ವ್ಯವಸ್ಥೆ ಬದಲಾದರೆ, ಕ್ರೀಡೆಯೂ ಬೆಳೆಯುತ್ತೆ...
ಬೆಂಗಳೂರಿನ ವಿದ್ಯಾ ಪಿಳ್ಳೈ ಅವರು ಭಾರತದ ಮಟ್ಟಿಗೆ ಸ್ನೂಕರ್ ಕ್ರೀಡೆಯಲ್ಲಿ ಏರಿದ ಎತ್ತರ ಅನನ್ಯ. ಹೋದವಾರ ಸಿಂಗಪುರದಲ್ಲಿ ನಡೆದ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಮಾಡಿದ ಬೆಳ್ಳಿಯ ಸಾಧನೆಯಂತೂ ಅಪ್ರತಿಮ. ಈ ಕುರಿತು ಸ್ವತಃ ಅವರೇ ‘ಪ್ರಜಾವಾಣಿ’ಗಾಗಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.Last Updated 26 ಮಾರ್ಚ್ 2017, 19:30 IST