ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುಮಾವೀಣಾ, ಹಾಸನ

ಸಂಪರ್ಕ:
ADVERTISEMENT

ಅಂತರರಾಷ್ಟ್ರೀಯ ಮಟ್ಟದ ಮೆರುಗು ತಂದ ಕಾಫಿಪುಡಿ ಸಾಕಮ್ಮ

ವಾಣಿಜ್ಯ ಬೆಳೆ ಕಾಫಿ ರಾಜ್ಯ ಸೇರಿ ದೇಶ, ವಿದೇಶದಲ್ಲಿ ವ್ಯಾಪಕವಾಗಿ ಪರಿಚಯಿಸಿದ ಕೀರ್ತಿ ಮಹಿಳೆಗೆ ಸಲ್ಲುತ್ತದೆ. ಕಾಫಿಯೊಂದಿಗೆ ತಮ್ಮ ಹೆಸರನ್ನು ಅನ್ವರ್ಥವಾಗಿಸಿ ಕೊಂಡವರು ಅವರೆ ಕೊಡಗಿನ ಸೋಮವಾರಪೇಟೆಯ ಸಾಕಮ್ಮ.
Last Updated 21 ಅಕ್ಟೋಬರ್ 2023, 0:02 IST
ಅಂತರರಾಷ್ಟ್ರೀಯ ಮಟ್ಟದ ಮೆರುಗು ತಂದ ಕಾಫಿಪುಡಿ ಸಾಕಮ್ಮ

ತೆಳುವಾದ ಎಂಡೋಮೆಟ್ರಿಯಂ: ಚಿಕಿತ್ಸೆಯ ಸಾಧ್ಯಾಸಾಧ್ಯತೆ

ಕೃತಕ ಗರ್ಭಧಾರಣೆ (ಇನ್ವಿಟ್ರೊ ಫರ್ಟಿಲೈಜೇಷನ್–ಐವಿಎಫ್) ಮೂಲಕವೂ ಗರ್ಭ ಧರಿಸಲು ಸೋಲುವುದಲ್ಲದೇ ಪದೇ ಪದೇ ಗರ್ಭಧಾರಣೆ ವಿಫಲವಾಗುತ್ತಿದ್ದಲ್ಲಿ, ಬಾಡಿಗೆ ತಾಯ್ತನದ ಸಲಹೆ ನೀಡಲಾಗುತ್ತದೆ. ಇದರ ಹೊರತಾಗಿಯೂ ಆಯ್ಕೆಗಳಿವೆ...
Last Updated 10 ನವೆಂಬರ್ 2017, 19:30 IST
ತೆಳುವಾದ ಎಂಡೋಮೆಟ್ರಿಯಂ: ಚಿಕಿತ್ಸೆಯ ಸಾಧ್ಯಾಸಾಧ್ಯತೆ

ಆಡಾಡ್ತಾ ಆಟ, ಮಾಡ್ ಮಾಡ್ತ ಕೆಲಸ!

‘ಮನೆಯ ಕೆಲಸಗಳೆಲ್ಲ ದೊಡ್ಡವರ ಪಾಲಿಗೆ’ ಎನ್ನುವ ಧೋರಣೆ ಮಕ್ಕಳಲ್ಲಿ ಜವಾಬ್ದಾರಿ ಪ್ರಜ್ಞೆ ಮೂಡಿಸದೇ ಇರಬಹುದು. ದೊಡ್ಡವರ ಕೆಲಸದಲ್ಲಿ ಮಕ್ಕಳನ್ನೂ ಪ್ರೀತಿಯಿಂದ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಸ್ವಾವಲಂಬನೆ, ಸಹಕಾರ ಹಾಗೂ ಹೊಂದಾಣಿಕೆಯ ಮನೋಭಾವ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಕೆಲಸ ಎನ್ನುವುದು ಶಿಕ್ಷೆಯಲ್ಲ, ಅದೊಂದು ಬದ್ಧತೆ ಎನ್ನುವುದನ್ನು ಮಕ್ಕಳ ಜೊತೆಗೆ ನಾವೂ ಅರಿಯಬೇಕಲ್ಲವೇ?
Last Updated 14 ಏಪ್ರಿಲ್ 2017, 19:30 IST
ಆಡಾಡ್ತಾ ಆಟ, ಮಾಡ್ ಮಾಡ್ತ ಕೆಲಸ!

ಪಾಸಾಗಲಿಲ್ಲ ಮುಂದೇನು?

ಪರೀಕ್ಷೆಯಲ್ಲಿ ಫೇಲಾಗುವುದು ವಿದ್ಯಾರ್ಥಿಗೆ ಆಘಾತಕಾರಿ ಅನುಭವ. ಅದರಲ್ಲೂ ವಿಶೇಷವಾಗಿ ಇಂತಹ ಫಲಿತಾಂಶ ನಿರೀಕ್ಷಿತವಾಗಿಲ್ಲದಿದ್ದರೆ. ನಿರಾಸೆ, ಭಯ, ದು:ಖ, ಅಸಹಾಯಕತೆ ಈ ಎಲ್ಲಾ ಭಾವನೆಗಳೂ ವಿದ್ಯಾರ್ಥಿಯನ್ನು ಒಮ್ಮೆಲೇ ಮುತ್ತುತ್ತವೆ.
Last Updated 24 ಮೇ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT