ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧೀರ್ ಕೆ.ಜೆ.

ಸಂಪರ್ಕ:
ADVERTISEMENT

ಭಾರತ– ಇಟಲಿ ಕಾನೂನು ಸಮರ

ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ತರುವ ಹಂತ ತಲುಪಿದೆ ಮೀನುಗಾರರ ಹತ್ಯೆ ಪ್ರಕರಣ
Last Updated 17 ಆಗಸ್ಟ್ 2015, 19:30 IST
fallback

ಅಂತರರಾಷ್ಟ್ರೀಯ ಕೋರ್ಟ್‌ಗೆ ಕಾಲಿಯಾ ಪ್ರಕರಣ?

1999ರ ಕಾರ್ಗಿಲ್‌ ಯುದ್ಧದಲ್ಲಿ ಕ್ಯಾಪ್ಟನ್‌ ಸೌರಭ್‌ ಕಾಲಿಯಾ ಪಾಕಿಸ್ತಾನದ ಸೈನಿಕರಿಂದ ಬರ್ಬರವಾಗಿ ಹತ್ಯೆಗೀಡಾದ ಪ್ರಕರಣಕ್ಕೆ ಇದೀಗ ಮರುಜೀವ ಬಂದಿದೆ. ಸುಪ್ರೀಂಕೋರ್ಟ್‌ ಒಪ್ಪಿದರೆ ಪಾಕಿಸ್ತಾನದ ವಿರುದ್ಧ ಅಂತರ ರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಲು ಭಾರತ ನಿರ್ಧರಿಸಿದೆ.
Last Updated 27 ಜೂನ್ 2015, 19:30 IST
fallback

ರಿಯಾಯಿತಿ ಘೋಷಿಸಿ

ಇಂದಿನ ಸಂಪಾದಕೀಯ (ಪ್ರ.ವಾ. 25) ‘ನಗದು ಚಲಾವಣೆ ಕಡಿತ- ಪೂರಕ ಕ್ರಮಗಳು ಅಗತ್ಯ’ ಸಮಯೋಚಿತವಾಗಿದೆ. ಇಲ್ಲಿ ಹೇಳಿದಂತೆ ವಿದ್ಯುನ್ಮಾನ ವಹಿವಾಟಿಗೆ ಪಟ್ಟಭದ್ರ ಹಿತಾಸಕ್ತಿಗಳ ವಿರೋಧ ಇರಬಹುದಾದರೂ, ವಿದ್ಯುನ್ಮಾನ ಯುಗದಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಅಂತರ್ಜಾಲ ಬ್ಯಾಂಕಿಂಗ್ ಮೂಲಕ ಹಣದ ಪಾವತಿಯನ್ನು ಉತ್ತೇಜಿಸುವ ತುರ್ತು ಅಗತ್ಯ ಇದೆ.
Last Updated 25 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT