ಯುಗಾದಿ ಅಡುಗೆಯ ಸವಿಯನ್ನು ವಿವರಿಸಿದ್ದಾರೆ ಸುಧಾ ಎಚ್‌. ಎಸ್‌.
Last Updated 24 ಮಾರ್ಚ್ 2017, 19:30 IST
ಯುಗಾದಿಗಳು ತಿನಿಸುಗಳು

ಬಿಸಿಲ ಧಗೆಗೆ ಮಜ್ಜಿಗೆ ಖಾದ್ಯಗಳು

ನಳಪಾಕ
Last Updated 3 ಮಾರ್ಚ್ 2017, 19:30 IST
ಬಿಸಿಲ ಧಗೆಗೆ ಮಜ್ಜಿಗೆ ಖಾದ್ಯಗಳು

ವಾಂತಿ ತಡೆಯಲು ಹೀಗೆ ಮಾಡಿ...

ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗದಿದ್ದಾಗ, ಪಿತ್ತ ಹೆಚ್ಚಾದಾಗ, ಬಸ್ಸಿನಲ್ಲಿ ಹೋಗುವಾಗ, ಗರ್ಭಿಣಿಯಾದಾಗ... ಹೀಗೆ ಅನೇಕ ಕಾರಣಗಳಿಗೆ ವಾಂತಿ ಆಗಬಹುದು. ಅಂಥ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯ ರೂಪದಲ್ಲಿ ಏನು ಮಾಡಬಹುದು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Last Updated 4 ಅಕ್ಟೋಬರ್ 2016, 19:30 IST
ವಾಂತಿ ತಡೆಯಲು ಹೀಗೆ ಮಾಡಿ...

ವ್ಯಾ... ವ್ಯಾಕ್‌ ವಾಂತಿ ತಡೆಯಿರಿ

ನಮಗೆ ಅನೇಕ ಕಾರಣಗಳಿಗೆ ವಾಂತಿ ಆಗಬಹುದು. ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗದೆ ಅನೇಕ ಸಂದರ್ಭಗಳಲ್ಲಿ ವಾಂತಿ ಬರುತ್ತದೆ. ಇದರ ಜೊತೆ ಹಲವು ಬಾರಿ ಬೇಧಿಯೂ ಶುರುವಾಗುತ್ತದೆ. ಪಿತ್ತ ಹೆಚ್ಚಾದರೂ ವಾಂತಿ ಬರುತ್ತದೆ. ಬಸ್ಸಿನಲ್ಲಿ ಹೋಗುವಾಗಲೂ ಕೆಲವರಿಗೆ ವಾಂತಿಯಾಗುವುದು.
Last Updated 3 ನವೆಂಬರ್ 2015, 19:51 IST
fallback
ADVERTISEMENT
ADVERTISEMENT
ADVERTISEMENT
ADVERTISEMENT