ಆನೆ ಕಳೇಬರ ವಿಲೇವಾರಿಯ ಕಷ್ಟ!
ಭಾರತ–ನೇಪಾಳ ಗಡಿಯಲ್ಲಿ ವಿದ್ಯುತ್ ಬೇಲಿಗೆ ತಾಗಿ ಸತ್ತ ಆನೆಯನ್ನು ಒಂದು ಜೆಸಿಬಿ ಯಂತ್ರ ಬಳಸಿ ಬಹಳ ಪ್ರಯಾಸಪಟ್ಟು ಎತ್ತಿ ಹೂಳಲು ಕೊಂಡೊಯ್ಯುತ್ತಿರುವ ಚಿತ್ರವನ್ನು (ಪ್ರಜಾವಾಣಿ ಅ.19) ನೋಡಿದ ನಂತರ, ಇತ್ತೀಚಿಗೆ ನಾನು ಓದಿದ ಒಂದು ಲೇಖನ ನೆನಪಾಯಿತು.Last Updated 21 ಅಕ್ಟೋಬರ್ 2014, 19:30 IST