ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ.ಎ.ಬಾಲಕೃಷ್ಣ ಅಡಿಗ

ಸಂಪರ್ಕ:
ADVERTISEMENT

ಕಲಿಕೆಯ ನಲಿವಿಗೆ ಉಪಯುಕ್ತ ಶೈಕ್ಷಣಿಕ ಆ್ಯಪ್‌ಗಳಿವು

ಯಾವುದೇ ಸಸ್ಯದ ನಿರ್ದಿಷ್ಟ ಭಾಗಗಳಾದ ಎಲೆ, ಹೂವು, ಪುಷ್ಪಮಂಜರಿ ಅಥವಾ ಹಣ್ಣು – ಇವುಗಳ ಭಾವಚಿತ್ರಗಳನ್ನು ಕಳಿಸಿದರೂ ಸಾಕು, ಆ ಸಸ್ಯದ ಎಲ್ಲ ವಿವರಗಳನ್ನು ಆ್ಯಪ್‌ನಿಂದ ಪಡೆಯಬಹುದು.
Last Updated 21 ಸೆಪ್ಟೆಂಬರ್ 2021, 19:30 IST
ಕಲಿಕೆಯ ನಲಿವಿಗೆ ಉಪಯುಕ್ತ ಶೈಕ್ಷಣಿಕ ಆ್ಯಪ್‌ಗಳಿವು

ಪರೀಕ್ಷೆಗೆ ಸಿದ್ಧತೆ ಹೀಗಿರಲಿ..!

ಪರೀಕ್ಷೆ ಸಮೀಪಿಸುತ್ತಿದೆ. ಈ ಹಂತದಲ್ಲಿ ಅಧ್ಯಯನದ ಮೇಲೆ ಸಂಪೂರ್ಣವಾಗಿ ಮಾನಸಿಕ ಹಾಗೂ ಶಾರೀರಿಕ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಯಾವುದೇ ಹಂತದಲ್ಲೂ ಧೃತಿಗೆಡದೆ ನಿಮ್ಮ ಗುರಿಯನ್ನು ಸಮೀಪಿಸಲು ಯತ್ನಿಸಿದರೆ ಯಶಸ್ಸು ಖಂಡಿತ ನಿಮ್ಮದಾಗುವುದರಲ್ಲಿ ಸಂದೇಹವಿಲ್ಲ.
Last Updated 15 ಜನವರಿ 2019, 19:30 IST
ಪರೀಕ್ಷೆಗೆ ಸಿದ್ಧತೆ ಹೀಗಿರಲಿ..!

ಓದುತ್ತ ಓಡಲಿ ರಜೆ

ಅಲ್ಪಾವಧಿಯ ಕ್ರಿಸ್‍ಮಸ್ ರಜೆಯನ್ನು ವಿದ್ಯಾರ್ಥಿಗಳು ಉಪಯುಕ್ತವಾಗಿ ಬಳಸಿಕೊಳ್ಳಬಹುದು. ಈ ಅವಧಿಯನ್ನು ಅಧ್ಯಯನಕ್ಕೆ ಪೂರಕವಾಗಿ ಸದುಪಯೋಗ ಪಡಿಸಿಕೊಳ್ಳುವುದು ಹೇಗೆಂದು ಈ ಲೇಖನ ತಿಳಿಸಿಕೊಡುತ್ತದೆ. ಓದನ್ನು ಚುರುಕುಗೊಳಿಸಿಕೊಂಡು, ಪರೀಕ್ಷೆಗೂ ಸಿದ್ಧವಾಗಲು ಇದು ಸಕಾಲ...
Last Updated 25 ಡಿಸೆಂಬರ್ 2018, 19:30 IST
ಓದುತ್ತ ಓಡಲಿ ರಜೆ

