ಹಿರಿಯ ನಾಗರಿಕರಿಗೆ ತೊಂದರೆ ಆಗದಿರಲಿ
ಹಿರಿಯ ನಾಗರಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಸ್ಸಿನ ಟಿಕೆಟ್ ದರದಲ್ಲಿ ರಿಯಾಯಿತಿ ಕೊಟ್ಟಿದ್ದೀರಿ. ಆದರೆ ಕೆಲವು ಬಸ್ಸುಗಳಲ್ಲಿ ನಿರ್ವಾಹಕರು ಮೊದಲನೆ ಹಂತಕ್ಕೆ ರೂ. 6 ತೆಗೆದುಕೊಳ್ಳುತ್ತಾರೆ. 2ನೇ ಹಂತಕ್ಕೆ ರೂ. 10 ಅಥವಾ ರೂ. 12 ತೆಗೆದುಕೊಳ್ಳುತ್ತಾರೆ.Last Updated 1 ಸೆಪ್ಟೆಂಬರ್ 2014, 19:30 IST