ಶಿಕ್ಷಕರು ವಿದ್ಯಾರ್ಥಿಗಳ ಶಿಲ್ಪಿಗಳು

ಶಿಕ್ಷಣದ ಜೊತೆಗೆ ಜೀವನಪಾಠವನ್ನು ಕಲಿಸುವ ಶಿಕ್ಷಕರು ವಿದ್ಯಾರ್ಥಿಜೀವನದ ಅವಿಭಾಜ್ಯ ಅಂಗ. ಅವರೊಂದಿಗಿನ ಅರ್ಥಪೂರ್ಣ ಒಡನಾಟದಿಂದ ವಿದ್ಯಾರ್ಥಿಗಳು ತಮ್ಮ ಜೀವನವನ್ನೂ ವ್ಯಕ್ತಿತ್ವವನ್ನೂ ಮೌಲ್ಯಯುತವಾಗಿ ರೂಪಿಸಿಕೊಳ್ಳಬಹುದು.
Last Updated 11 ಡಿಸೆಂಬರ್ 2018, 19:45 IST
ಶಿಕ್ಷಕರು ವಿದ್ಯಾರ್ಥಿಗಳ ಶಿಲ್ಪಿಗಳು

ಗ್ರಂಥಾಲಯ ಎಂಬ ದೇಗುಲ

ಗ್ರಂಥಾಲಯಗಳು ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗೆ ಅತ್ಯಂತ ಅವಶ್ಯಕವಾದ ಪ್ರಮುಖ ಸಂಪನ್ಮೂಲಗಳಲ್ಲೊಂದು. ಗ್ರಂಥಾಲಯಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಜ್ಞಾನಸಂಪತ್ತಿನ ಆಗರಗಳು. ಅವು ಅರಿವಿನ ದೇವಾಲಯಗಳು.
Last Updated 20 ನವೆಂಬರ್ 2018, 19:45 IST
ಗ್ರಂಥಾಲಯ ಎಂಬ ದೇಗುಲ

ಓದಿಗೆ ಜೊತೆಯಾಗಲಿ ಉದ್ಯೋಗ

ಶಿಕ್ಷಣದ ಮೂಲ ಉದ್ದೇಶ ವಿದ್ಯಾರ್ಥಿಗಳನ್ನು ಬರಿಯ ಪರೀಕ್ಷೆಗೆ ಸಿದ್ಧಗೊಳಿಸುವುದಲ್ಲ. ಬದಲಿಗೆ, ವಿದ್ಯಾಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಉದ್ಯೋಗವೊಂದನ್ನು ಪಡೆಯುವುದಕ್ಕೆ ಅವರಲ್ಲಿ ಅವಶ್ಯಕವಾಗಿ ಇರಬೇಕಾದ ಕೌಶಲ್ಯಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ.
Last Updated 28 ಅಕ್ಟೋಬರ್ 2018, 19:45 IST
ಓದಿಗೆ ಜೊತೆಯಾಗಲಿ ಉದ್ಯೋಗ

ಏಕಾಗ್ರತೆಗೆ ಬೇಕು ಜಾಣತನ

ವಿದ್ಯಾರ್ಥಿಗಳಿಗೆ ಅತ್ಯಂತ ಮುಖ್ಯ ಗುಣ ಎಂದರೆ ಏಕಾಗ್ರತೆ. ಆದರೆ ಇದನ್ನು ಸಾಧಿಸುವುದು ಸುಲಭವಲ್ಲ. ಹಾಗಾದರೆ ಏಕಾಗ್ರತೆಯನ್ನು ಸಂಪಾದಿಸಲು ಏನು ಮಾಡಬೇಕು? ಈ ಲೇಖನವನ್ನು ಓದಿ.
Last Updated 7 ಅಕ್ಟೋಬರ್ 2018, 19:45 IST
ಏಕಾಗ್ರತೆಗೆ ಬೇಕು ಜಾಣತನ
ADVERTISEMENT
ADVERTISEMENT
ADVERTISEMENT
ADVERTISEMENT